Widgets Magazine

ಪ್ರಿಯಾಂಕ ಚೋಪ್ರಾ ಕರಣ್ ಜೋಹರ್ ಕೆನ್ನೆಗೆ ಹೊಡೆದದ್ದು ಯಾಕೆ?

ಮುಂಬೈ| pavithra| Last Modified ಭಾನುವಾರ, 31 ಡಿಸೆಂಬರ್ 2017 (13:29 IST)
ಮುಂಬೈ: ಸದ್ಯ ಸಾಕಷ್ಟು ಸುದ್ದಿಯಲ್ಲಿರುವ ಬಾಲಿವುಡ್ ಬೆಡಗಿ
ಪ್ರಿಯಾಂಕ ಚೋಪ್ರಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಪ್ರಿಯಾಂಕ ಚೋಪ್ರಾ, ಕರಣ್ ಜೋಹರ್ ಗೆ ಮಾಡಿದ್ದಾಳೆ. ಕರಣ್ ಜೋಹರ್ ಹಾಗೂ ರೋಹಿತ್ ಶೆಟ್ಟಿಯ ಇಂಡಿಯನ್ ನೆಕ್ಸ್ಟ್ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ಪ್ರಿಯಾಂಕ್ ಬಂದಿದ್ದಳು. ಶೋ ವೇಳೆ ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ ತನ್ನ ನೆಚ್ಚಿನ ಚಿತ್ರ ಎಂದ ಪ್ರಿಯಾಂಕ ಆ ಚಿತ್ರವೊಂದರ ದೃಶ್ಯವನ್ನು ವೇದಿಕೆ ಮೇಲೆ ನಟಿಸಿ ತೋರಿಸಲು ಮುಂದಾದಳು.ಕರಣ್ ಜೋಹರ್ ಶಾರುಕ್ ಪಾತ್ರ ನಿಭಾಯಿಸಿದ್ರು. ಬಿಯರ್ ತರದೆ ವಾಪಸ್ ಬರುವ ಶಾರುಕ್ ಗೆ ಚಿತ್ರದಲ್ಲಿ ಕಾಜೋಲ್ ಕಪಾಳಮೋಕ್ಷ ಮಾಡ್ತಾಳೆ. ಇಲ್ಲಿ ಕರಣ್ ಗೆ ಪ್ರಿಯಾಂಕ ಕಪಾಳ ಮೋಕ್ಷ ಮಾಡಿದ್ದಾಳೆ. ಇದೊಂದು ತಮಾಷೆ ದೃಶ್ಯವಾಗಿತ್ತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :