Widgets Magazine
Widgets Magazine

ಅಕ್ಷಯ್ ಕುಮಾರ್ ಹೆಂಡತಿಯಾಗಿ ರಾಧಿಕಾ ಆಪ್ಟೆ

Mumbai, ಭಾನುವಾರ, 5 ಮಾರ್ಚ್ 2017 (11:36 IST)

Widgets Magazine

ಸಿನಿಮಾಗಳಿಗಿಂತ ಹಾಟ್ ದೃಶ್ಯಗಳು, ವಿವಾದಾತ್ಮಕ ಹೇಳಿಕೆಗಳಿಂದ ಹೆಚ್ಚಾಗಿ ಗುರುತಿಸಿಕೊಂಡ ಬೆಡಗಿ ರಾಧಿಕಾ ಆಪ್ಟೆ. ಈ ನಡುವೆ ಬಾಲಿವುಡ್ ಸೇರಿದಂತೆ ಚಿತ್ರರಂಗದಲ್ಲಿ ಸಾಕಷ್ಟು ಬಿಜಿಯಾಗಿರುವ ತಾರೆ. ಪ್ರತಿಭಾವಂತ ನಟಿ ಎನ್ನಿಸಿಕೊಂಡಿರುವ ಈಕೆಯನ್ನು ಇತ್ತೀಚೆಗೆ ಕೆಲವರು ತಮ್ಮ ಚಿತ್ರಕ್ಕೆ ಈ ಬೆಡಗಿಯೇ ಸೂಕ್ತ ಎಂದು ಆಯ್ಕೆ ಮಾಡುತ್ತಿದ್ದಾರೆ.
 
ಇತ್ತೀಚೆಗೆ ಆರ್ ಬಲ್ಕಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ರಾಧಿಕಾರನ್ನು ಆಯ್ಕೆ ಮಾಡಲಾಗಿದೆ. ಮಹಿಳೆಯರಿಗಾಗಿ ಕಡಿಮೆ ಬೆಲೆಗೆ ನ್ಯಾಪ್‌ಕಿನ್ ತಯಾರಿಸಿದ ಅರುಣಾಚಲಂ ಮುರುಗನಾಧಂ ಎಂಬುವವರ ಜೀವನಕಥೆಯಾಧಾರಿತ ’ಪದ್ಮನ್’ ಎಂಬ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 
 
ಈ ಚಿತ್ರದ ಹೀರೋ ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್. ಚಿತ್ರದಲ್ಲಿ ರಾಧಿಕಾ ಅವರು ಅಕ್ಷಯ್‍ಗೆ ಹೆಂಡತಿಯಾಗಿ ಕಾಣಿಸಲಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

’ನನ್ನ ಮಗಳು ಸಿನಿಮಾಗಳಿಗೆ ಅಡಿಯಿಟ್ಟಿದ್ದರೆ ಕಾಲು ಮುರಿಯುತ್ತಿದ್ದೆ’

ಸಿನಿಮಾ ನಟರ ಮಕ್ಕಳು ಚಿತ್ರರಂಗಕ್ಕೆ ಅಡಿಯಿಡುವುದು ಮಾಮೂಲಿ. ತಮ್ಮ ಅಭಿಮಾನ ನಟರ ಮಕ್ಕಳು ಯಾವಾಗ ...

news

ಸನ್ನಿ ಲಿನೋನ್ ಸಂಭಾವನೆ ಎಷ್ಟು ಗೊತ್ತಾ?

ಕೆನಡಾ ಪಾಪ್ ಗಾಯಕ ಜಸ್ಟಿನ್ ಬೀಬರ್ ಮೇ 10ಕ್ಕೆ ಮುಂಬೈಗೆ ಆಗಮಿಸುತ್ತಿದ್ದಾರೆ. ಪ್ರವಾಸದ ಭಾಗವಾಗಿ ...

news

ಆರಾಧ್ಯ ವಿಚಾರವಾಗಿ ಐಶ್ವರ್ಯಾ-ಅಭಿಷೇಷ್ ಕಿತ್ತಾಟ?

ಮಕ್ಕಳ ವಿಚಾರವಾಗಿ ತಂದೆ ತಾಯಿ ಕಿತ್ತಾಡುವುದು ಎಲ್ಲಾ ಕುಟುಂಬಗಳಲ್ಲೂ ಸಹಜವಾಗಿ ನಡೆಯುವ ಘಟನೆ. ಇದಕ್ಕೆ ...

news

ಮದುವೆಯಾಗದಿದ್ದರೂ ಅವಳಿ ಮಕ್ಕಳಿಗೆ ತಂದೆಯಾದ ಕರಣ್ ಜೋಹರ್

ಬಾಲಿವುಡ್`ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ತಂದೆಯಾಗಿದ್ದಾರೆ. ಮದುವೆಯಾಗದಿದ್ದರೂ ಮಕ್ಕಳು ಹೇಗೆ..? ಎಂದು ...

Widgets Magazine Widgets Magazine Widgets Magazine