'ಸೇಕ್ರೆಡ್ ಗೇಮ್ಸ್‌' ನಲ್ಲಿ ರಾಜೀವ್ ಗಾಂಧಿಯರಿಗೆ ಅವಮಾನ ; ಈ ಬಗ್ಗೆ ಹೈಕೋರ್ಟ್ ಹೇಳಿದ್ದೇನು?

ಸೋಮವಾರ, 16 ಜುಲೈ 2018 (16:16 IST)

ಮುಂಬೈ : 'ಸೇಕ್ರೆಡ್ ಗೇಮ್ಸ್‌' ವೆಬ್ ಸಿರೀಸ್ ಸಂಭಾಷಣೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯರಿಗೆ ಅವಮಾನ ಮಾಡಲಾಗಿದೆಯೆಂಬ ಆರೋಪಕ್ಕೆ ಇದೀಗ ದೆಹಲಿಯ ಹೈಕೋರ್ಟ್ ತನ್ನ ಅಭಿಪ್ರಾಯವನ್ನು ತಿಳಿಸಿದೆ.


ಇತ್ತೀಚೆಗೆ ಅನುರಾಗ್ ಕಶ್ಯಪ್ ನಿರ್ದೇಶನದ 'ಸೇಕ್ರೆಡ್ ಗೇಮ್ಸ್‌' ವೆಬ್ ಸಿರೀಸ್ ಸಂಭಾಷಣೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯರಿಗೆ ಅವಮಾನ ಮಾಡಲಾಗಿದೆಯೆಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಬೆಂಬಲಿಗರಾದ ನಿಖಿಲ್ ಭಲ್ಲಾ ಎಂಬವರು  ಚಿತ್ರದ ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿರುವುದರ ಜೊತೆಗೆ  ವೆಬ್ ಸೀರಿಸ್ ನಲ್ಲಿ ಕೆಲವೊಂದು ಅಂಶಗಳನ್ನು ತೆಗೆದುಹಾಕಬೇಕೆಂದೂ ಮನವಿ ಕೂಡ ಮಾಡಿದ್ದಾರೆ.


ಈ  ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಸಂಭಾಷಣೆಗಳಿಗೆ ನಟರನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಮುಂದಿನ ವಿಚಾರಣೆಯನ್ನು ಜು.19ಕ್ಕೆ ಮುಂದೂಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ನಟಿ ಖುಷ್ಬೂ ಪತಿ ಮೇಲೆ ಶ್ರೀರೆಡ್ಡಿ ಸಿಡಿಸಿದಳು ಮತ್ತೊಂದು ಬಾಂಬ್!

ಹೈದರಾಬಾದ್ : ಕಾಸ್ಟಿಂಗ್ ಕೌಚ್ ಬಗ್ಗೆ ವಿರೋಧ ವ್ಯಕ್ತಪಡಿಸಿ ಟಾಲಿವುಡ್ ನಲ್ಲಿ ಹೊಸ ಸಂಚಲನ ಮೂಡಿಸಿದ ...

ಕೆನಡಾದಲ್ಲಿ ಅಭಿಮಾನಿಗಳಿಂದ ಅವಮಾನಕ್ಕೊಳಗಾದ ನಟಿ ಕತ್ರಿನಾ ಕೈಫ್

ಮುಂಬೈ : ಇತ್ತೀಚೆಗೆ ನಟ ಸಲ್ಮಾನ್ ಖಾನ್ ಜೊತೆ ನಟಿ ಕತ್ರಿನಾ ಕೈಫ್ ಅವರು 'ದ-ಬ್ಯಾಂಗ್' ಕಾನ್ಸರ್ಟ್ ಗಾಗಿ ...

ನಟಿ ಸುಶ್ಮಿತಾ ಸೇನ್ ಸ್ನಾನ ಮಾಡುವುದು ಬಾತ್ ರೂಂ ನಲ್ಲಿ ಅಲ್ವಂತೆ. ಹಾಗಾದ್ರೆ ಎಲ್ಲಿ ಗೊತ್ತಾ?

ಮುಂಬೈ : ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರು ಸ್ನಾನ ಮಾಡುವ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಇದೀಗ ಭಾರಿ ...

‘ನಟಸಾರ್ವಭೌಮ’ ಚಿತ್ರದ ಶೂಟಿಂಗ್ ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ಯಾಕೆ?

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರಕ್ಕೆ ಹಿಂದೊಮ್ಮೆ ನಾಯಕಿಯ ...