ಆರ್`ಜಿವಿ ಸೆಕ್ಸಿ ಟ್ವೀಟ್ ಸಮರ್ಥಿಸಿಕೊಂಡ ರಾಖಿ ಸಾವಂತ್

ಮುಂಬೈ, ಶುಕ್ರವಾರ, 10 ಮಾರ್ಚ್ 2017 (11:54 IST)

Widgets Magazine

ಮುಂಬೈ(ಮಾ.10):ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿ ಮ಻ಡುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಮಹಿಳಾ ದಿನಾಚರಣೆಯಂದೇ ಮಹಿಳೆಯರ ಕಣ್ಣು ಕೆಂಪಾಗಿಸಿದ್ದರು. ಪತ್ನಿಯರು ಪತಿಯನ್ನ ಹೇಗೆ ಸುಖಪಡಿಸಬೇಕೆಂದರೆ ಸನ್ನಿ ಲಿಯೋನ್ ರೀತಿ ಎಂದು ಟ್ವಿಟ್ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ರು.
 


ಇದಾದ ಬಳಿಕ ಸ್ವತಃ ರಾಮ್ ಗೋಪಾಲ್ ವರ್ಮಾ ತಮ್ಮ ಅಪ್ರಜ್ಞಾವಂತ ಟ್ವಿಟ್ ಬಗ್ಗೆ ಕ್ಷಮೆ ಕೇಳಿದ್ದಾರೆ. ಆದರೆ, ಬಾಲಿವುಡ್ ಬಿಚ್ಚಮ್ಮ ರಾಖಿ ಸಾವಂತ್ ಮಾತ್ರ ಆರ್`ಜಿವಿ ಹೇಳಿದ್ದೇ ಸರಿ ಎನ್ನುತ್ತಿದ್ಧಾರೆ.
 
ರಾಮ್ ಗೋಪಾಲ್ ವರ್ಮಾ ಏನ್ ಹೇಳಿದ್ದಾರೆ ಅದು ಸತ್ಯ. ನಾನು ಅವರನ್ನ ಬೆಂಬಲಿಸುತ್ತೇನೆ. ಒಬ್ಬ ವ್ಯಕ್ತಿ ತನ್ನ ಪತ್ನಿ ಜೊತೆ ಹಲವು ವರ್ಷ ಸಂಸಾರ ನಡೆಸುತ್ತಾನೆ. ಪತ್ನಿ ಜೀವನ ಪರ್ಯಂತ ಅವನ ಮಾಡುತ್ತಾಳೆ. ಆದರೆ, ಒಬ್ಬ ಹಾಟ್ ಹುಡುಗಿ ವ್ಯಕ್ತಿಯ ಜೀವನಕ್ಕೆ ಬಂದ ಕೂಡಲೇ  ಪತ್ನಿಯನ್ನ ಮರೆತುಬಿಡುತ್ತಾನೆ. ಹೀಗಾಗಿ, ಗಂಡನನ್ನ ತೃಪ್ತಪಡಿಸಲು ತರಬೇತಿ ಪಡೆಯಬೇಕು. ಆರ್`ಜಿವಿ ಹೇಳಿದ್ದು ಸರಿ ಇದೆ ಅವರು ಕ್ಷಮೆ ಕೇಳಬೇಕಾದ ಅಗತ್ಯವಿರಲಿಲ್ಲ ಎಂದಿದ್ದಾರೆ ರಾಖಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕರ್ನಾಟಕದ ಸೊಸೆಯಾಗುತ್ತಿದ್ದಾರೆ ಮಲಯಾಳಿ ಬೆಡಗಿ ಭಾವನಾ

ದಕ್ಷಿಣ ಭಾರತದ ಪ್ರಖ್ಯಾತ ನಟಿ, ಬಹುಭಾಷಾ ತಾರೆ ಭಾವನಾ ಕರ್ನಾಟಕದ ಸೊಸೆಯಾಗ ಹೊರಟಿದ್ದಾರೆ. ಕನ್ನಡ ...

news

ಸುದೀಪ್ ದಂಪತಿ ವಿಚ್ಛೇದನ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಕಿಚ್ಚ ಸುದೀಪ್ - ಪ್ರಿಯಾ ದಂಪತಿ ವಿಚ್ಛೇದನ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇಂದು ಸಹ ...

news

ರಾಮ್ ಗೋಪಾಲ್ ವರ್ಮಾ ಮೇಲೆ ದೂರು ದಾಖಲು

ಮಹಿಳಾ ದಿನಾಚರಣೆ ನಿಮಿತ್ತ ಟ್ವಿಟ್ಟರ್‌ನಲ್ಲಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೊಟ್ಟಿರುವ ಹೇಳಿಕೆ ...

news

ಲಂಡನ್‌ಗೆ ಜೂಟ್ ಹೇಳಲಿರುವ ಗಾಯಕಿ ಸುಚಿತ್ರಾ

ಕೋಲಿವುಡ್ ತಾರೆಗಳ ವೈಯಕ್ತಿಕ ಸಂಬಂಧಗಳನ್ನು ಟ್ವಿಟ್ಟರ್‌ನಲ್ಲಿ ಲೀಕ್ ಮಾಡಿ ಸಂಚಲನ ಸೃಷ್ಟಿಸಿದ ಗಾಯಕಿ ...

Widgets Magazine Widgets Magazine