ನಟಿ ಶ್ರೀರೆಡ್ಡಿ ಅರೆಬೆತ್ತಲೆ ಪ್ರತಿಭಟನೆಗೆ ಕಂಡು ಸೆಲ್ಯೂಟ್ ಹೊಡೆದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ!

ಹೈದರಾಬಾದ್, ಶನಿವಾರ, 14 ಏಪ್ರಿಲ್ 2018 (08:16 IST)

ಹೈದರಾಬಾದ್ : ಕಾಸ್ಟಿಂಗ್ ಕೌಚ್ ಬಗ್ಗೆ ವಿರೋಧ ವ್ಯಕ್ತಪಡಿಸಿ ತೆಲುಗು ನಟಿ ಶ್ರೀರೆಡ್ಡಿ ಮಾಡಿರುವ ಪ್ರತಿಭಟನೆಯ ಬಗ್ಗೆ ಇದೀಗ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಬೆಂಬಲ ಸೂಚಿಸಿದ್ದಾರೆ.


ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು,’ ನೂರು ವರ್ಷಗಳ ಹಿಂದೆ ಸಿನಿಮಾ ಉದ್ಯಮ ಹುಟ್ಟಿದಂದಿನಿಂದ ಕಾಸ್ಟಿಂಗ್ ಕೌಚ್ ನಡೆಯುತ್ತಲೇ ಇದೆ. ವೈಯಕ್ತಿಕವಾಗಿ ಹಲವರ ಮೇಲೆ ಆಕೆ ಮಾಡಿರುವ ಆರೋಪದ ತಂಟೆಗೆ ನಾನು ಹೋಗಲ್ಲ. ಕಳೆದ ನೂರು ವರ್ಷಗಳಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಯಾರೂ ಬೆಳಕಿಗೆ ತರದಷ್ಟು ಶ್ರೀರೆಡ್ಡಿ ತಂದಿದ್ದಾರೆ. ಅದಕ್ಕಾಗಿ ಆಕೆಗೆ ನನ್ನ ಸಲ್ಯೂಟ್" ಎಂದು ಟ್ವೀಟ್ ಮಾಡಿದ್ದಾರೆ.


ಹಾಗೇ ಟಿವಿ ಚಾನಲ್‌ನಲ್ಲಿ ಮಾತನಾಡಿರುವ ಶ್ರೀರೆಡ್ಡಿ ಅವರ ತಾಯಿ ತನ್ನ ಮಗಳಿಗೆ ನಡೆದಿರುವುದನ್ನು ನೆನೆದು ಗೊಳೋ ಎಂದು ಅತ್ತಿರುವ ಹಿನ್ನಲೆಯಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು,’ ಚಿತ್ರೋದ್ಯಮಕ್ಕಾಗಿ, ಉದಯೋನ್ಮುಖ ನಟಿಯರಿಗಾಗಿ ತನ್ನ ಮಗಳು ಸಾಧಿಸಿದ್ದಕ್ಕಾಗಿ ಶ್ರೀರೆಡ್ಡಿ ತಾಯಿ ಹೆಮ್ಮೆ ಪಡಬೇಕು" ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟ ಅರ್ಜುನ್ ಕಪೂರ್ ವೆಬ್ ಸೈಟ್ ಒಂದರ ಮೇಲೆ ಕೋಪಗೊಳ್ಳಲು ಕಾರಣವೇನು…?

ಮುಂಬೈ : ನಟಿ ಶ್ರೀದೇವಿ ಮಗಳು ಜಾಹ್ನವಿ ಧರಿಸಿದ್ದ ಡ್ರೆಸ್ ಬಗ್ಗೆ ಕೆಟ್ಟದಾಗಿ ಬರೆದ ವೆಬ್ ಸೈಟ್ ಒಂದರ ...

news

ನಟ ಅಕ್ಷಯ ಕುಮಾರ್ ಗೆ ಓಪನ್ ಚಾಲೆಂಜ್ ಮಾಡಿದ ನಟಿ ಕರೀನಾ ಕಪೂರ್!

ಮುಂಬೈ : ಬಾಲಿವುಡ್ ನಟಿ ಕರೀನಾ ಕಪೂರ್ ಅವರು ತಮ್ಮ ಮಗ ತೈಮೂರ್ ನ ಕುರಿತಾಗಿ ನಟ ಅಕ್ಷಯ ಕುಮಾರ್ ಅವರಿಗೆ ...

news

ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಪಾತ್ರರಾದ ಬಾಲಿವುಡ್ ದಿವಂಗತ ನಟ ವಿನೋದ್ ಖನ್ನಾ

ಮುಂಬೈ : ಸಿನಿಮಾರಂಗದಲ್ಲಿ ಸಾಧನೆ ಮಾಡಿದವರಿಗೆ ನೀಡುವ ಅತ್ಯಂತ ಪ್ರತಿಷ್ಟಿತ ದಾದಾ ಸಾಹೇಬ್ ಪಾಲ್ಕೆ ...

news

ಶಾರುಖ್ ಖಾನ್ ತಮ್ಮ ಕಿರಿಯ ಮಗನ ಬಗ್ಗೆ ಹೇಳಿದ್ದಾದರೂ ಏನು ಗೊತ್ತಾ..?

ಮುಂಬೈ : ಇತ್ತೀಚೆಗೆ ಯಾವಾಗಲೂ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿರುವ ಬಾಲಿವುಡ್ ನಟ ಶಾರುಖ್ ಖಾನ್ ...

Widgets Magazine
Widgets Magazine