ಮಹಿಳಾ ದಿನಾಚರಣೆಯಂದೇ ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕ ಟ್ವೀಟ್

Bengaluru, ಬುಧವಾರ, 8 ಮಾರ್ಚ್ 2017 (18:43 IST)

ಸತ್ಯ ಘಟನೆಗಳನ್ನಾಧರಿಸಿ ಸಿನಿಮಾ ಮಾಡುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಸ್ಟೇಟ್ ಮೆಂಟ್`ಗಳ ಮೂಲಕವೂ ವಿವಾದಕ್ಕೆ ಗುರಿಯಾಗುತ್ತಾರೆ. ಇದೀಗ, ಮಹಿಳಾ ದಿನಾಚರಣೆಯಂದೇ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ.


ಮಹಿಳೆಯರಿಗೆ ಮಹಿಳಾ ದಿನಾಚರಣೆಯ ವಿಶ್ ಮಾಡಿರುವ ಆರ್`ಜಿವಿ, ಎಲ್ಲ ಮಹಿಳೆಯರು ಸನ್ನಿ ಲಿಯೋನ್ ರೀತಿ ಗಂಡಸರನ್ನ ಖುಷಿಪಡಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಜೊತೆಗೆ ವುಮೆನ್ಸ್ ಡೇಯನ್ನ ಮೆನ್ಸ್ ಡೇ ಎಂದು ಕರೆಯಬೇಕು. ಮಹಿಳೆಯರು ಮಹಿಹಿಳೆಯರನ್ನ ಸೆಲಬ್ರೇಟ್ ಮಾಡುವುದಕ್ಕಿಂತ ಹೆಚ್ಚು ಪುರುಷರು ಮಹಿಳೆಯರನ್ನ ಸೆಲಬ್ರೇಟ್ ಮಾಡುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಶಿವಣ್ಣ ’ಟಗರು’ ಚಿತ್ರದಲ್ಲಿ ಶಿವಕುಮಾರ ಸ್ವಾಮೀಜಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಮಂಗಳವಾರ ಈ ...

news

’ಬೆಳ್ಳಿಹೆಜ್ಜೆ’ಯಲ್ಲಿ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್

ಕರ್ನಾಟಕ ಚಲನಚಿತ್ರ ಅಕಾಡೆಮಿ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ...

news

ಸುದೀಪ್ ಭೇಟಿಗೆ ಒತ್ತಾಯಿಸಿ ಆತ್ಮಹತ್ಯೆಗೆ ಮುಂದಾದ ಅಭಿಮಾನಿಗಳು

ನಾನು ಸುದೀಪ್ ಅವರನ್ನ ಭೇಟಿಯಾಗಲೇಬೇಕು. ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಇಬ್ಬರು ...

news

ಅನುಷ್ಕಾ ಶೆಟ್ಟಿ ತೂಕ ಕಡಿಮೆ ಆಗದೆ ಇರಲು ಕಾರಣ ಗೊತ್ತೇ?

ಪಾತ್ರಕ್ಕಾಗಿ ಕೆಲವು ತಾರೆಗಳು ಯಾವುದೇ ಸಾಹಸಕ್ಕೂ ಕೈಹಾಕುತ್ತಾರೆ. ಆ ರೀತಿಯ ತಾರೆಯಲ್ಲಿ ನಮ್ಮ ಕನ್ನಡ ಮೂಲಕ ...

Widgets Magazine
Widgets Magazine