ಕ್ರಿಕೆಟ್ ಬಿಟ್ಟು ಬೇರೆ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ ಹರ್ಭಜನ್ ಸಿಂಗ್!

Mumbai, ಶನಿವಾರ, 8 ಜುಲೈ 2017 (11:22 IST)

Widgets Magazine

ಮುಂಬೈ: ಸದ್ಯಕ್ಕೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದೇ ಒದ್ದಾಡುತ್ತಿರುವ ಸ್ಪಿನ್ನರ್ ಹರ್ಭಜನ್ ಸಿಂಗ್ ಕ್ರಿಕೆಟ್ ಬಿಟ್ಟು ಬೇರೆ ಕ್ಷೇತ್ರದಲ್ಲಿ ಒಂದು ಕೈ ನೋಡೋಣ ಎಂದು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.


 
ಭಜಿಗೆ ಸಿನಿಮಾ ಕ್ಷೇತ್ರಕ್ಕೂ ನಂಟು ಜಾಸ್ತಿ. ಭಜಿ ಪತ್ನಿ ಗೀತಾ ಬಸ್ರಾ ಬಾಲಿವುಡ್ ನಟಿ. ಇದೀಗ ಹರ್ಭಜನ್ ಕೂಡಾ ಮನರಂಜನೆ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ನಿಜ ಜೀವನದ ಹೀರೋಗಳ ಬಗ್ಗೆ ಇರುವ ಒಂದು ಆಲ್ಬಮ್ ಒಂದಕ್ಕೆ ಭಜಿ ಧ್ವನಿಗೂಡಿಸಿದ್ದಾರೆ. ಮಿಥೂನ್ ಈ ಆಲ್ಬಮ್ ನ ಸಂಗೀತ ನಿರ್ದೇಶಕ.
 
ಈಗಾಗಲೇ ಭಜಿ ಹಾಡುಗಳನ್ನು ಕಲಿಯುವುದಕ್ಕೆ ಮುಂಬೈನಲ್ಲಿ ಬೀಡುಬಿಟ್ಟಿದ್ದಾರಂತೆ. ಇದಲ್ಲದೆ, ಪಂಜಾಬಿ ಸಿನಿಮಾದಲ್ಲೂ ನಟಿಸಲಿದ್ದಾರೆ ಎಂಬ ಸುದ್ದಿಯಿದೆ. ಅಂತೂ ಕ್ರಿಕೆಟ್ ನಲ್ಲಿ ಕೈ ಕೊಟ್ಟ ಅದೃಷ್ಟ ಸಿನಿಮಾದಲ್ಲಿ ಸಿಗುತ್ತಾ ಎಂದು ನೋಡಬೇಕು.
 
ಇದನ್ನೂ ಓದಿ.. ದೀಪಿಕಾ ಜತೆ ರಾತ್ರೋ ರಾತ್ರಿ ರಣವೀರ್ ಸಿಂಗ್ ಹೋಗಿದ್ದಾದರೂ ಎಲ್ಲಿಗೆ?!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ಬಾಲಿವುಡ್ ಗಾಸಿಪ್ Ranaveer Singh Deepika Padukone Bollywood Gossip

Widgets Magazine

ಸ್ಯಾಂಡಲ್ ವುಡ್

news

ದೀಪಿಕಾ ಜತೆ ರಾತ್ರೋ ರಾತ್ರಿ ರಣವೀರ್ ಸಿಂಗ್ ಹೋಗಿದ್ದಾದರೂ ಎಲ್ಲಿಗೆ?!

ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಗೆ ನಿನ್ನೆಯಷ್ಟೇ 32 ನೇ ವರ್ಷದ ಬರ್ತ್ ಡೇ ಸಂಭ್ರಮ. ಅದಕ್ಕಾಗಿ ಅವರೇ ...

news

ಬಾಹುಬಲಿ ಪ್ರಭಾಸ್ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು!

ಹೈದರಾಬಾದ್: ಬಾಹುಬಲಿ ಸೂಪರ್ ಹಿಟ್ ಆಗುವುದರೊಂದಿಗೆ ನಾಯಕ ಪ್ರಭಾಸ್ ಗೆ ಎಲ್ಲಾ ಭಾಷೆಗಳಲ್ಲೂ ಬೇಡಿಕೆ ...

news

ನಾಗಚೈತನ್ಯ-ಸಮಂತಾ ಮದುವೆ ದಿನಾಂಕ ಫಿಕ್ಸ್

ಟಾಲಿವುಡ್`ನ ಲವ್ ಬರ್ಡ್`ಗಳಾದ ನಾಗಚೈತನ್ಯ ಮತ್ತು ಸಮಂತಾ ಮದುವೆ ದಿನಾಂಕ ಫಿಕ್ಸ್ ಆಗಿದೆ. ಅಕ್ಟೋಬರ್ 6ರಂದು ...

news

ನನಗೆ ರಾಜಕೀಯಕ್ಕೆ ಬರಲು ಇಷ್ಟವಿಲ್ಲ: ಡಾ.ಶಿವರಾಜ್ ಕುಮಾರ್

ಬೆಂಗಳೂರು: ನನಗೆ ರಾಜಕೀಯಕ್ಕೆ ಬರಲು ಸತಾರಾಂ ಇಷ್ಟವಿಲ್ಲ ಎಂದು ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ...

Widgets Magazine