ಪಾಕಿಸ್ತಾನದ ನಟಿ ಜೊತೆ ರಣಬೀರ್ ಲವ್ವಿ ಡವ್ವಿ ಫೋಟೊಗಳು ವೈರಲ್

ಮುಂಬೈ, ಶುಕ್ರವಾರ, 22 ಸೆಪ್ಟಂಬರ್ 2017 (15:02 IST)

Widgets Magazine

ಕತ್ರಿನಾ ಕೈಫ್ ಸಂಗ ಬಿಟ್ಟ ಮೇಲೆ ರಣಬೀರ್ ಕಪೂರ್ ಎಲ್ಲಿ ಹೋದರೂ ಎಂದು ಕಣ್ಣರಳಿಸಿ ಕಾಯುತ್ತಿದ್ದ ಗಾಸಿಪ್ ಪ್ರಿಯರಿಗೆ ರಣಬೀರ್ ಮತ್ತೆ ಆಹಾರವಾಗಿದ್ಧಾರೆ. ಹೌದು ಪಾಕ್ ನಟಿ ಜೊತೆ ನ್ಯೂಯಾರ್ಕ್ ನಗರದಲ್ಲಿ ರಣಬೀರ್ ಸುತ್ತುತ್ತಿರುವ ಫೋಟೋಗಳು ವೈರಲ್ ಆಗಿವೆ.
 


ಹೌದು, ಪಾಕಿಸ್ತಾನಿ ನಟಿ ಮಹೀರಾ ಖಾನ್ ಜೊತೆ ರಣಬೀರ್ ಕಪೂರ್ ನ್ಯೂಯಾರ್ಕ್`ನಲ್ಲಿ ದಮ್ ಹೊಡೆಯುತ್ತಿರುವ ಫೋಟೋಗಳು ಲೀಕ್ ಆಗಿದ್ದು, ಅವರಿಬ್ಬರ ನಡುವಿನ ಸಂಬಂಧಕ್ಕೆ ಸಾಕ್ಷ್ಯ ನೀಡುತ್ತಿದೆ. ಇಷ್ಟು ಸಿಕ್ಕಮೇಲೆ ಬಿಡಿತ್ತಾರಾ..? ಇವೇ ಪೋಟೋಗಳನ್ನ ಪೋಸ್ಟ್ ಮಾಡುತ್ತಿರುವ ಟ್ವಿಟ್ಟರಾತಿಗಳು ಮಹಿರಾ ಖಾನ್, ರಣಬೀರ್ ಕಪೂರ್ ಗರ್ಲ್ ಫ್ರೆಂಡ್ ಎಂದು ಗಾಸಿಪ್ ಹುಟ್ಟು ಹಾಕುತ್ತಿದ್ದಾರೆ.
 
ಇದರ ಜೊತೆಗೆ ಮಹಿರಾ ಖಾನ್ ಬೆನ್ನಿನ ಮೇಲಿರುವ ಕಚ್ಚಿರುವ ಮಾರ್ಕ್ ಬಗ್ಗೆಯೇ ಊಹಾಪೋಹಗಳು ಹಬ್ಬುತ್ತಿವೆ. ಕಳೆದ ವರ್ಷ ಕರಣ ಜೋಹರ್ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಣಬೀರ್, ಒಂಟಿಯಾಗಿರುವುದು ಬೋರೋ ಬೋರು ಸದ್ಯದಲ್ಲೇ ಪ್ರೀತಿಯಲ್ಲಿ ಬೀಳುವುದಾಗಿ ಹೇಳಿದ್ದರು. ವರ್ಷ ಕಳೆಯುವುದರೊಳಗೆ ರಣಬೀರ್ ಮತ್ತೊಬ್ಬ ಗರ್ಲ್ ಫ್ರೆಂಡ್ ಬಲೆಗೆ ಬಿದ್ದಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೇ ರಣಬೀರ್ ಗರ್ಲ್ ಫ್ರೆಂಡ್ ಭೇಟಿಗೆ ನ್ಯೂಯಾರ್ಕ್`ಗೆ ಹಾರಿದ್ದಾರೆಂಬ ಸುದ್ದಿ ಹಬ್ಬಿತ್ತು. ಆ ಗಾಸಿಪ್ ಈಗ ನಿಜವಾಗಿದೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ರಣಬೀರ್ ಕಪೂರ್ ಮಹಿರಾ ಖಾನ್ ಬಾಲಿವುಡ್ Bollywood Mahira Khan Ranbir Kapoor

Widgets Magazine

ಸ್ಯಾಂಡಲ್ ವುಡ್

news

ರಜನೀಕಾಂತ್ ಮತ್ತು ಕಮಲ್ ಹಾಸನ್ ರ ಈ ರಹಸ್ಯ ಔಟ್!

ಚೆನ್ನೈ: ತಮಿಳುನಾಡಿನಲ್ಲಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಬೇಕೆಂದು ಓಡಾಡುತ್ತಿರುವ ಕಮಲ್ ಹಾಸನ್ ಮತ್ತು ...

news

ಸಚಿನ್ ಗಿಂತಲೂ ಕೊಹ್ಲಿಯೇ ಚೆನ್ನ ಎಂದ ಕರೀನಾ ಕಪೂರ್

ಮುಂಬೈ: ವಿರಾಟ್ ಕೊಹ್ಲಿಯನ್ನು ಸಚಿನ್ ತೆಂಡುಲ್ಕರ್ ಜತೆ ಹೋಲಿಸಲಾಗುತ್ತದೆ. ಆದರೆ ಬಾಲಿವುಡ್ ನಟಿ ಕರೀನಾ ...

news

ಧೋನಿ ಬಗ್ಗೆ ಕೇಳಿದ್ದಕ್ಕೆ ಲಕ್ಷ್ಮೀ ರೈ ಹೇಳಿದ್ದೇನು ಗೊತ್ತಾ..?

ದಕ್ಷಿಣ ಭಾರತ ಮಾದಕ ಸುಂದರಿ ಲಕ್ಷ್ಮೀ ರೈ ಜೂಲಿ-2 ಚಿತ್ರದ ಟ್ರೇಲರ್ ಮೂಲಕವೇ ಬಾಲಿವುಡ್`ನಲ್ಲಿ ಬಿಸಿ ...

news

ಸುಳ್ಳು ಗಿಳ್ಳು ಬೇಡ ಎಂದ ನಟಿ ರಮ್ಯಾ

ಬೆಂಗಳೂರು: ಸಿನಿಮಾ ಸಾಕು, ರಾಜಕೀಯವೇ ಬೇಕು ಎಂದಿದ್ದ ನಟಿ ರಮ್ಯಾ ಹೊಸ ಚಿತ್ರವೊಂದರಲ್ಲಿ ಅತಿಥಿ ...

Widgets Magazine