Widgets Magazine
Widgets Magazine

ರಣವೀರ್ ಸಿಂಗ್ ಜತೆ ಸಚಿನ್ ತೆಂಡುಲ್ಕರ್ ಪುತ್ರಿ ಓಡಾಟ!

Mumbai, ಶುಕ್ರವಾರ, 7 ಏಪ್ರಿಲ್ 2017 (09:27 IST)

Widgets Magazine

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಈಗ ಹದಿಹರೆಯದ ಸುಂದರಿ. ಕಲರ್ ಫುಲ್ ಲೋಕದ ನಂಟು ಇದ್ದೇ ಇದೆ. ಆದರೆ ಇದೀಗ ಸಾರಾ ಬಾಲಿವುಡ್ ನಟ ರಣವೀರ್ ಸಿಂಗ್ ಜತೆ ಕಾಣಿಸಿಕೊಂಡಿದ್ದಾಳೆ!


 
 
ರಣವೀರ್ ಜತೆ ಮಸ್ತ್ ಮಜಾ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೀಪಿಕಾ ಪಡುಕೋಣೆ ಗೆಳೆಯನ ಜತೆ ಸಾರಾ ಸುತ್ತಾಡುತ್ತಿರುವ ಫೋಟೋಗಳು ಹಲವರ ಹುಬ್ಬೇರಿಸುವಂತೆ ಮಾಡಿದೆ.
 
 
ಎರಡು ವರ್ಷದ ಮೊದಲು ಸಾರಾ ಬಾಲಿವುಡ್ ಗೆ ಎಂಟ್ರಿಯಾಗುತ್ತಾಳೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಇದನ್ನು ಸ್ವತಃ ಸಚಿನ್ ತೆಂಡುಲ್ಕರ್ ಅಲ್ಲಗಳೆದಿದ್ದರು. ಅಲ್ಲದೆ, ಇಂತಹ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಿಡಿ ಕಾರಿದ್ದರು.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಧಾರವಾಹಿ ನಿರ್ಮಾಣಕ್ಕೆ ರಾಕಿಂಗ್ ಸ್ಟಾರ್ ಯಶ್!?

ಬೆಂಗಳೂರು: ಕಿಚ್ಚ ಸುದೀಪ್ ಹಾಗೂ ಪುನೀತ್ ರಾಜ್ ಕುಮಾರ್ ಈಗಾಗಲೇ ಬೇರೆ ಬೇರೆ ಚಾನೆಲ್ ಗಳಿಗೆ ಒಂದು ಧಾರವಾಹಿ ...

news

ಕ್ಯಾನ್ಸರ್`ಗೆ ತುತ್ತಾಗಿದ್ದಾರಾ ವಿನೋದ್ ಖನ್ನಾ..?

ನಿರ್ಜಲೀಕರಣ ಸಮಸ್ಯೆಯಿಂದ ಮುಂಬೈನ ಎಚ್.ಎನ್. ಆಸ್ಪತ್ರೆಗೆ ದಾಖಲಾಗಿರುವ ಬಾಲಿವುಡ್ ಹಿರಿಯ ನಟ ವಿನೋದ್ ...

news

ತೆಲುಗು ಚಿತ್ರದಲ್ಲಿ ದುನಿಯಾ ವಿಜಿ.. ಟಾಲಿವುಡ್`ಗೆ ಕನ್ನಡಿಗನ ಗ್ರ್ಯಾಂಡ್ ಎಂಟ್ರಿ

ಕನ್ನಡದ ಖ್ಯಾತ ನಟಿ ದುನಿಯಾ ವಿಜಿಗೆ ನೆರೆಯ ತೆಲುಗು ಚಿತ್ರರಂಗ ಕೈಬೀಸಿ ಕರೆದಿದೆ. ಜೂನಿಯರ್ ಎನ್ಟಿಆರ್ ...

news

ಮೈಕಲ್ ಜಾಕ್ಸನ್ ಪುತ್ರಿ ಬಾಲಿವುಡ್`ಗೆ ಎಂಟ್ರಿ

ಪಾಪ್ ಲೆಜೆಂಡ್ ಮೈಕಲ್ ಜಾಕ್ಸನ್ ಪುತ್ರಿ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. 18 ವರ್ಷದ ...

Widgets Magazine Widgets Magazine Widgets Magazine