ಪ್ರಧಾನಿ ಮೋದಿ ಬಾಲ್ಯದ ಘಟನೆ ಆಧರಿಸಿ ಚಲೋ ಜಿತೇ ಹೈ ಚಿತ್ರ ನಿರ್ಮಾಣ

ಮುಂಬೈ, ಗುರುವಾರ, 9 ಆಗಸ್ಟ್ 2018 (17:04 IST)

ಪ್ರಧಾನಿ ಮೋದಿ ಬಾಲ್ಯದ ಘಟನೆ ಆಧರಿಸಿ ಚಲೋ ಜಿತೇ ಹೈ ಚಿತ್ರ ನಿರ್ಮಾಣವಾಗಿದ್ದು ವಿಶೇಷ ಸ್ಕ್ರೀನಿಂಗ್‌ ವೀಕ್ಷಿಸಲು ಘಟಾನುಘಟಿ ದಿಗ್ಗಜರು ಆಗಮಿಸಿ ಶುಭ ಕೋರಿದ್ದಾರೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಮುಕೇಶ್ ಅಂಬಾನಿ, ಅಕ್ಷಯ್ ಕುಮಾರ್, ಕಂಗನಾ ರನಾವತ್, ಅಮಿತ್ ಶಾ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಖ್ಯಾತನಾಮರು ಚಿತ್ರ ವೀಕ್ಷಣೆಗೆ ಆಗಮಿಸಿ ಶುಭಹಾರೈಸಿದರು. 
ಹಣಕಾಸು ಖಾತೆ ಸಚಿವ ಪಿಯೂಷ್ ಗೋಯಲ್, ಅಜಯ್ ಪಿರಾಮಲ್, ಕುಮಾರ್ ಮಂಗಲಂ ಬಿರ್ಲಾ, ಸಜ್ಜನ್ ಜಿಂದಾಲ್, ಉದಯ್ ಶಂಕರ್, ದೀಪಕ್ ಪಾರಿಕ್, ಗೌತಮ್ ಸಿಂಘಾನಿಯಾ, ಮೋತಿಲಾಲ್ ವೋಸ್ವಾಲ್ ಮತ್ತು ಪ್ರಸೂನ್ ಜೋಷಿ ಕೂಡಾ ಹಾಜರಿದ್ದರು.
 ಇದರಲ್ಲಿ ಇನ್ನಷ್ಟು ಓದಿ :  
ಚಲೋ ಜೀತೇ ಹೈ ಪ್ರಧಾನಿ ಮೋದಿ ಅಮಿತ್ ಶಾ ಮುಕೇಶ್ ಅಂಬಾನಿ ಸಚಿನ್ ತೆಂಡೂಲ್ಕರ್ ಬಾಲಿವುಡ್ ಸಿನೆಮಾ Political World Amit Shah Sachin Tendulkar Mukesh Ambani Chalo Jeete Hain Prime Minister Narendra Modi

ಸ್ಯಾಂಡಲ್ ವುಡ್

news

ತಮ್ಮ ವಿರುದ್ಧ ದಾಖಲಾದ ದೂರಿಗೆ ರಕ್ಷಿತ್ ಶೆಟ್ಟಿ ಕೊಟ್ಟ ಸ್ಪಷ್ಟನೆ ಏನು?

ಬೆಂಗಳೂರು: ನೋ ಪಾರ್ಕಿಂಗ್ ಜಾಗದಲ್ಲಿ ಕಾರು ಪಾರ್ಕ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಟ ರಕ್ಷಿತ್ ...

news

ಸಲ್ಮಾನ್ ಖಾನ್ ಪ್ರಿಯಾಂಕ ಚೋಪ್ರಾ ಮೇಲೆ ಸಿಟ್ಟಾಗಿ ಹೇಳಿದ್ದೇನು ಗೊತ್ತೇ?

ಮುಂಬೈ: ಮದುವೆಯ ಕಾರಣ ನೀಡಿ ಭಾರತ್‌ ಸಿನಿಮಾದಿಂದ ಹೊರಬಂದು ಆಮೇಲೆ ಹಾಲಿವುಡ್‌ ಪ್ರಾಜೆಕ್ಟ್ ಒಪ್ಪಿದ ...

news

'ಡಾಲಿ' ಧನಂಜಯ್ ಮೂಸಂಬಿ ಜ್ಯೂಸ್ ಮಾರಿದ್ಯಾಕೆ?

ಬೆಂಗಳೂರು: ‘ಸದಾ ನಿಮ್ಮೊಂದಿಗೆ’ ಎಂಬ ಸಂಚಿಕೆಯಲ್ಲಿ ಸಿನಿ ತಾರೆಯರು ಇನ್ನೊಬ್ಬರಿಗೆ ಸಹಾಯ ಹಸ್ತ ಚಾಚುಚ ...

news

ಪೂಜಾ ದದ್ವಾಲ್ ಗೆ ಸಹಾಯ ಹಸ್ತ ಚಾಚಿದ ಸಲ್ಮಾನ್ ಖಾನ್

ಮುಂಬೈ: ಕ್ಷಯರೋಗದೊಂದಿಗೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನಟಿ ಪೂಜಾ ದದ್ವಾಲ್ ಗುಣಮುಖರಾಗಿ ...

Widgets Magazine
Widgets Magazine