ತೈಮೂರು ಫೋಟೋ ತೆಗೆಯುತ್ತಿದ್ದ ಫೋಟೋಗ್ರಾಫರ್ ಗಳ ಮೇಲೆ ಸೈಫ್ ಅಲಿಖಾನ್ ಗೆ ಅಷ್ಟೊಂದು ಸಿಟ್ಟು ಬಂದಿದ್ದೇಕೆ ಗೊತ್ತಾ?

ಮುಂಬೈ, ಭಾನುವಾರ, 14 ಏಪ್ರಿಲ್ 2019 (05:40 IST)

ಮುಂಬೈ: ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಪುತ್ರ ತೈಮೂರು ಹುಟ್ಟಿದ ಗಳಿಗೆಯಿಂದಲೇ ಸೆಲೆಬ್ರಿಟಿಯಾಗಿಬಿಟ್ಟಿದ್ದಾನೆ. ಆತ ಎಲ್ಲೇ ಹೋದರೂ, ಏನೇ ಮಾಡಿದರೂ ಕ್ಯಾಮರಾ ಕಣ್ಣುಗಳು ಹಿಂಬಾಲಿಸುತ್ತವೇ ಇರುತ್ತವೆ.


 
ಇದೀಗ ಮುಂಬೈ ವಿಮಾನ ನಿಲ್ದಾಣದಲ್ಲಿ ತಮ್ಮ ಪುತ್ರ ತೈಮೂರ್ ನನ್ನು ಫ್ಲ್ಯಾಶ್ ಬೆಳಕು ಚೆಲ್ಲಿ ಸಿಕ್ಕಾಪಟ್ಟೆ ಫೋಟೋ ತೆಗೆಯುತ್ತಿದ್ದ ಫೋಟೋಗ್ರಾಫರ್ ಗಳ ಮೇಲೆ ಸೈಫ್ ಸಿಟ್ಟಾದ ಘಟನೆ ನಡೆದಿದೆ.
 
‘ಸಾಕು ನಿಲ್ಲಿಸಿ. ಹೀಗೇ ಫೋಟೋ ತೆಗೆಯುತ್ತಿದ್ದರೆ ಮಗುವಿನ ಕಣ್ಣು ಹಾಳಾಗುತ್ತದೆ’ ಎಂದು ಸೈಫ್ ಸಿಟ್ಟಿನಿಂದಲೇ ಫೋಟೋಗ್ರಾಫರ್ ಗಳ ಮೇಲೆ ಕೆಂಡ ಕಾರಿದ್ದಾರೆ. ಅಪ್ಪ ಸೈಫ್ ಹೆಗಲ ಮೇಲೆ ತೈಮೂರ್ ಕುಳಿತಿದ್ದ. ಈ ಕ್ಷಣಗಳನ್ನು ಸೆರೆಹಿಡಿಯಲು ಕ್ಯಾಮರಾ ಮೆನ್ ಗಳು ಮುಗಿಬಿದ್ದಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮದುವೆಯಾಗಿ ಆರು ತಿಂಗಳೂ ಕಳೆದಿಲ್ಲ, ಆಗಲೇ ದೀಪಿಕಾ ಪಡುಕೋಣೆಗೂ ಶುರುವಾಯ್ತು ಅದೇ ಪ್ರಶ್ನೆ!

ಮುಂಬೈ: ನಟಿಯರು ಡೇಟಿಂಗ್ ನಡೆಸುತ್ತಿದ್ದಾರೆ ಎಂದರೆ ಮದುವೆ ಯಾವಾಗ ಎಂದು ಕೇಳುತ್ತಾರೆ. ಮದುವೆಯಾದ ತಕ್ಷಣವೇ ...

news

ಕುಮಾರ್ ಬಂಗಾರಪ್ಪ ಹೇಳಿಕೆಗೆ ಶಿವರಾಜ್ ಕುಮಾರ್ ಪ್ರತಿಕ್ರಿಯೆ ಏನು ಗೊತ್ತಾ?

ಬೆಂಗಳೂರು: ಚುನಾವಣೆ ಪ್ರಚಾರ ವಿಚಾರದಲ್ಲಿ ಕುಮಾರ್ ಬಂಗಾರಪ್ಪ ತಮ್ಮ ಬಗ್ಗೆ ನೀಡಿದ ಹೇಳಿಕೆಗೆ ನಟ ಶಿವರಾಜ್ ...

news

ಪತ್ನಿ ಮೇಘನಾ ರಾಜ್ ವಾಯ್ಸ್ ಗೆ ಚಿರು ಸರ್ಜಾ ಫುಲ್ ಫಿದಾ

ಬೆಂಗಳೂರು: ಚಿರು ಸರ್ಜಾ ಸಿಂಗ ಸಿನಿಮಾದ ಹಾಡೊಂದನ್ನು ಹಾಡಿದ್ದ ಮೇಘನಾ ರಾಜ್ ಗೆ ಭರ್ಜರಿ ಪ್ರತಿಕ್ರಿಯೆ ...

news

ಡಾ. ರಾಜ್ ಪುಣ್ಯತಿಥಿಯಂದು ಹೊಸ ಸುದ್ದಿ ಕೊಟ್ಟ ರಾಘವೇಂದ್ರ ರಾಜ್ ಕುಮಾರ್

ಬೆಂಗಳೂರು: ಡಾ. ರಾಜ್ ಕುಮಾರ್ ಅವರ 13 ನೇ ಪುಣ್ಯ ತಿಥಿ ನಿನ್ನೆ. ಈ ದಿನ ರಾಜ್ ಪುಣ್ಯ ಭೂಮಿಗೆ ಪೂಜೆ ...

Widgets Magazine