ಸಲ್ಮಾನ್ ಖಾನ್ ‘ಧೂಮ್ 4’ ಚಿತ್ರದಿಂದ ಹೊರನಡೆಯಲು ಇವರೇ ಕಾರಣವಂತೆ!

ಮುಂಬೈ, ಶುಕ್ರವಾರ, 14 ಸೆಪ್ಟಂಬರ್ 2018 (12:15 IST)

ಮುಂಬೈ : ಬಾಲಿವುಡ್ ನಲ್ಲಿ  ‘ಧೂಮ್ 4’ ಚಿತ್ರದ ತಯಾರಿ ನಡೆಯುತ್ತಿದ್ದು, ಇದೀಗ ಈ ಚಿತ್ರದಲ್ಲಿ ನಟಿಸಬೇಕಾಗಿರುವ ನಟ ಸಲ್ಮಾನ್ ಖಾನ್ ಈ ಚಿತ್ರತಂಡದಿಂದ ಹೊರಬಂದಿದ್ದಾರಂತೆ.


ಹೌದು. ಬಾಲಿವುಡ್ ನ ‘ಧೂಮ್’ ಸಿನಿಮಾ ಸೂಪರ್ ಹಿಟ್ ಆದ ಮೇಲೆ ‘ಧೂಮ್ 2’, ‘ಧೂಮ್ 3’ ಚಿತ್ರಗಳನ್ನು ಕೂಡ ತೆಗೆಯಲಾಯಿತು. ಇದೀಗ 'ಧೂಮ್ 4' ಚಿತ್ರವನ್ನು ತೆಗೆಯಲು ಬಾಲಿವುಡ್ ಮಾಡಿದೆ.


ಆದರೆ ಈ ಚಿತ್ರದಲ್ಲಿ ನಟ  ಸಲ್ಮಾನ್ ಖಾನ್ ನಟಿಸಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ, ಅವರು ಈ ಚಿತ್ರದಿಂದ ಹೊರಬಂದಿದ್ದಾರೆ. ನಾನು ಈ ಸಿನಿಮಾ ಮಾಡುವುದಿಲ್ಲವೆಂದು ಖಚಿತಪಡಿಸಿದ್ದಾರೆ. ಇದಕ್ಕೆ ಕಾರಣ ಅವರ ಮಾಜಿ ಪ್ರೇಯಸಿ ಐಶ್ವರ್ಯ ರೈ ಅವರ ಪತಿ ಅಭಿಷೇಕ್ ಬಚ್ಚನ್ ಎನ್ನಲಾಗುತ್ತಿದೆ. 'ಧೂಮ್-4' ಸಿನಿಮಾದಲ್ಲಿ ಸಲ್ಮಾನ್ ಮತ್ತು ಅಭಿಷೇಕ್ ಬಚ್ಚನ್ ಒಟ್ಟಿಗೆ ತೆರೆ ಹಂಚಿಕೊಳ್ಳಬೇಕಿತ್ತು. ಹಾಗಾಗಿ ಅವರು ಈ ನಿರ್ಧಾರ ಮಾಡಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ವಂಚಕ ರಘು ಮೇಲೆ ಕಿರುತೆರೆ ನಟಿಯಿಂದ ಹಲ್ಲೆ

ಬೆಂಗಳೂರು : ಕಿರಿತೆರೆ ನಟಿಯೊಬ್ಬಳು ಮಹಿಳಾ ಸಂಘದ ಹಣಕ್ಕಾಗಿ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ ಮಾಡಿ ಹಣ ...

news

ನಟ ಸಲ್ಮಾನ್ ಖಾನ್ ವಿರುದ್ಧ ಎಫ್ ಐ ಆರ್ ದಾಖಲಿಸಲು ಆದೇಶಿಸಿದ ನ್ಯಾಯಾಲಯ

ಮುಂಬೈ : ನವರಾತ್ರಿಯ ದಿನದಂದು ಬಿಡುಗಡೆ ಮಾಡಲು ಸಿದ್ಧವಾದ ಸಲ್ಮಾನ್ ಖಾನ್ ಅವರ ‘ಲವರಾತ್ರಿ’ ಸಿನಿಮಾ ಇದೀಗ ...

news

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ಕಾವ್ಯ

ಬೆಂಗಳೂರು : ಕಿರುತೆರೆಯ ನಟಿ ಕಾವ್ಯ ತನ್ನ ಬಹುಕಾಲದ ಸ್ನೇಹಿತ ಮಹದೇವ್ ಅವರ ಜೊತೆ ದಾಂಪತ್ಯ ಜೀವನಕ್ಕೆ ...

news

ಬಾತ್​​ರೂಮ್​​ನಲ್ಲಿ ಹಾಟ್ ಲುಕ್ ನಲ್ಲಿ ಪೋಸ್ ಕೊಟ್ಟ ರೂಪದರ್ಶಿ ಲಿಸಾ ಹೆಡನ್

ಮುಂಬೈ : ಖ್ಯಾತ ರೂಪದರ್ಶಿ ಮಾಡೆಲ್ ಆಗಿ ಗುರುತಿಸಿಕೊಂಡಿರುವ ಲಿಸಾ ಹೇಡನ್ ಬಾತ್​​ರೂಮ್​​ನಲ್ಲಿ ತೆಗೆದ ...

Widgets Magazine