ಡ್ರೈವಿಂಗ್ ಶಾಲೆ ಉದ್ಘಾಟಿಸಿದ ಸಲ್ಮಾನ್ ಖಾನ್ ಗೆ ಮುಖ ಮುಚ್ಚಿಕೊಳ್ಳುವ ಪರಿಸ್ಥಿತಿ!

ಮುಂಬೈ, ಶುಕ್ರವಾರ, 8 ಸೆಪ್ಟಂಬರ್ 2017 (11:36 IST)

Widgets Magazine

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಡ್ರೈವಿಂಗ್ ಸ್ಕೂಲ್ ಒಂದನ್ನು ಉದ್ಘಾಟಿಸಿದ್ದು ಇದೀಗ ಟ್ವಿಟರ್ ನಲ್ಲಿ ಭಾರೀ ಟೀಕೆಗೊಳಗಾಗಿದೆ.


 
ಅಷ್ಟಕ್ಕೂ ಸಲ್ಲು ಮಿಯಾ ಡ್ರೈವಿಂಗ್ ಶಾಲೆ ಉದ್ಘಾಟಿಸಿದರೆ ಈ ಪಾಟಿ ವ್ಯಂಗ್ಯ ಯಾಕೋ ಎಂದು ನೀವು ಪ್ರಶ್ನಿಸಬಹುದು. ಇದಕ್ಕೆ ಕಾರಣ ಸಲ್ಮಾನ್ ಮೇಲಿನ ಹಿಟ್ ಆಂಡ್ ರನ್ ಕೇಸ್.
 
ಹಿಂದೊಮ್ಮೆ ಹಿಟ್ ಆಂಡ್ ರನ್ ಮಾಡಿದ್ದಾರೆ ಎಂದು ಸಲ್ಮಾನ್ ಮೇಲೆ ಆರೋಪವಿತ್ತು. ಈ ಪ್ರಕರಣ ಸಲ್ಲು ಮಿಯಾ ಜೀವನಕ್ಕೇ ಒಂದು ಕಪ್ಪು ಚುಕ್ಕೆಯಾಗಿತ್ತು. ಇದೀಗ ಇಂತಹ ಎಡವಟ್ಟು ಮಾಡಿದ  ಸಲ್ಲು ಕೈಯಿಂದ ವಾಹನ ಚಲಾಯಿಸುವುದು ಹೇಗೆಂದು ತರಬೇತಿ ನೀಡುವ ಸಂಸ್ಥೆಯೊಂದು ಉದ್ಘಾಟನೆಯಾಗಿದ್ದು ನೋಡಿ, ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಎಂದು ಟ್ವಿಟರಿಗರು ಕಾಲೆಳೆಯುತ್ತಿದ್ದಾರೆ.
 
ಇದನ್ನೂ ಓದಿ.. ನಾ ಸುಮ್ನಿರೋನಲ್ಲ: ಸುರೇಶ್ ರೈನಾ ಎಚ್ಚರಿಕೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಶಿಲ್ಪಾ ಶೆಟ್ಟಿ ಫೋಟೋ ತೆಗೆದಿದ್ದಕ್ಕೆ ಪೋಟೋ ಜರ್ನಲಿಸ್ಟ್`ಗಳ ಮೇಲೆ ಹಲ್ಲೆ

ಶಿಲ್ಪಾ ಶೆಟ್ಟಿ ಫೋಟೋ ತೆಗೆದಿದ್ದಕ್ಕೆ ಬೌನ್ಸರ್`ಗಳು ಫೋಟೋ ಜರ್ನಲಿಸ್ಟ್`ಗಳಿಗೆ ಹಿಗ್ಗಾಮುಗ್ಗಾ ಥಳಿಸಿರುವ ...

news

ನಟ ಚೇತನ್ ಗೆ ಜೀವ ಬೆದರಿಕೆ

ಬೆಂಗಳೂರು: ನಟ ಚೇತನ್ ಗೆ ಜೀವ ಬೆದರಿಕೆ ಎದುರಿಸುತ್ತಿದ್ದಾರೆ. ತನಗೆ ಜೀವ ಬೆದರಿಕೆ ಇದೆ ಎಂದು ನಟ ಚೇತನ್ ...

news

ಗೌರಿ ಲಂಕೇಶ್ ಹತ್ಯೆ: ಸ್ಯಾಂಡಲ್ ವುಡ್ ತಾರೆಯರ ಪ್ರತಿಕ್ರಿಯೆ

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಬಗ್ಗೆ ಸ್ಯಾಂಡಲ್ ವುಡ್ ತಾರೆಯರು ತಮ್ಮ ಪ್ರತಿಕ್ರಿಯೆ ...

news

ಲವ್ ಇರೋದು ನಿಜ, ಗುಟ್ಟಾಗಿ ಮದುವೆ ಎಲ್ಲಾ ಸುಳ್ಳು ಎಂದ ಶೃತಿ

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಶೃತಿ ಹರಿಹರನ್ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ...

Widgets Magazine