ಭಾರತ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಸ್ವಾಗತ ನೀಡಿದ್ದು ಯಾವ ನಟಿಗೆ...?

ಮುಂಬೈ, ಸೋಮವಾರ, 21 ಮೇ 2018 (11:36 IST)

ಮುಂಬೈ: ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ನಟಿ ಪ್ರಿಯಾಂಕ ಚೋಪ್ರ ಅವರನ್ನು ಸಿನಿಮಾಗೆ ಹೀರೋಯಿನ್ ಆಯ್ಕೆ ಮಾಡಿದ ಚಿತ್ರತಂಡ ಮತ್ತೊಬ್ಬ ನಾಯಕಿಯನ್ನು ಖುದ್ದು ಸಲ್ಮಾನ್ ಖಾನ್ ನೀಡಿದ್ದಾರೆ.


ಸಲ್ಮಾನ್ ಖಾನ್ ಗೆ ಜೋಡಿಯಾಗಿ ಇದೇ ಮೊದಲ ಬಾರಿಗೆ ದಿಶಾ ಪಠಾನಿ ಅಭಿನಯ ಮಾಡುತ್ತಿದ್ದಾರೆ. ಟ್ವಿಟ್ಟರ್ ಮೂಲಕ ಸಲ್ಮಾನ್ ಖಾನ್ ದಿಷಾ ಗೆ ಸ್ವಾಗತ ಕೋರಿದ್ದಾರೆ. ಅಂದಹಾಗೇ, ಭಾರತ್ ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಅವರನ್ನು ಐದು ವಿಭಿನ್ನ ಗೆಟಪ್ ನಲ್ಲಿ ನೋಡುವ ಅವಕಾಶ ಅವರ ಅಭಿಮಾನಿಗಳಿಗೆ ಸಿಕ್ಕಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಾಲಿವುಡ್ ಬೆಡಗಿ ಸೋನಂ ಕಪೂರ್ ಉಂಗುರದ ಬೆಲೆ ಎಷ್ಟು ಗೊತ್ತಾ….?

ಮುಂಬೈ: ನಟಿ ಸೋನಂ ಕಪೂರ್ ತಮ್ಮ ಗೆಳೆಯ ಆನಂದ್ ಅಹುಜಾ ಜತೆಗೆ ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ...

news

ತೆಲುಗು ನಟಿ ಹರಿತೇಜಗೆ ಮಹಿಳೆಯೊಬ್ಬರು ಅವಮಾನ ಮಾಡಿದ್ದು ಯಾಕೆ...?

ಚೆನ್ನೈ: ತೆಲುಗು ನಟಿ ಹರಿತೇಜ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಈ ವಿಡಿಯೋ ಹರಿತೇಜಗಾದ ನೋವಿನ ...

news

ಮೇಘನಾ ರಾಜ್ ನಟ ಸಿಂಬುವಿಗೆ ಧನ್ಯವಾದ ಹೇಳಿದ್ದು ಈ ಕಾರಣಕ್ಕಂತೆ!

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಮೇಘನಾ ರಾಜ್ ಮತ್ತೆ ತಮ್ಮ ...

news

ಗೆಳಯರೊಬ್ಬರು ಶಾನ್ವಿ ಶ್ರೀವಾಸ್ತವ್ ಗೆ ನೀಡಿದ ಚಾಲೆಂಜ್ ಏನು ಗೊತ್ತಾ…?

ಬೆಂಗಳೂರು: ‘ಮಾಸ್ಟರ್‌‍ಪೀಸ್’ ಬೆಡಗಿ ಶಾನ್ವಿ ಶ್ರೀವಾಸ್ತವ್ ಹೊಸ ಚಾಲೆಂಜ್ ಯೊಂದನ್ನುಆರಂಭಿಸಿದ್ದಾರೆ. ...

Widgets Magazine