ಸಂಜಯ್ ದತ್ ಮಗಳ ಸೆಕ್ಸಿ ಫೋಟೊ ವೈರಲ್

ಮುಂಬೈ, ಶನಿವಾರ, 21 ಅಕ್ಟೋಬರ್ 2017 (17:07 IST)

ಮುಂಬೈ: ಬಾಲಿವುಡ್‌ ನಟ ಸಂಜಯ್‌ ದತ್‌ ಪುತ್ರಿ ತ್ರಿಶಲಾ ಸೆಕ್ಸಿ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.


ನ್ಯೂಯಾರ್ಕ್‌ನಲ್ಲಿರುವ ತ್ರಿಶಲಾ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಖತ್ ಎಕ್ಸೈಟ್ ಆಗಿದ್ದಾರೆ. ಆದ್ರೆ ತಂದೆ ಸಂಜಯ್‌ ದತ್‌ ಗೆ ಮಾತ್ರ ಮಗಳು ಚಿತ್ರರಂಗಕ್ಕೆ ಬರುವುದು ಇಷ್ಟವಿಲ್ಲ ಎನ್ನಲಾಗಿದೆ.

ಇತ್ತೀಚೆಗೆ ತ್ರಿಶಲಾ ತಮ್ಮ ಸೆಕ್ಸಿ ಫೋಟೊವನ್ನು ತನ್ನ ಇನ್ಸ್ಟಾಗ್ರಾಮ್ ನಲ್ಲಿ ಶೇರ್‌ ಮಾಡಿದ್ದಾರೆ. ತ್ರಿಶಲಾ ಫೋಟೊ ಈಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಧೈರ್ಯ ಸಾಬೀತು ಪಡಿಸಲು ಬಿಗ್ ಬಾಸ್ ಕೊಟ್ಟಿದ್ದು ಈ ಟಾಸ್ಕ್

ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿ ನಿನ್ನೆ ವಿಶೇಷ ಟಾಸ್ಕ್ ಇತ್ತು. ಕಡಿಮೆ ಧೈರ್ಯವಿರುವ ಸ್ಪರ್ಧಿಗಳ ಧೈರ್ಯ ...

news

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಲಂಡನ್ ನಲ್ಲಿ ಗೌರವ

ಲಂಡನ್: ಸ್ಯಾಂಡಲ್ ವುಡ್ ಹೀರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಲಂಡನ್ ನಲ್ಲಿ ಪ್ರತಿಷ್ಠಿತ ಪ್ರಶಸ್ತಿ ...

news

‘ಹುಡುಗ ಹುಡುಗಿ ಜತೆಯಾಗಿ ಸುತ್ತಾಡುವುದರಲ್ಲಿ ತಪ್ಪೇನು?’

ಮುಂಬೈ: ಇತ್ತೀಚೆಗೆ ಬಾಲಿವುಡ್ ನಟ ರಣಬೀರ್ ಕಪೂರ್ ಪಾಕಿಸ್ತಾನ ಬೆಡಗಿ ಮಹಿರಾ ಖಾನ್ ಜತೆಗೆ ಸಿಗರೇಟು ...

news

ಟಾಸ್ಕ್ ಕಂಪ್ಲೀಟ್ ಮಾಡಲಾಗದೆ ಕಣ್ಣೀರಿಟ್ಟ ಬಾರ್ಬಿ ಡಾಲ್, ಆಶಿತಾ

ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿ ನಿನ್ನೆ ಕಣ್ಣೀರಿನ ಕೋಡಿ ಹರಿಯಿತು. ಸ್ಪರ್ಧಿಗಳಿಗೆ ಬಿಗ್ಬಾಸ್ ನೀಡಿದ್ದ ...

Widgets Magazine
Widgets Magazine