‘ಸಂಜು’ ಸಿನಿಮಾದಲ್ಲಿ ಸಂಜಯ್ ದತ್ ಪಾತ್ರಕ್ಕೆ ಯಾರೂ ನ್ಯಾಯ ಒದಗಿಸಲು ಸಾಧ್ಯವಿಲ್ಲ-ಸಲ್ಮಾನ್ ಖಾನ್

ಮುಂಬೈ, ಗುರುವಾರ, 7 ಜೂನ್ 2018 (14:30 IST)

Widgets Magazine

ಮುಂಬೈ : ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್ ಅವರ ಜೀವನವನ್ನಾಧಾರಿತ  ‘ಸಂಜು’ ಸಿನಿಮಾದಲ್ಲಿ ರಣಬೀರ್ ಕಪೂರ್ ಸಂಜಯ್ ದತ್ ಅವರ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ಅನೇಕರು ಹೇಳಿದ್ದರು. ಆದರೆ ಸಂಜಯ್ ದತ್ ಅವರ ಆಪ್ತ ಸ್ನೇಹಿತ ನಟ ಸಲ್ಮಾನ್ ಖಾನ್ ಅವರು ಮಾತ್ರ ಸಂಜಯ್ ಅವರ ಪಾತ್ರಕ್ಕೆ ಯಾರೂ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.


ಜೂನ್ 5 ರಂದು ನಡೆದ ರೇಸ್ 3 ಸಂದರ್ಶನದಲ್ಲಿ ಮಾತನಾಡಿದ ಸಲ್ಮಾನ್ ಖಾನ್ ಅವರು ‘ಸಂಜು ಪುನಃ ಚಿತ್ರಜಗತ್ತಿಗೆ ಮರಳಲು ಬಯಸಿದರೆ, ಅವರು ಬರುತ್ತಾರೆ. ಅವರು ಪುನಃ ಹಿಂತಿರುಗಬೇಕೆಂದು ಬಯಸುತ್ತೇನೆ, ಅವರು ಹಿಂತಿರುಗುತ್ತಾರೆ. ಮತ್ತೆ ಅವರಿಗೆ ಬಿಟ್ಟಿರುವ ವಿಷಯ. ಸಂಜು ಚಿತ್ರದಲ್ಲೂ ಸಹ, ಯಾಕೆ ಬೇರೆಯವರು ಪಾತ್ರವನ್ನು ಮಾಡುವ ಬದಲು ಅವರೇ ಮಾಡಬೇಕು ಎಂದು ನಾನು ಭಾವಿಸಿದೆ. ಆ ಪಾತ್ರಕ್ಕೆ ಯಾರೂ ನ್ಯಾಯ ಒದಗಿಸಲು ಸಾಧ್ಯವಿಲ್ಲ.. ಚಿತ್ರದ ಕೊನೆಯ ಬಿಟ್, ಸಂಜು ಮಾತ್ರ ಅದನ್ನು ಸ್ವತಃ ಮಾಡಬೇಕಾಗಿತ್ತು. ಕಳೆದ ಎಂಟ ರಿಂದ ಹತ್ತು ವರ್ಷಗಳ ಕೊನೆಯ ಭಾಗ, ಸಂಜು ಮಾತ್ರ ಮಾಡಬೇಕಾಗಿತ್ತು’ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಕನ್ನಡಿಗರಲ್ಲಿ ಕನ್ನಡದಲ್ಲಿ ಮನವಿ ಮಾಡಿದ ನಟ ರಜನಿಕಾಂತ್

ಚೆನ್ನೈ : ಕಾಲಾ ಚಿತ್ರದ ಪ್ರದರ್ಶನಕ್ಕೆ ಕನ್ನಡ ಸಂಘಟನೆಗಳು ಅಡ್ಡಿಪಡಿಸುತ್ತಿರುವ ಹಿನ್ನೆಲೆಯಲ್ಲಿ ನಟ ...

news

ನಟಿ ಕಂಗನಾ ರಾನಾವತ್ ಪರಿಸರ ದಿನವನ್ನು ಆಚರಿಸಿದ್ದು ಹೇಗೆ ಗೊತ್ತಾ?

ಮುಂಬೈ : ಜೂನ್ 5 ರಂದು ಪರಿಸರದ ದಿನವನ್ನು ಬಾಲಿವುಡ್ ನಟಿ ಕಂಗನಾ ರಾನಾವತ್ ಅವರು ವಿಭಿನ್ನ ರೀತಿಯಲ್ಲಿ ...

news

ರಜನಿಕಾಂತ್ ಅಭಿಮಾನಿಗಳಿಗೆ ಪೊಲೀಸರಿಂದಲೇ ಚಿತ್ರಮಂದಿರದಿಂದ ಹೊರ ಹೋಗುವಂತೆ ಮನವಿ

ಬೆಂಗಳೂರು: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಕಾಲಾ ಚಿತ್ರ ವ್ಯಾಪಕ ವಿರೋಧದ ನಡುವೆಯೂ ಇಂದು ...

news

ರಜನಿ ಕಾಲಾ ಬಿಡುಗಡೆ: ಕರ್ನಾಟಕದಲ್ಲಿ ಹೇಗಿದೆ ಪರಿಸ್ಥಿತಿ?

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಲಾ ಸಿನಿಮಾ ಬಿಡುಗಡೆಯಾಗಿದ್ದು, ಕರ್ನಾಟಕದಲ್ಲಿ ...

Widgets Magazine