ಮುಂಬೈ: ಲೈಗರ್ ಮೂಲಕ ಬಾಲಿವುಡ್ ನಲ್ಲೂ ಛಾಪು ಮೂಡಿಸಲು ಮುಂದಾಗಿರುವ ನಟ ವಿಜಯ್ ದೇವರಕೊಂಡ ಈಗ ಬಾಲಿವುಡ್ ನಟಿಯರ ಪಾಲಿಗೂ ಮೆಚ್ಚಿನ ಹೀರೋ ಆಗುತ್ತಿದ್ದಾರೆ.