ಶಾರುಖ್ ಖಾನ್ ಗೆ ವಿಶ್ ಮಾಡಲು ಹೋಗಿ ಮೊಬೈಲ್ ಕಳೆದುಕೊಂಡ ಅಭಿಮಾನಿಗಳು!

ಮುಂಬೈ, ಶುಕ್ರವಾರ, 3 ನವೆಂಬರ್ 2017 (10:26 IST)

ಮುಂಬೈ: ಶಾರುಖ್ ಖಾನ್ ನಿನ್ನೆಯಷ್ಟೇ 52 ನೇ ವರ್ಷದ ಜನ್ಮ ದಿನ ಆಚರಿಸಿಕೊಂಡಿದ್ದರು. ಸಹಜವಾಗಿ ಸ್ಟಾರ್ ನಟನ ಮನೆ ಮುಂದೆ ಜನ ಜಮಾಯಿಸಿದ್ದರು. ಆದರೆ ಕೆಲವರಿಗೆ ಇದು ಬ್ಯಾಡ್ ಡೇ ಆಯ್ತು.


 
ಶಾರುಖ್ ‘ಮನ್ನತ್’ ಬಂಗಲೆ ಮುಂದೆ ಜಮಾಯಿಸಿದ್ದವರಲ್ಲಿ ಸುಮಾರು 12 ಮಂದಿ ತಮ್ಮ ಬೆಲೆ ಬಾಳುವ ಮೊಬೈಲ್ ನ್ನೇ ಕಳೆದುಕೊಂಡಿದ್ದಾರೆ. ಜನ ಜಂಗುಳಿಯಲ್ಲಿ ಯಾರೋ ಇವರ ಮೊಬೈಲ್ ಪಿಕ್ ಪಾಕೆಟ್ ಮಾಡಿದ್ದಾರೆ.
 
ಶಾರುಖ್ ಖಾನ್ ನೋಡಿದ ಖುಷಿಯಲ್ಲಿ ಮನೆಗೆ ಹೊರಟಿದ್ದ ಸುಮಾರು 13 ಕ್ಕೂ ಹೆಚ್ಚು ಅಭಿಮಾನಿಗಳು ಮೊಬೈಲ್ ಕಳೆದುಕೊಂಡಿರುವ ಬಗ್ಗೆ ಬಾಂದ್ರಾ ಪೊಲೀಸರಿಗೆ ದೂರು ನೀಡಿದ್ದರಂತೆ. ಅಂತೂ ಅಭಿಮಾನಿಗಳ ನಡುವೆ ಪಿಕ್ ಪಾಕೆಟ್ ಕಳ್ಳರು ಒಳ್ಳೆ ಕಮಾಯಿ ಮಾಡ್ಕೊಂಡಿದ್ದಂತೂ ನಿಜ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹಳೇ ಪ್ರೀತಿ ನೆನೆದು ಕಣ್ಣೀರಿಟ್ಟ ಅನುಪಮಾ… ಮಾಜಿ ಲವರ್ ಹೇಳಿದ್ದೇನು…?

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸದ್ಯಕ್ಕೆ ಒಂದೊಂದೇ ಲವ್ ಸ್ಟೋರಿಗಳು ತೆರೆದುಕೊಳ್ಳುತ್ತಿವೆ. ಆದರೆ ಮಾಜಿ ...

news

Rapper ಚಂದನ್ ಶೆಟ್ಟಿಗೆ ಮದುವೆಯಾಗಲು ಹುಡುಗಿ ಇದ್ದರೆ ಹೇಳಿ….!

ಬೆಂಗಳೂರು: ರ್ಯಾಪರ್ ಚಂದನ್ ಶೆಟ್ಟಿ ಯಾರಿಗೆ ಗೊತ್ತಿಲ್ಲ. ಇತ್ತೀಚೆಗೆ ತಮ್ಮ ರ್ಯಾಪ್ ಸಾಂಗ್ ಮೂಲಕ ರಾಜ್ಯ, ...

news

ತುಳು ಭಾಷಾ ಪ್ರೇಮ ಮೆರೆದ ನಟ ಜಗ್ಗೇಶ್

ಬೆಂಗಳೂರು: ತುಳು ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸಲು ಭಾರೀ ಒತ್ತಾಯ ಹೆಚ್ಚಾಗುತ್ತಿರುವ ...

news

ಕಮಲ್‌ಹಾಸನ್ ಭಾರತದ ಹಫೀಜ್ ಸಯೀದ್‌ನಂತೆ: ಬಿಜೆಪಿ

ನವದೆಹಲಿ: ಬಲಪಂಥೀಯ ಹಿಂದುಗಳಲ್ಲಿ ಕೂಡಾ ಉಗ್ರರಿದ್ದಾರೆ ಎನ್ನುವ ಬಹುಭಾಷಾ ನಟ ಕಮಲ್ ಹಾಸನ್‌ ಹೇಳಿಕೆಗೆ ...

Widgets Magazine
Widgets Magazine