ಮುಂಬೈ: ಡ್ರಗ್ ಕೇಸ್ ನಲ್ಲಿ ಸಿಲುಕಿಕೊಂಡಿರುವ ಪುತ್ರ ಆರ್ಯನ್ ಖಾನ್ ಬಿಡುಗಡೆಯಾದ ಮೇಲೆ ಏನು ಮಾಡಬೇಕು ಎಂಬ ಬಗ್ಗೆ ಶಾರುಖ್ ಖಾನ್ ದಂಪತಿ ಈಗಲೇ ಯೋಜನೆ ರೂಪಿಸಿದ್ದಾರೆ.