ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಗುರಿಯಾದ ಶಾರುಖ್ ಖಾನ್ ಪತ್ನಿ ಗೌರಿ ಖಾನ್

ಮುಂಬೈ, ಗುರುವಾರ, 10 ಮೇ 2018 (14:38 IST)

ಮುಂಬೈ : ಬಾಲಿವುಡ್ ನಟ ಶಾರುಖ್ ಖಾನ್ ಅವರ  ಪತ್ನಿ ಗೌರಿ ಖಾನ್ ಅವರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಗುರಿಯಾಗಿದ್ದಾರೆ.

ಅದ್ಬುತ ಇಂಟಿರಿಯರ್ ಡಿಸೈನರ್ ಅಗಿರುವ ಗೌರಿ ಖಾನ್ ಅವರು ಇತ್ತೀಚೆಗೆ ‘ಬ್ಲ್ಯಾಕ್ ಡ್ರಾಮ’ ಟೈಟಲ್ ನೀಡಿ ತಾವು ಡಿಸೈನ್ ಮಾಡಿರುವ ಇಂಟಿರಿಯರ್ ಹಾಗೂ ಅದರ ಮಧ್ಯೆ ರೋಬಾರ್ಟ್ ಪೆರ್ರಿ ಬಿಡಿಸಿದ ಚಿತ್ರವನ್ನು ಹಾಕಿದ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಚಿತ್ರದಲ್ಲಿ ಒಂದು ಯುವತಿಯೊಂದಿಗೆ, ಇಬ್ಬರು ಪುರುಷರು ರೋಮ್ಯಾನ್ಸ್ ಮಾಡುವಂತಹ ಸನ್ನಿವೇಶವನ್ನು ಚಿತ್ರಿಸಲಾಗಿದ್ದು, ಇದನ್ನು ನೋಡಿದ ಕೆಲವರು ಗೌರಿ ಖಾನ್ ಅವರನ್ನು ಟೀಕಿಸಿದ್ದಾರೆ. ‘ಒಬ್ಬ ಮಹಿಳೆಯಾಗಿ ನೀನು ಯೋಚಿಸು, ಇದು ಸರಿಯಾ ? ಕೂಡಲೇ ಪೋಸ್ಟ್ ಅನ್ನು ತೆಗೆದುಹಾಕುವುದು ಉತ್ತಮ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಸ್ಯಾಡಿಸ್ಟಿಕ್ ಮೆಂಟಾಲಿಟಿಯ ಆರ್ಟಿಸ್ಟ್ ಗಳನ್ನು ಹುರಿದುಂಬಿಸಬಾರದು’ ಎಂದು ಬರೆದುಕೊಂಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಜೆಪಿ ಪರ ಮತಯಾಚಿಸಿದ ನಟಿ ಶೃತಿ

ಬೆಂಗಳೂರು : ಕನ್ನಡದ ನಟಿ ಶೃತಿ ಅವರು ಮಂಡ್ಯದ ಹಾಲಹಳ್ಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ...

news

ತನ್ನ ಹಾಗೂ ನಟ ಟಾಮ್ ಹಿಡ್ಲ್‍ಸ್ಟನ್ ರೂಮರ್ಸ್ ಬಗ್ಗೆ ನಟಿ ಪ್ರಿಯಾಂಕ ಹೇಳಿದ್ದೇನು ಗೊತ್ತಾ

ಮುಂಬೈ : ಈ ಹಿಂದೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಹಾಗೂ ಬಾಲಿವುಡ್ ನಟ, ನಿರ್ಮಾಪಕ ಹಾಗೂ ಜಾದೂಗಾರ ಟಾಮ್ ...

news

ತೆಲುಗು ನಟ ನಾನಿ ಬಗ್ಗೆ ಶ್ರೀರೆಡ್ಡಿ ಹೇಳಿದ್ದೇನು ಗೊತ್ತಾ?

ಹೈದರಾಬಾದ್ : ಕಾಸ್ಟಿಂಗ್ ಕೌಚ್ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ಮಾಡಿದ ತೆಲುಗು ನಟಿ ಶ್ರೀರೆಡ್ಡಿ ಅವರು ...

news

ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾದ ಬಾಲಿವುಡ್ ನ ಮತ್ತೊಂದು ಜೋಡಿ ಹಕ್ಕಿಗಳು

ಮುಂಬೈ : ಬಾಲಿವುಡ್ ನಟಿ ಸೋನಮ್ ಕಪೂರ್ ಮತ್ತು ಆನಂದ್ ಆಹುಜಾ ಅವರು ಈಗಾಗಲೇ ವೈವಾಹಿಕ ಜೀವನಕ್ಕೆ ...

Widgets Magazine
Widgets Magazine