Widgets Magazine
Widgets Magazine

ಶಾರುಖ್ ಖಾನ್ ದಂಪತಿ ಮದುವೆಗೆ 25 ವರ್ಷ

Mumbai, ಮಂಗಳವಾರ, 25 ಅಕ್ಟೋಬರ್ 2016 (12:00 IST)

Widgets Magazine

ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಮದುವೆಯಾಗಿ ಇಂದಿಗೆ 25 ವರ್ಷ. ಹೀಗಾಗಿ ಖಾನ್ ಸಾಹೇಬರು ಮಡದಿಯೊಂದಿಗೆ ಬ್ಯುಸಿ ಶೂಟಿಂಗ್ ಶೆಡ್ಯೂಲ್ ನ ನಡುವೆಯೂ ಆನಿವರ್ಸರಿ ಆಚರಿಸಿಕೊಳ್ಳುತ್ತಿದ್ದಾರೆ.
 
ಸದ್ಯಕ್ಕೆ ಡಿಯರ್ ಜಿಂದಗಿ ಚಿತ್ರದ ಶೂಟಿಂಗ್ ಗಾಗಿ ಲಿಸ್ಬನ್ ನಲ್ಲಿರುವ ಶಾರುಖ್  ಆದಷ್ಟು ಬೇಗ ಚಿತ್ರೀಕರಣ ಮುಗಿಸಿ ಮಡದಿ ಮತ್ತು ಮಕ್ಕಳೊಂದಿಗೆ ಕೊಂಚ ಖಾಸಗಿ ಸಮಯ ಕಳೆಯಲಿದ್ದಾರಂತೆ.
 
ಶಾರುಖ್ ಮತ್ತು ಗೌರಿ 1991 ರ ಅಕ್ಟೋಬರ್ 25 ರಂದು ಪ್ರೀತಿಸಿ ಮದುವೆಯಾಗಿದ್ದರು.  ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರತೀ ವರ್ಷದಂತೆ ಪಾರ್ಟಿ ಇಟ್ಟುಕೊಳ್ಳಲಿರುವ ಶಾರುಖ್ ಈ ಬಾರಿ ತಮ್ಮ ವೈವಾಹಿಕ ಜೀವನದ ಬೆಳ್ಳಿ ಹಬ್ಬದ ಸಂಭ್ರಮವನ್ನೂ ಆಚರಿಸಿಕೊಳ್ಳಬಹುದು ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಬಿಗ್ ಬಾಸ್: ಈ ವಾರ ಏಳು ಸ್ಪರ್ಧಿಗಳು ನಾಮಿನೇಟ್ !

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಈ ವಾರ ಮನೆಯಿಂದ ಹೊರ ಹೋಗಲು ...

news

ಪರಿಣಿತಿ ಚೋಪ್ರಾಗೆ ಬರ್ತ್ ಡೇ ಸಂಭ್ರಮ

ಬಾಲಿವುಡ್ ಬೆಡಗಿ ಪರಿಣಿತಿ ಚೋಪ್ರಾಗೆ ಇಂದು ಬರ್ತ್ ಡೇ ಸಂಭ್ರಮ. ಬಾಲಿವುಡ್ ನ ಸೆಲೆಬ್ರಿಟಿಗಳಿಂದ ಅವರಿಗೆ ...

news

ಪ್ರಿಯಾಂಕ ಉಪೇಂದ್ರ ಅಭಿನಯದ ಮಮ್ಮಿ

ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕ ಉಪೇಂದ್ರ ಆಗಾಗ ವಿಶಿಷ್ಟ ಚಿತ್ರಗಳನ್ನು ಮಾಡುತ್ತಿರುತ್ತಾರೆ. ...

news

ಜಾನ್ ಜಾನಿ ಜನಾರ್ಧನ್ ನವಂಬರ್ 11 ಕ್ಕೆ ಬಿಡುಗಡೆ

ಬಹುತಾರಾಗಣದ ಜಾನ್ ಜಾನಿ ಜನಾರ್ಧನ್ ಚಿತ್ರ ನವಂಬರ್ 11 ಕ್ಕೆ ಬಿಡುಗಡೆಯಾಗಲಿದೆ. ಯೋಗೇಶ್, ಅಜೇಯ್ ರಾವ್ ...

Widgets Magazine Widgets Magazine