ಮಗನ ಹುಟ್ಟುಹಬ್ಬವನ್ನು ಆಚರಿಸುವುದರ ಮೂಲಕ ಟ್ರೋಲ್ ಗೆ ಗುರಿಯಾದ ನಟಿ ಶಿಲ್ಪಾ ಶೆಟ್ಟಿ

ಮುಂಬೈ, ಸೋಮವಾರ, 28 ಮೇ 2018 (07:05 IST)

ಮುಂಬೈ : ಮಗನ ಹುಟ್ಟುಹಬ್ಬವನ್ನು ಆಚರಿಸುವುದರ ಮೂಲಕ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಇದೀಗ ಜನರ ಟೀಕೆಗೆ ಗುರಿಯಾಗಿದ್ದಾರೆ.


ಇತ್ತೀಚೆಗೆ ನಟಿ ಶಿಲ್ಪಾ ಶೆಟ್ಟಿ ಅವರು ತಮ್ಮ ಮಗ ವಿಯಾನ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸುವುದರ ಮೂಲಕ ತನ್ನ ಪುತ್ರ ಮತ್ತು ತಾಯಿ, ಸುನಂದಾಳೊಂದಿಗೆ ವೃದ್ದಾಶ್ರಮಕ್ಕೆ ಹೋಗಿ ಅಲ್ಲಿನ ಜನರಿಗೆ ಹಣ್ಣುಗಳನ್ನು ಹಾಗೂ ಸಿಹಿ ತಿಂಡಿಯನ್ನು ವಿತರಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದನ್ನು ಕೂಡ ತಮ್ಮ ಇನ್ಸ್ಟಾಗ್ರ್ಯಾಮ್ ನಲ್ಲಿ ಅಪ್ಲೋಡ್ ಮಾಡಿ ‘ಹಿರಿಯರಿಗೆ ಏನನ್ನಾದರೂ ಮಾಡಲು ಮತ್ತು ಅವರಿಗೆ ನಮ್ಮ ಸಮಯ ಮತ್ತು ಗಮನವನ್ನು ಸ್ವಲ್ಪಮಟ್ಟಿಗೆ ಕೊಡುವುದರಲ್ಲಿ ಅಪಾರ ಕೊಡುತ್ತದೆ. ಈ ಸಂಪ್ರದಾಯ ನನ್ನ ತಂದೆಯಿಂದ ನಾನು ಪ್ರಾರಂಭಿಸಿದೆ ಮತ್ತು ನಾನು ಅದನ್ನು ಅದೇ ರೀತಿ ಮುಂದುವರಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದರು.


ಇದಕ್ಕೆ ಪ್ರತಿಕ್ರಿಯಿಸಿದ ಕೆಲವರು,’ ಬೆಲೆ ಕಡಿಮೆ ಇರುವ ಹಣ್ಣುಗಳನ್ನು ಹಂಚುವುದು ಹಾಗೂ ಅನ್ನು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡುವುದು ತುಂಬಾ ಸುಲಭ. ಈ ತರ ಶೋ ಆಫ್ ಮಾಡುವುದನ್ನು ನಿಲ್ಲಿಸಿ ಎಂದು ಟ್ರೋಲ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಶಿಲ್ಪಾ ಅವರು,’ವೃದ್ದಾಶ್ರಮಕ್ಕೆ ಹೋಗುವುದು ನನಗೆ ಇದು ಹಳೆಯ ಸಂಪ್ರದಾಯ , ಹಾಗೂ ನನಗೆ ಇಲ್ಲಿ ಶೋ ಆಫ್ ಮಾಡುವ ಯಾವುದೇ ಉದ್ದೇಶವಿಲ್ಲ ಅಷ್ಟೇ ಅಲ್ಲದೆ ನಾನು ಊಟವನ್ನು ಕೂಡ ಅವರಿಗೆ ನೀಡಿದ್ದೇನೆ ಎಂದು ಖಡಕ್ ಆಗಿ ಹೇಳಿದ್ದಾರೆ.
ನಂತರ ಎಲ್ಲರೂ ಶಿಲ್ಪಾ ಅವರ ಸಾಮಾಜಿಕ ಕಳಕಳಿಯನ್ನು ಮೆಚ್ಚಿಕೊಂಡಿರುವ ಕಾರಣ ಟ್ರೊಲಿಗರು ತನ್ನ ಪ್ರತಿಕ್ರಿಯೆಯನ್ನು ಡಿಲೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಲೇ ವಿವಾದವನ್ನು ಮೈಮೇಲೆಳೆದುಕೊಂಡ ಸೈಫ್ ಆಲಿ ಖಾನ್ ಪುತ್ರಿ ನಟಿ ಸಾರಾ ಅಲಿ ಖಾನ್

ಮುಂಬೈ : 'ಕೇದರನಾಥ್' ಸಿನಿಮಾ ಡೇಟ್ಸ್ ವಿಚಾರದಲ್ಲಿ ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ ಇದೀಗ ಚಿತ್ರತಂಡ ...

news

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲನ್ನು ತೋಡಿಕೊಂಡ ಸನ್ನಿ ಲಿಯೋನ್

ಮುಂಬೈ : ಬಾಲಿವುಡ್ ನ ಮಾದಕ ನಟಿ ಸನ್ನಿ ಲಿಯೋನ್ ಅವರು ಸಾಮಾಜಿಕ ಜಾಲತಾಣದಲ್ಲಿ ತಾವು ಭಾವುಕರಾದ ...

news

ಬಾಲಿವುಡ್ ನ ಹಿರಿಯ ನಟಿ ಗೀತಾ ಕಪೂರ್ ಇನ್ನಿಲ್ಲ!

ಮುಂಬೈ : ಪಾಕೀಝಾ ಮತ್ತು ರಝಿಯಾ ಸುಲ್ತಾನ ಚಿತ್ರಗಳ ಮೂಲಕ ಜನಪ್ರಿಯ ಗಳಿಸಿದ ಬಾಲಿವುಡ್ ನ ಹಿರಿಯ ನಟಿ ಗೀತಾ ...

news

ದೀಪಿಕಾ ರಣವೀರ್ ರವರನ್ನು ಇಷ್ಟಪಟ್ಟಿದ್ದು ಅವರ ಈ ಗುಣಗಳನ್ನು ನೋಡಿಯಂತೆ

ಮುಂಬೈ : ಗಂಡು ಹೆಣ್ಣ ಒಬ್ಬರನೊಬ್ಬರು ಇಷ್ಟಪಡಲು ಹಲವು ಕಾರಣಗಳಿರುತ್ತವೆ. ಅದೇರೀತಿ ಬಾಲಿವುಡ್ ನ ಪ್ರಣಯ ...

Widgets Magazine