Widgets Magazine
Widgets Magazine

ಇದು ನಿಜಕ್ಕೂ ಶಾಕಿಂಗ್.. 2017ರ ನೆಚ್ಚಿನ ಚಿತ್ರ ಯಾವುದು ಗೊತ್ತಾ..

ಮುಂಬೈ, ಶನಿವಾರ, 15 ಜುಲೈ 2017 (18:22 IST)

Widgets Magazine

ಮುಂಬೈ:2017ರ ಮೊದಲಾರ್ಧದಲ್ಲಿ ಬಾಲಿವುಡ್ ನ ಯಾವ ಚಿತ್ರವನ್ನು ಸಿನಿಪ್ರಿಯರ ನೆಚ್ಚಿನ ಚಿತ್ರ ಎಂಬುದನ್ನು ತಿಳಿಯಲು 7 ಚಿತ್ರಗಳನ್ನು ಆಯ್ಕೆ ಮಾಡಲಾಗಿತ್ತು. ಈ ಆಯ್ಕೆಯಲ್ಲಿ ಜನರಿಂದ ಬಂದ ಉತ್ತರ ಹಾಗೂ ಚಿತ್ರದ ಹೆಸರು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.  ಅದರಲ್ಲಿ ಅಚ್ಚರಿ ಏನು ಪ್ರಭಾಸ್ ಅಭಿನಯದ (ಹಿಂದಿ) ಎಂಬುದು ನಿಮ್ಮ ಆಯ್ಕೆ ಅಲ್ವಾ. ಖಂಡಿತಾ ತಪ್ಪು. ಶಾಕ್ ಆದ್ರಾ..?
 
ಅಂದಹಾಗೆ ಆಯ್ಕೆಗೆ ಇಟ್ಟ 7 ಚಿತ್ರಗಳೆಂದರೆ ಹೃತಿಕ್ ರೋಷನ್ ಅಭಿನಯದ ಕಾಬಿಲ್, ಪ್ರಭಾಸ್ ಅಭಿನಯದ ಬಾಹುಬಲಿ-2, ಬದ್ರಿನಾಥ್ ಕಿ ದುಲ್ಹನಿಯಾ, ಹಿಂದಿ ಮೀಡಿಯಮ್, ಸಚಿನ್ ಎ ಬಿಲಿಯನ್ ಡ್ರೀಮ್ಸ್, ದ ಗಾಝಿ ಅಟ್ಯಾಕ್ ಹಾಗೂ ಟ್ರ್ಯಾಪ್ಡ್ ಚಿತ್ರಗಳನ್ನು ಇಡಲಾಗಿತ್ತು. ಈ ಎಲ್ಲಾ ಚಿತ್ರಗಳಲ್ಲಿ ಜನರ ಆಯ್ಕೆ ಬಾಹುಬಲಿ-2 ಚಿತ್ರ ಎಂಬುದು ನಮ್ಮ-ನಿಮ್ಮೆಲ್ಲರ ನಿರೀಕ್ಷೆ.  ಆದರೆ ಜನರ ಆಯ್ಕೆ ಕಾಬಿಲ್.
 
ಹೌದು.. 2017ರ ಮೊದಲಾರ್ಧದಲ್ಲಿ ಬಾಲಿವುಡ್ ನಲ್ಲಿ ಜನರು ಹೆಚ್ಚು ಲೈಕ್ ಮಾಡಿದ ಚಿತ್ರ ಹೃತಿಕ್ ರೋಷನ್ ಅಭಿನಯದ ಕಾಬಿಲ್.  ಚಿತ್ರದ ಆಯ್ಕೆಯಲ್ಲಿ ನಡೆದ ಮತದಾನದಲ್ಲಿ ಜನಮನಗೆದ್ದ ಚಿತ್ರ ಕಾಬಿಲ್. ಕಾಬಿಲ್ ಬಾಹುಬಲಿ ಚಿತ್ರಕ್ಕಿಂತ ಶೇ.68 ಮತಗಳನ್ನು ಗೆಲ್ಲುವ ಮೂಲಕ ಮುಂಚೂಣಿಯಲ್ಲಿದೆ. ಶೇ.18ರಷ್ಟು ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿ ಬಾಹುಬಲಿ-2 ಹಾಗೂ ನಂತರದ ಸ್ಥಾನದಲ್ಲಿ ಬದ್ರಿನಾಥ್ ಕಿ ದುಲ್ಹನಿಯಾ ಚಿತ್ರವಿದೆ ಎಂಬುದು ವಿಶೇಷ.
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

ಬೋಲ್ಡ್ ಸ್ಪೀಚ್ ಜತೆ ಹಾಟ್ ಫೋಟೋ ಶೂಟ್ ನಲ್ಲಿ ಸಮಂತಾ

ಟಾಲಿವುಡ್ ನಟ ನಾಗಚೈತನ್ಯರನ್ನು ವಿವಾಹವಾಗಿ ಅಕ್ಕಿನೇನಿ ಸೊಸೆಯಾಗಲಿರುವ ಸೌತ್ ಬ್ಯೂಟಿ ಸಮಂತಾ, ಮದು ...

news

ಕತ್ರಿನಾ ಹುಟ್ಟುಹಬ್ಬಕ್ಕೆ ಸಲ್ಮಾನ್ ನೀಡಿದ ಗಿಫ್ಟೇನು...?

ಬಾಲಿವುಡ್ ತಾರೆಯರಾದ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಮತ್ತೆ ಒಂದಾಗಿದ್ದಾರೆ. ಮತ್ತೆ ಇವರಿಬ್ಬರ ...

news

ನಟಿಯ ಫೋಟೋಗಳಿದ್ದ ಮೊಬೈಲ್ ದಿಲೀಪ್ ವಶದಲ್ಲಿ?

ಕೊಚ್ಚಿ: ಬಹುಭಾಷಾ ತಾರೆ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದಿಲೀಪ್ ...

news

ಬಿಕಿನಿಯಲ್ಲಿ ಮೈಮಾಟ ತೋರಿಸಿದ ದೀಪಿಕಾ ಪಡುಕೋಣೆ

ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಬಿಕಿನಿ ಡ್ರೆಸ್ ಹಾಕಿಕೊಂಡು ತನ್ನ ಅಂದದ ದೇಹ ಪ್ರದರ್ಶನ ಮಾಡಿ ...

Widgets Magazine
Widgets Magazine Widgets Magazine