ಪಟಾಕಿ ಸಿಡಿಸಬೇಡಿ ಎಂದ ಶ್ರದ್ಧಾಗೆ ಕ್ಲಾಸ್ ತೆಗೆದುಕೊಂಡ ಫ್ಯಾನ್ಸ್

ಮುಂಬೈ, ಶನಿವಾರ, 14 ಅಕ್ಟೋಬರ್ 2017 (15:34 IST)

ಮುಂಬೈ: ಚಿತ್ರರಂಗದ ನಟ ನಟಿಯರು ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್ ಆಗೋದು ಕಾಮನ್. ಇದೀಗ ಪಟಾಕಿ ಬಳಸಬೇಡಿ ಎಂದು ಹೇಳುವ ಮೂಲಕ ನಟಿ ಶ್ರದ್ಧಾ ಕಪೂರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ತಡೆಯುವ ದೃಷ್ಟಿಯಿಂದ ಸುಪ್ರೀಂಕೋರ್ಟ್‌ ಈ ಬಾರಿ ದೆಹಲಿ ಮತ್ತು ಎನ್ ಸಿಆರ್ ನಲ್ಲಿ ಪಟಾಕಿ ಮಾರಾಟ ನಿಷೇಧಿಸಿತ್ತು. ಹೀಗಾಗಿ ಪ್ರೇರೇಪಿತರಾದ ಶ್ರದ್ಧಾ ಅಭಿಮಾನಿಗಳಿಗೆ ಪಟಾಕಿಗಳನ್ನು ಬಳಸದಂತೆ ಮನವಿ ಮಾಡಿದ್ದಾರೆ.

ತಮ್ಮ ಟ್ವಿಟರ್‌ ನಲ್ಲಿ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿರುವ ಶ್ರದ್ಧಾ, ತನ್ನ ಮುದ್ದಿನ ನಾಯಿಯೊಂದಿಗೆ ಕುಳಿತಿರುವ ಶ್ರದ್ಧಾ, ಪಟಾಕಿ ಸಿಡಿಸುವುದರಿಂದ ಪ್ರಾಣಿಗಳಿಗೂ ಹಾನಿಯಾಗುತ್ತದೆ. ಹೀಗಾಗಿ ಪಟಾಕಿ ಬಳಸಬೇಡಿ ಎಂದು ಹೇಳಿದ್ದಾರೆ.

ಶ್ರದ್ಧಾ ಈ ಪೋಸ್ಟ್ ಹಾಕುತ್ತಿದ್ದಂತೆ ಗರಂ ಆಗಿರುವ ಅಭಿಮಾನಿಗಳು, ನೀವು ಕಾರಿನಲ್ಲಿ ಬಳಸುವ ಎಸಿಯಿಂದ ಪರಿಸರಕ್ಕೆ ಹಾನಿ ಆಗುವುದಿಲ್ಲವೇ. ಮಾಂಸಾಹಾರ ಸೇವಿಸುವಾಗ ಪ್ರಾಣಿಗಳ ನೆನಪು ಆಗುವುದಿಲ್ಲವಾ ಎಂದು ಕಾಮೆಂಟ್ ಮಾಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮಿಲಿಂದ್ ಸೋಮನ್ ಗೆ ಅಭಿಮಾನಿಗಳು ಎಂಥಾ ಪ್ರಶ್ನೆ ಕೇಳಿದ್ರು ಗೊತ್ತಾ…?

ಮುಂಬೈ: ಬಾಲಿವುಡ್ ನಟ,ನಿರ್ಮಾಪಕ ಮಿಲಿಂದ್ ಸೋಮನ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಗೆಳತಿಯೊಂದಿಗಿರುವ ಫೋಟೊ ...

news

ಐಶ್ವರ್ಯಾ ರೈಯನ್ನೇ ಮಂಚಕ್ಕೆ ಕರೆಯಲು ಹೊಂಚು ಹಾಕಿದ್ದ ನಿರ್ಮಾಪಕ!

ಮುಂಬೈ: ಬಾಲಿವುಡ್ ನಟಿ, ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯಾ ರೈಯನ್ನೇ ಲೈಂಗಿಕವಾಗಿ ಬಳಸಿಕೊಳ್ಳಲು ಹಾಲಿವುಡ್ ...

news

ಬಿಗ್ ಬಾಸ್ ಮನೆಯಲ್ಲಿ ಪ್ರತೀ ಭಾನುವಾರ ಸುದೀಪ್ ಈ ಕೆಲಸ ಮಾಡಲಿದ್ದಾರೆ!

ಬೆಂಗಳೂರು: ಭಾನುವಾರದಿಂದ ಕಲರ್ಸ್ ಸೂಪರ್ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಆರಂಭವಾಗಲಿದ್ದು, ...

news

ಆರಂಭಕ್ಕೂ ಮೊದಲೇ ವಿವಾದಕ್ಕೀಡಾದ ಬಿಗ್ ಬಾಸ್

ಬೆಂಗಳೂರು: ಕಳೆದ ಬಿಗ್ ಬಾಸ್ ಆವೃತ್ತಿಯಲ್ಲಿ ನಡೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ...

Widgets Magazine