ಪತಿಗೆ ಗೇಟ್ ಪಾಸ್ ಕೊಟ್ಟ ಸೋಫಿಯಾ ಈಗ ಇರುವುದು ಯಾರ ತೆಕ್ಕೆಯಲ್ಲಿ ಗೊತ್ತಾ?

ಮುಂಬೈ, ಶುಕ್ರವಾರ, 10 ಆಗಸ್ಟ್ 2018 (08:56 IST)

ಮುಂಬೈ: ಬಾಲಿವುಡ್ ನಟಿ ಸೋಫಿಯಾ ಹಯಾತ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಪತಿಯಿಂದ ದೂರವಾಗಿರುವ ಸೊಫಿಯಾ ಪತಿ ವ್ಲಾಡ್ ಮೇಲೆ ಗಂಭೀರ ಆರೋಪ ಮಾಡಿ ಆತನನ್ನು ಮನೆಯಿಂದ ಹೊರ ಹಾಕಿದ್ದಾಳೆ.


ಗಂಡನನ್ನು ಮನೆಯಿಂದ ಹೊರಗೆ ಹಾಕಿದ್ದರ ಕುರಿತು ಸ್ವತಃ ಸೋಫಿಯಾ ಸಾಮಾಜಿಕ ಮಾಧ್ಯಮಗಳ ಮೂಲಕ ಎಲ್ಲರಿಗೂ ತಿಳಿಸಿದ್ದಳು.

ವ್ಲಾಡ್ ಕಳ್ಳ, ಎಂದಿದ್ದ ಸೋಫಿಯಾ ಗರ್ಭಪಾತಕ್ಕೂ ಆತನೇ ಕಾರಣ ಎಂದು ಜರೆದಿದ್ದಳು.ಆದರೆ ಈಗ ಪತಿ ಸೋಫಿಯಾಳ ಮತ್ತೊಂದು ಲವ್ ಸ್ಟೋರಿ ಶುರುವಾಗಿದೆ.

ಬಿಗ್ ಬಾಸ್ ಮಾಜಿ ಸ್ಪರ್ಧಿ, ಸ್ಪ್ಯಾನಿಶ್ ಸಿಂಗರ್ ದರಾಯಸ್ ಕ್ಯಾಂಪ್ ಬೆಲ್ ಜೊತೆ  ಸೋಫೀಯಾ ಡೇಟಿಂಗ್ ನಲ್ಲಿದ್ದಾಳಂತೆ. ಇವನ ಜತೆಯಾದರೂ ಸೋಫಿಯಾ ಚೆನ್ನಾಗಿರುತ್ತಾಳಾ ಎಂದು ನೋಡಬೇಕು!



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ನಟಿ ಆಸ್ಪತ್ರೆ ಸೇರಿದ್ದು ಯಾಕೆ?

ಮುಂಬೈ: ಹಿಂದಿ ಸೀರಿಯಲ್ ನಟಿ ಸರಾ ಖಾನ್ ತಮ್ಮ ಹುಟ್ಟುಹಬ್ಬದಂದೇ ಆಸ್ಪತ್ರೆಗೆ ಸೇರಿದ ಘಟನೆ ನಡೆದಿದೆ.

news

ತನ್ನ ನಡು ತೋರಿಸಿ ತಮಾಷೆಗೀಡಾದಳು ಈ ನಟಿ!

ಮುಂಬೈ: ಮಾಡೆಲ್ ಹಾಗೂ ನಟಿಯಾಗಿರುವ ಕಿಮ್ ಯಾರಿಗೆ ಗೊತ್ತಿಲ್ಲ ಹೇಳಿ, ಈಗ ಅಂತೂ ಸಾಮಾಜಿಕ ಜಾಲತಾಣದಲ್ಲಿ ...

news

ಪತ್ನಿ, ಮಗನೊಂದಿಗೆ ರಜೆಯ ಮೋಜಿನಲ್ಲಿ ಪ್ರಕಾಶ್ ರಾಜ್!

ಮುಂಬೈ: ವಿವಾದಾತ್ಮಕ ಹೇಳಿಕೆಗಳ ಮೂಲಕ ಹೆಚ್ಚು ಸುದ್ದಿಯಲ್ಲಿದ್ದ ನಟ ಪ್ರಕಾಶ್ ರಾಜ್ ಸಿಡ್ನಿಯಲ್ಲಿ ...

news

ಬಿಕಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡ ನೇಹಾ ಶರ್ಮಾ!

ಮುಂಬೈ: ನಟಿ ನೇಹಾ ಶರ್ಮಾ ಅವರ ಇತ್ತೀಚೆಗಿನ ಫೋಟೋಶೂಟ್ ಹುಡುಗರ ಎದೆಯಲ್ಲಿ ಸಂಚಲನವನ್ನೇ ಉಂಟು ...

Widgets Magazine
Widgets Magazine