ಹೊಸ ಲುಕ್ ನಲ್ಲಿ ಸೋನಂ; ಪ್ಯಾಂಟ್ ಮೇಲೆ ಸೀರೆ!

ಮುಂಬೈ, ಶನಿವಾರ, 25 ನವೆಂಬರ್ 2017 (07:04 IST)

ಮುಂಬೈ: ಬಾಲಿವುಡ್ ಮಂದಿ ಫ್ಯಾಷನ್ ಪ್ರಿಯರು. ಟ್ರೆಂಡಿ ದಿರಿಸುಗಳ ಮೂಲಕ ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ನ ಫ್ಯಾಷನ್ ಐಕಾನ್ ಸೋನಂ ಕಪೂರ್ ತಮ್ಮ ಹೊಸ ಬಗೆಯ ಲುಕ್ ನಿಂದ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.


ಅತ್ತ ಸೀರೆನೂ ಅಲ್ಲ ಇತ್ತ ಪ್ಯಾಂಟೂ ಅಲ್ಲದ ದಿರಿಸಿನಲ್ಲಿ ಸೋನಂ ಕಾಣಿಸಿಕೊಂಡಿದ್ದಾರೆ. ಈಗ  ಪ್ಯಾಂಟ್ ಮೇಲೆ ಸೀರೆ ಉಡುವುದು ಫ್ಯಾಷನ್ ಆಗಿದೆ. ಹಾಗಾಗಿ ಸೋನಂ ಮುಂಬೈ ವಿಮಾನ ನಿಲ್ದಾಣದಲ್ಲಿ  ಪ್ಯಾಂಟ್ ಮೇಲೆ ಸೀರೆ ಧರಿಸಿಕೊಂಡ ಗೆಟಪ್ ನಲ್ಲಿ ಕಾಣಿಸಿಕೊಂಡರು.


ಡ್ರೆಸ್ ಗೆ ತಕ್ಕ ಕನ್ನಡಕ, ಬ್ಯಾಗ್ ಹಾಕಿಕೊಂಡು ತಮ್ಮ ಬಾಯ್ ಫ್ರೆಂಡ್ ಆನಂದ್ ಅಹುಜಾ ಜೊತೆ ಸೋನಂ ಕ್ಯಾಮೆರಾದ ಕಣ್ಣಿನಲ್ಲಿ ಸೆರೆಯಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕ್ಯಾಪ್ಟನ್ ನಿವೇದಿತಾ ಮೇಲೆ ಕಹಿಯಾಗಿ ವರ್ತಿಸಿದ ಚಂದ್ರು

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿರುವ ನಿವೇದಿತಾ ಮೇಲೆ ಸಿಹಿಕಹಿ ಚಂದ್ರು ...

news

ಹಾಟ್ ನಟಿ ಸುಷ್ಮಿತಾ ಸೇನ್‌ಗೂ ಅವನಿಗೂ ಸಂಬಂಧ ಬೇಡವಂತೆ...!

ಮುಂಬೈ: ಬಾಲಿವುಡ್ ಮಾದಕ ನಟಿ ಸುಷ್ಮಿತಾ ಸೇನ್ ಲವ್ ಲೈಫ್ ಮತ್ತೆ ಬ್ರೆಕಪ್‌ನಿಂದಾಗಿ ಹೈಡ್‌ಲೈನ್ ...

news

ಬಟ್ಟೆ ಇಲ್ಲದೇ ಓಡಾಡಿದ ಮಾಡೆಲ್!

ಅಮೆರಿಕಾ: ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ತೊಟ್ಟು ಈ ಮಾಡೆಲ್ ಮಿಂಚುತ್ತಿದ್ದಾಳೆ ಇದರಲ್ಲಿ ...

news

ಅಂತೂ ಹಸೆಮಣೆ ಏರಿಬಿಟ್ರಾ ಹಾಟ್ ನಮಿತಾ! (ವೀಡಿಯೋ ನೋಡಿ)

ಚೆನ್ನೈ: ಕ್ರೇಜಿಸ್ಟಾರ್ ಅಭಿನಯದ ನೀಲಕಂಠ, ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿಯನದ ಇಂದ್ರ ಸೇರಿದಂತೆ ...

Widgets Magazine
Widgets Magazine