ತಲೆ ಬೋಳಿಸಿಕೊಂಡರೂ ಸೋನು ನಿಗಂಗೆ 10 ಲಕ್ಷ ಹಣ ಸಿಗಲಿಲ್ಲ!

Mumbai, ಗುರುವಾರ, 20 ಏಪ್ರಿಲ್ 2017 (06:54 IST)

Widgets Magazine

ಮುಂಬೈ: ಮುಸ್ಲಿಂ ಧರ್ಮಗುರುವಿನೊಬ್ಬರ ಹೇಳಿಕೆಗೆ ಪ್ರತಿಕ್ರಿಯೆ ರೂಪದಲ್ಲಿ ಖ್ಯಾತ ಗಾಯಕ ಸೋನು ನಿಗಂ ತಮ್ಮ ತಲೆ ಬೋಳಿಸಿಕೊಂಡಿದ್ದಾರೆ. ಆದರೆ ಅವರಿಗೆ ಈ ಮೊದಲೇ ಹೇಳಿದ ಹಣ ಮಾತ್ರ ಸಂದಾಯವಾಗಲಿಲ್ಲ.


 
ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಇಟ್ಟು ಧ್ವನಿ ಮಾಲಿನ್ಯವಾಗುವಂತೆ ಪ್ರಾರ್ಥನೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದ ಸೋನು ನಿಗಂ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಒಕ್ಕೂಟದ ಮುಖಂಡರು, ಗಾಯಕನ ತಲೆ ಬೋಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡುವವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಹೇಳಿಕೊಂಡಿತ್ತು.
 
ಸವಾಲನ್ನು ಸ್ವೀಕರಿಸಿದ ಸೋನು ಇಂದು ತಮ್ಮ ತಲೆ ಬೋಳಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದರು. ಅದರಂತೆ ಪತ್ರಕರ್ತರ ಮುಂದೆ ಕಾಣಿಸಿಕೊಂಡ ಸೋನುಗೆ ಹಣ ನೀಡುವುದಿಲ್ಲ ಎಂದು ಧರ್ಮಗುರು ಸೈಯದ್ ಶಾ ಅತೀಫ್ ಹೇಳಿದ್ದಾರೆ.
 
ಸೋನು ನಾನು ಹೇಳಿದ ಎಲ್ಲಾ ಸವಾಲನ್ನು ಪೂರ್ತಿ ಮಾಡಿಲ್ಲ. ಅವರು ಚಪ್ಪಲಿ ಹಾರ ಹಾಕಿಕೊಂಡು ಮನೆ ಮನೆಗೆ ಮೆರವಣಿಗೆ ಹೋಗಲಿ. ಆಗ ನಾನು 10 ಲಕ್ಷ ಬಹುಮಾನ ಕೊಡುತ್ತೇನೆ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟಿ ರಮ್ಯಾ ವಿರುದ್ಧದ ದೇಶದ್ರೋಹ ಕೇಸ್ ವಜಾಗೊಳಿಸಿದ ಮಡಿಕೇರಿ ಕೋರ್ಟ್

ನಟಿ ರಮ್ಯಾ ವಿರುದ್ಧದ ದಾಖಲಾಗಿದ್ದ ದೇಶದ್ರೋಹ ಪ್ರಕರಣವನ್ನ ಮಡಿಕೇರಿಯ ಜೆಎಂಎಫ್`ಸಿ ಕೋರ್ಟ್ ವಜಾ ಮಾಡಿದೆ.

news

ಏ.28ರಂದು ಬೆಂಗಳೂರು ನಗರ ಬಂದ್‌ : ವಾಟಾಳ್

ಬೆಂಗಳೂರು: ನಾವು ನಡೆಸುತ್ತಿರುವ ಪ್ರತಿಭಟನೆ ಬಾಹುಬಲಿ ಚಿತ್ರದ ವಿರುದ್ಧವಲ್ಲ ಎಂದು ಕನ್ನಡ ಚಳುವಳಿ ...

news

ಇಂದು ಮಧ್ಯಾಹ್ನ ತಲೆಬೋಳಿಸಿಕೊಳ್ಳುತ್ತಾರಂತೆ ಸೋನು ನಿಗಂ!

ಮುಂಬೈ: ಜನಪ್ರಿಯ ಗಾಯಕ ಸೋನು ನಿಗಂ ಇಂದು ಮಧ್ಯಾಹ್ನ ಸರಿಯಾಗಿ ಎರಡು ಗಂಟೆಗೆ ತಲೆ ...

news

ಬಾಹುಬಲಿ ರೀತಿಯ ಮತ್ತೊಂದು ಚಿತ್ರ ಮಾಡಿದರೆ ಸತ್ತೇ ಹೋಗ್ತೀನಿ: ಪ್ರಭಾಸ್

ತೆಲುಗು ನಟ ಪ್ರಭಾಸ್ ಅವರನ್ನ ನ್ಯಾಶನಲ್ ಐಕಾನ್ ಮಾಡಿದ ಚಿತ್ರ ಬಾಹುಬಲಿ. ರಾಜಮೌಳಿ ನಿರ್ದೇಶನದ ಈ ಚಿತ್ರದ ...

Widgets Magazine Widgets Magazine