Widgets Magazine
Widgets Magazine

ಇಂದು ಮಧ್ಯಾಹ್ನ ತಲೆಬೋಳಿಸಿಕೊಳ್ಳುತ್ತಾರಂತೆ ಸೋನು ನಿಗಂ!

Mumbai, ಬುಧವಾರ, 19 ಏಪ್ರಿಲ್ 2017 (12:30 IST)

Widgets Magazine

ಮುಂಬೈ: ಜನಪ್ರಿಯ ಗಾಯಕ ಸೋನು ನಿಗಂ ಇಂದು ಮಧ್ಯಾಹ್ನ ಸರಿಯಾಗಿ ಎರಡು ಗಂಟೆಗೆ ತಲೆ ಬೋಳಿಸಿಕೊಳ್ಳಲಿದ್ದಾರಂತೆ! ಏನಿದು ವಿಚಿತ್ರ ಅಂದುಕೊಳ್ಳಲಿದ್ದಾರೆ. ತಾವು ಮಾಡಿದ ಟ್ವೀಟ್  ವಿವಾದಾತ್ಮಕ ರೂಪ ಪಡೆದಿದ್ದು, ತಮ್ಮ ಮೇಲೆ ಸವಾಲ್ ಹಾಕಿದವರಿಗೆ ಪ್ರತಿ ಸವಾಲು ಹಾಕಲು ಅವರು ನಿರ್ಧರಿಸಿದ್ದಾರೆ.


 
ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಮುಸ್ಲಿಮರ ಪ್ರಾರ್ಥನಾ ಕೇಂದ್ರಗಳಲ್ಲಿ ಮೈಕ್ ಬಳಸಿ ಧ್ವನಿ ಮಾಲಿನ್ಯವಾಗುವಂತೆ ಪ್ರಾರ್ಥನೆ ಮಾಡಬಾರದು ಎಂದು ಸೋನು ಈ ಮೊದಲು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು.
 
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಲದ ಅಲ್ಪಸಂಖ್ಯಾತರ ಒಕ್ಕೂಟವೊಂದು ಸೋನು ತಲೆ ಬೋಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡುವುಲ್ಲದೆ, ಆ ಹೇಳಿಕೆ ನೀಡಿದ ವ್ಯಕ್ತಿಗೆ 10 ಲಕ್ಷ ರೂ. ನೀಡುವುದಾಗಿ ಎಚ್ಚರಿಸಿತ್ತು. ಇದೀಗ ಈ ಸವಾಲಿಗೆ ಪ್ರತಿ ಸವಾಲು ಹಾಕಿರುವ ಸೋನು ನಿಗಂ, ಇಂದು ತಲೆ ಬೋಳಿಸಿಕೊಳ್ಳುತ್ತೇನೆ, 10 ಲಕ್ಷ ರೆಡಿ ಮಾಡಿಟ್ಟುಕೊಳ್ಳಿ ಮೌಲ್ವಿ ಸಾಹೇಬರೇ ಎಂದು ಟ್ವೀಟ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಬಾಹುಬಲಿ ರೀತಿಯ ಮತ್ತೊಂದು ಚಿತ್ರ ಮಾಡಿದರೆ ಸತ್ತೇ ಹೋಗ್ತೀನಿ: ಪ್ರಭಾಸ್

ತೆಲುಗು ನಟ ಪ್ರಭಾಸ್ ಅವರನ್ನ ನ್ಯಾಶನಲ್ ಐಕಾನ್ ಮಾಡಿದ ಚಿತ್ರ ಬಾಹುಬಲಿ. ರಾಜಮೌಳಿ ನಿರ್ದೇಶನದ ಈ ಚಿತ್ರದ ...

news

ಅಮೆರಿಕದಲ್ಲಿ ಪರಿಮಳಾ ಜಗ್ಗೇಶ್ ಸ್ಕೈ ಡೈವಿಂಗ್

ಕನ್ನಡದ ಖ್ಯಾತ ನಟ ನವರಸನಾಯಕ ಜಗ್ಗೇಶ್ ಪತ್ನಿ ಪರಿಮಳಾ ಜಗ್ಗೇಶ್ ಸ್ಕೈ ಡೈವಿಂಗ್ ಮಾಡಿರುವ ಈಗ ಆನ್ ...

news

1000 ಕೋಟಿ ವೆಚ್ಚದಲ್ಲಿ ಸಿನಿಮಾ.. ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲು

ದುಬೈನ ಕರ್ನಾಟಕ ಮೂಲದ ಉದ್ಯಮಿ ಬಿ.ಆರ್. ಶೆಟ್ಟಿ ಭಾರತದ ಅತಿ ದೊಡ್ಡ ಮೋಶನ್ ಪಿಲ್ಚರ್ ಮಹಾಭಾರತಕ್ಕಾಗಿ ...

news

ಭೂಕಂಪನದ ಅನುಭವ ಬಿಚ್ಚಿಟ್ಟ ನಟಿ ರಕ್ಷಿತಾ ಪ್ರೇಮ್

ರಾಜ್ಯದ ಹಲವೆಡೆ ಭೂಕಂಪನದ ಅನುಭವವಾಗಿದೆ. ರಾಜರಾಜೇಶ್ವರಿನಗರದ ತಮ್ಮ ಮನೆಯಲ್ಲಿ ಭೂಮಿ ಕಂಪಿಸಿದ ಬಗ್ಗೆ ...

Widgets Magazine Widgets Magazine Widgets Magazine