ಭಾರತೀಯ ಸಿನಿಮಾ ಡ್ಯಾನ್ಸ್‌ ಬಗ್ಗೆ ಮಾತನಾಡಿ ಟ್ರೋಲ್ ಆದ ನಟಿ ಪ್ರಿಯಾಂಕ ಚೋಪ್ರ

ಮುಂಬೈ, ಮಂಗಳವಾರ, 12 ಜೂನ್ 2018 (12:51 IST)

ಮುಂಬೈ : ಇತ್ತೀಚೆಗಷ್ಟೇ  ಅಮೇರಿಕಾದ ಕ್ವಾಂಟಿಕೋ ಶೋ ಕುರಿತು ವಿವಾದಕ್ಕೀಡಾಗಿ ನಂತರ ಕ್ಷಮೆ ಕೇಳಿ ಸಮಸ್ಯೆ ಬಗೆಹರಿಸಿಕೊಂಡ ಬಾಲಿವುಡ್ ನಟಿ ಅವರು ಇದೀಗ ಮತ್ತೊಂದು ಹೇಳಿಕೆಯೊಂದರ ಮೂಲಕ ಸಿನಿಪ್ರಿಯರ ಕೋಪಕ್ಕೆ ಕಾರಣವಾಗಿದ್ದಾರೆ.


ಎಮಿ ಅವಾರ್ಡ್‌ 2016 ರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಟಿ ಪ್ರಿಯಾಂಕ ಚೋಪ್ರ ಅವರು ವರದಿಗಾರರ ಜೊತೆ ಮಾತನಾಡುವಾಗ ಭಾರತೀಯ ಸಿನಿಮಾ ಡ್ಯಾನ್ಸ್‌ ಗಳಲ್ಲಿ ಎಲ್ಲಾ ಮೂವ್ ಮೆಂಟ್ ಗಳು ಹಿಪ್ಸ್‌ ಮತ್ತು ಬೂಬ್ಸ್‌ ಮೇಲೆ ನಿಂತಿವೆ ಎಂದಿದ್ದಾರೆ. ಅಲ್ಲದೆ, ಅಲ್ಲೆ ಸ್ಟೆಪ್​ ಹಾಕಿ ಕೂಡ ತೋರಿಸಿದ್ದಾರೆ.


ಇದೀಗ ಈ ವಿಡಿಯೋ ಸೋಷಿಯಲ್​ ಮಿಡಿಯಾದಲ್ಲಿ ವೈರಲ್​ ಆಗುತ್ತಿದ್ದು ಪ್ರಿಯಾಂಕಾ ಅವರು  ಇಂಡಿಯನ್​ ಸಿನಿಮಾದಲ್ಲಿ ನಾನಾ ರೀತಿಯ ನೃತ್ಯಗಳಿದ್ದು, ಅದನ್ನ ಬಿಟ್ಟು ಯಾಕೆ ಈ ರೀತಿ ಹೇಳಿದ್ದು ಅಂತಾ ಪ್ರಶ್ನಿಸ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸ್ವರಾ ಭಾಸ್ಕರ್ ನಮ್ಮದು ಹಿಪೊಕ್ರಿಸಿ ಸಮಾಜ ಎಂದಿದ್ದು ಯಾಕೆ?

ಮುಂಬೈ : ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು 'ನಮ್ಮದು ಹಿಪೊಕ್ರಿಸಿಯಿಂದ ಕೂಡಿದ ಸಮಾಜ’ ಎಂದು ...

news

ಮಲೆಯಾಳಂ ಸಿನಿಮಾ ಮಂಡಳಿಯ ಅಧ್ಯಕ್ಷರಾಗಿ ನಟ ಮೋಹನ್ ಲಾಲ್ ಆಯ್ಕೆ

ಕೇರಳ : ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಮಲೆಯಾಳಂ ಸಿನಿಮಾ ಮಂಡಳಿಯ ಅಧ್ಯಕ್ಷರಾಗಿ ...

news

ಜಾಕ್ವೆಲಿನ್ ಫರ್ನಾಂಡೀಸ್ ಬಾಲಿವುಡ್ ಗೆ ಬರಲು ಈ ಸಿನಿಮಾ ಕಾರಣವಂತೆ!

ಮುಂಬೈ : ಬಾಲಿವುಡ್ ಅಂಗಳಕ್ಕೆ ಕಾಲಿಟ್ಟು ಪಡ್ಡೆಹುಡುಗರ ನಿದ್ದೆಗೆಡಿಸಿದ ಬಾಲಿವುಡ್ ಬೆಡಗಿ ಜಾಕ್ವೆಲಿನ್ ...

news

ಸಹೋದರಿ ಜಾಹ್ನವಿ ಕಪೂರ್ ಬಳಿ ಕ್ಷಮೆ ಕೇಳಿದ ನಟ ಅರ್ಜುನ್ ಕಪೂರ್

ಮುಂಬೈ : ನಟಿ ಶ್ರೀದೇವಿ ಮಗಳು ನಟಿ ಜಾಹ್ನವಿ ಕಪೂರ್ ಅವರು ಮೊದಲಬಾರಿಗೆ ನಟಿಸುತ್ತಿರುವ 'ಧಡಕ್' ಚಿತ್ರದ ...

Widgets Magazine