ಶ್ರೀದೇವಿ ಪುತ್ರಿ ಜಾಹ್ನವಿಯ ರಿಯಲ್ ಕಹಾನಿ ಕೇಳಿದ್ರೆ ಶಾಕ್ ಆಗ್ತೀರಾ!

ಮುಂಬೈ, ಶನಿವಾರ, 11 ಆಗಸ್ಟ್ 2018 (09:13 IST)

ಮುಂಬೈ: ಬಾಲಿವುಡ್ ನಟಿ ಶ್ರೀದೇವಿ ತೀರಿಕೊಂಡರೂ ಅವರ ಪುತ್ರಿ ಜಾಹ್ನವಿ ತೆರೆ ಮೇಲೆ ಧಡಕ್ ಸಿನಿಮಾ ಮೂಲಕ ಜನರಿಗೆ ಮೋಡಿ ಮಾಡಿದ್ದಾರೆ.
 

ಧಡಕ್ ಸಿನಿಮಾ ಮೂಲಕ ಸದ್ದು ಮಾಡಿದ ಜಾಹ್ನವಿ ತನ್ನ ಕುರಿತು ಹೊಸದೊಂದು ವಿಚಾರವನ್ನು ಹೇಳಿದ್ದಾರೆ. ಇದೇ ಸಿನಿಮಾದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಜಾಹ್ನವಿ ನಾನು ಇದುವರೆಗೆ ಕಾಲೇಜ್ ಮೆಟ್ಟಿಲು ಹತ್ತಿಲ್ಲ ಎಂದಿದ್ದಾರೆ. ಆ ಮೂಲಕ ವಿದ್ಯಾಭ್ಯಾಸದ ಮೇಲೆ ತಮಗೆಷ್ಟು ‘ಇಂಟ್ರೆಸ್ಟ್’ ಇತ್ತು ಎಂದು ಬಹಿರಂಗಪಡಿಸಿದ್ದಾರೆ.
 
ಇದೀಗ ಹೇಗಿದ್ದರೂ ಸಿನಿಮಾ ರಂಗದಲ್ಲಿ ಬ್ಯುಸಿ. ಹಾಗಾಗಿ ಕಾಲೇಜಿಗೆ ಹೋಗಲೂ ಜಾಹ್ನವಿಗೆ ಪುರುಸೊತ್ತಿಲ್ಲ. ದೊಡ್ಡವರ ಹಣೆಬರಹವೇ ಇಷ್ಟು ನೋಡಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕರಣ್ ಜೋಹರ್ ಈ ಚಿತ್ರದಲ್ಲಿ ನಟಿಸಲಿದ್ದಾರಂತೆ ಈ ಮೂವರು

ಮುಂಬೈ: ಬಾಲಿವುಡ್ ನಿರ್ದೇಶಕ ನಟ ಕರಣ್ ಜೋಹರ್ ಈಗ ದೊಡ್ಡ ಪ್ರಾಜೆಕ್ಟ್ ನ ತಯಾರಿಯಲ್ಲಿ ...

news

ಪತಿಗೆ ಗೇಟ್ ಪಾಸ್ ಕೊಟ್ಟ ಸೋಫಿಯಾ ಈಗ ಇರುವುದು ಯಾರ ತೆಕ್ಕೆಯಲ್ಲಿ ಗೊತ್ತಾ?

ಮುಂಬೈ: ಬಾಲಿವುಡ್ ನಟಿ ಸೋಫಿಯಾ ಹಯಾತ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಪತಿಯಿಂದ ದೂರವಾಗಿರುವ ಸೊಫಿಯಾ ...

news

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ನಟಿ ಆಸ್ಪತ್ರೆ ಸೇರಿದ್ದು ಯಾಕೆ?

ಮುಂಬೈ: ಹಿಂದಿ ಸೀರಿಯಲ್ ನಟಿ ಸರಾ ಖಾನ್ ತಮ್ಮ ಹುಟ್ಟುಹಬ್ಬದಂದೇ ಆಸ್ಪತ್ರೆಗೆ ಸೇರಿದ ಘಟನೆ ನಡೆದಿದೆ.

news

ತನ್ನ ನಡು ತೋರಿಸಿ ತಮಾಷೆಗೀಡಾದಳು ಈ ನಟಿ!

ಮುಂಬೈ: ಮಾಡೆಲ್ ಹಾಗೂ ನಟಿಯಾಗಿರುವ ಕಿಮ್ ಯಾರಿಗೆ ಗೊತ್ತಿಲ್ಲ ಹೇಳಿ, ಈಗ ಅಂತೂ ಸಾಮಾಜಿಕ ಜಾಲತಾಣದಲ್ಲಿ ...

Widgets Magazine