ಹೊಸದೊಂದು ಫಿಟ್ನೆಸ್ ಚಾಲೆಂಜ್ ಹಾಕಿದ ನಟ ಸುದೀಪ್

ಬೆಂಗಳೂರು, ಬುಧವಾರ, 13 ಜೂನ್ 2018 (12:45 IST)

Widgets Magazine

ಬೆಂಗಳೂರು : ಇತ್ತೀಚೆಗೆ ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಫಿಟ್ನೆಸ್ ಚಾಲೆಂಜ್ ಹಾಕಿ ಸಾಕಷ್ಟು ಸುದ್ದಿಮಾಡಿದಾಯ್ತು, ಅದೇರೀತಿ  ಇದೀಗ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಹೊಸದೊಂದು ರೀತಿಯಲ್ಲಿ ಫಿಟ್ನೆಸ್ ಚಾಲೆಂಜ್ ಹಾಕಿದ್ದಾರೆ.


ತಮ್ಮ ಸುತ್ತಮುತ್ತಲಿನವರನ್ನು ಫಿಟ್ ಆಗಿಡುವ ಉದ್ದೇಶದಿಂದ ನಟ ಸುದೀಪ್ ಅವರು 'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ಎನ್ನುವ ಚಾಲೆಂಜ್ ಅನ್ನುಹಾಕಿದ್ದಾರೆ. 'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ಚಾಲೆಂಜ್ ಎಂದರೆ ಸದ್ಯ ಈಗಿನ ತಮ್ಮ ಫೋಟೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಬೇಕು. ಅನಂತರ ಪ್ರತಿ ನಿತ್ಯ ವರ್ಕ್ ಔಟ್ ಮಾಡಿ ಒಂದು ತಿಂಗಳ ನಂತರದ ಫೋಟೋವನ್ನು ಅಪ್ಲೋಡ್ ಮಾಡಬೇಕು. ಆ ಎರಡು ಫೋಟೋದಲ್ಲಿ ಏನೆಲ್ಲಾ ಬದಲಾವಣೆಗಳಾಗಿದೆ ಎಂದು ತೋರಿಸಬೇಕು.
ಸುದೀಪ್ ಅವರ ಈ ಸವಾಲಿಗೆ  ನಿರ್ದೇಶಕ ಪವನ್ ಒಡೆಯರ್, ನಿರ್ಮಾಪಕ ಕಾರ್ತಿಕ್, ಅನೂಪ್ ಭಂಡಾರಿ ಮತ್ತು ನಟ ರಾಜೀವ್ ಅವರು ಟ್ವೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಫಿಟ್ನೆಸ್ ಚಾಲೆಂಜ್ ಕಿಚ್ಚ ಸುದೀಪ್ ಟ್ವಿಟ್ಟರ್ ವರ್ಕ್ ಔಟ್ Fitness Challenge Tweeter Kiccha Sudeep Work Out

Widgets Magazine

ಸ್ಯಾಂಡಲ್ ವುಡ್

news

ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ನಟಿ ಸೋನಾಲಿ ರೌತ್ ಗೆ ಜನರು ಟ್ರೋಲ್ ಮಾಡಿದ್ಯಾಕೆ?

ಮುಂಬೈ : ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ಸೋನಾಲಿ ರೌತ್ ಅವರು ಇಫ್ತಾರ್ ಕೂಟಕ್ಕೆ ಹಾಟ್ ಡ್ರೆಸ್ ಧರಿಸಿ ...

news

ಶಾರುಖ್ ಖಾನ್ ಮೇಲೆ ಅಭಿಮಾನಿಗಳು ಕೋಪಗೊಂಡಿದ್ಯಾಕೆ?

ಮುಂಬೈ : ಕೋಟ್ಯಾಂತರ ಅಭಿಮಾನಿಗಳ ನೆಚ್ಚಿನ ನಟರಾದ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರು ಇದೀಗ ಒಂದು ...

news

ಮತ್ತೆ ಮದುವೆಯಾಗುತ್ತಾರಾ ಕರೀಷ್ಮಾ ಕಪೂರ್. ಈ ಬಗ್ಗೆ ಕರೀಷ್ಮಾ ತಂದೆ ಹೇಳಿದ್ದೇನು?

ಮುಂಬೈ : ಪತಿಯಿಂದ ವಿಚ್ಚೇದನ ಪಡೆದ ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಅವರು ಮುಂಬೈ ಮೂಲದ ಉದ್ಯಮಿ ಸಂದೀಪ್ ...

news

ನಟ ದರ್ಶನ್ ಹೆಸರಿನ ನಕಲಿ ಫೇಸ್ ಬುಕ್ ಖಾತೆಯಲ್ಲಿ ಸಿಎಂಗೆ ಅವಮಾನ ಮಾಡಿದ ಕಿಡಿಗೇಡಿಗಳು

ಬೆಂಗಳೂರು : ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಮಾಡಿ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದ ಸ್ಯಾಂಡಲ್ ...

Widgets Magazine