ಅಪ್ಪನನ್ನೇ ಹೋಲುವ ಸುಹಾನ ಟ್ರೋಲ್ ಆಗಿದ್ದು ಯಾಕೆ…?

ಮುಂಬೈ, ಶನಿವಾರ, 28 ಅಕ್ಟೋಬರ್ 2017 (17:06 IST)

ಮುಂಬೈ: ಸೆಲೆಬ್ರಿಟಿಗಳು ಟ್ರೋಲ್ ಆಗೋದು ಕಾಮನ್ ಆಗೋಗಿದೆ. ಇದೀಗ ಶಾರುಖ್ ಪುತ್ರಿ ಸುಹಾನ ಖಾನ್‌ ಕೂಡ ಇದರಿಂದ ಹೊರತಾಗಿಲ್ಲ.


ನೋಡೋಕೆ ಥೇಟ್ ಶಾರುಖ್ ರನ್ನೇ ಹೋಲುತ್ತಾಳೆ ಸುಹಾನ. ಇತ್ತೀಚೆಗೆ ಶಾರುಖ್‌ ಪತ್ನಿ ಗೌರಿ ಖಾನ್‌, ತಮ್ಮ ಮಗಳು ಸುಹಾನ ಖಾನ್‌ ಫೋಟೊವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದರು. ಫ್ರೀ ಹೇರ್‌ ನಲ್ಲಿ ಕ್ಯೂಟ್ ಆಗಿದ್ದಾರೆ ಸುಹಾನ. ಆದರೆ ಇದೀಗ ಇದೇ ಫೋಟೊ ಟ್ರೋಲಿಗರ ಬಾಯಿಗೆ ಆಹಾರವಾಗಿದೆ.

ಶಾರುಖ್ ಖಾನ್‌ ತುಟಿಗೆ ಲಿಪ್ ಸ್ಟಿಕ್ ಹಚ್ಚಿ, ಉದ್ದ ಕೂದಲು ಬಿಟ್ಟಿರುವ ಹಾಗೆ ಕಾಣುತ್ತಿದೆ. ಹೀಗೆ ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ವಿಗ್‌ ಹಾಕಿಕೊಂಡಿರುವ ಶಾರುಖ್‌ ರಂತೆ ಕಾಣುತ್ತಿದ್ದೀರಿ ಎಂದು ಕಾಳೆಲೆದಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಒಳ್ಳೆ ಹುಡುಗ ಪ್ರಥಮ್ ರನ್ನೇ ಫಾಲೋ ಮಾಡ್ತಿದ್ದಾರಾ ಕಾಮನ್ ಮ್ಯಾನ್…?

ಬೆಂಗಳೂರು: ಕಳೆದ ಬಾರಿ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಸುದ್ದಿ ಮಾಡಿದ್ದು ಒಳ್ಳೆ ಹುಡುಗ ಪ್ರಥಮ್. ಈ ಬಾರಿ ...

news

ಛೇ… ಮಾಡದ ತಪ್ಪಿಗೆ ಶೃತಿಗೆ ಶಿಕ್ಷೆ.. ಬಿಗ್ ಬಾಸ್ ನೀಡಿದ ಶೀಕ್ಷೆಯೇನು ನೋಡಿ…

ಬೆಂಗಳೂರು: ಕೊನೆಗೂ ವಾರಂತ್ಯದಲ್ಲಿ ಮೊಟ್ಟೆ ಗೇಮ್ ಮುಗಿದಿದೆ. ಆದರೆ ಇದರಿಂದ ಶಿಕ್ಷೆ ಅನುಭವಿಸಿದ್ದು ಮಾತ್ರ ...

news

ಐಂದ್ರಿತಾ ಜತೆ ಪ್ರೇಮ ಒಪ್ಪಿಕೊಂಡ ದಿಗಂತ್?

ಬೆಂಗಳೂರು: ಇತ್ತೀಚೆಗಷ್ಟೇ ಚಿರು ಸರ್ಜಾ ಮತ್ತು ಮೇಘನಾ ರಾಜ್ ರಿಯಲ್ ಲೈಫ್ ನಲ್ಲೂ ಜೋಡಿಯಾಗವುದಾಗಿ ...

news

ಮತ್ತೆ ಕಿರುತೆರೆಯತ್ತ ಮುಖ ಮಾಡಿದ ಚಿನ್ನು ಆಲಿಯಾಸ್ ಕವಿತಾ ಗೌಡ

ಬೆಂಗಳೂರು: ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರವಾಹಿಯಿಂದ ಹೊರ ಬಂದು ...

Widgets Magazine
Widgets Magazine