ಬೇಲೂರು ಚನ್ನಕೇಶವ ದೇಗುಲದಲ್ಲಿ ಶಿವನ ಪ್ರತಿಷ್ಠಾಪನೆ: ತೆಲುಗು ಚಿತ್ರತಂಡದ ಎಡವಟ್ಟು

hassan, ಶುಕ್ರವಾರ, 17 ಫೆಬ್ರವರಿ 2017 (09:26 IST)

Widgets Magazine

ಇತಿಹಾಸ ಪ್ರಸಿದ್ಧ ಬೇಲೂರಿನ ಚನ್ನಕೇಶವ ದೇಗುಲದಲ್ಲಿ ಅಲ್ಲು ಅರ್ಜುನ್ ಅಭಿನಯದ ತೆಲುಗು ಚಿತ್ರವೊಂದರ ಶೂಟಿಂಗ್ ನಡೆಯುತ್ತಿದೆ. ಆದರೆ, ಶೂಟಿಂಗ್`ಗಾಗಿ ದೇಗುಲದ ಬಾಗಿಲಿಗೇ ಬೀಗ ಜಡಿದಿದ್ದು,  ವೈಷ್ಣೋ ದೇವಾಲಯದ ಮುಂಭಾಗ ಶಿವನ ವಿಗ್ರಹವನ್ನ ಪ್ರತಿಷ್ಠಾಪಿಸಲಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿದೆ.ಈ ಕುರಿಲೂ ಉಲ್ಲೇಖಿಸಲಾಗಿಎತು ಪ್ರಶ್ನಿಸಿದರೆ ಚಿತ್ರತಂಡದ ಬಳಿ ಉತ್ತರವೇ ಇಲ್ಲ. 1.5 ಲಕ್ಷ ರೂಪಾಯಿ ಕೊಟ್ಟು ಶುಟಿಂಗ್`ಗೆ ಅನುಮತಿ ಪಡೆಯಲಾಗಿದೆ ಎಂದಷ್ಟೇ ಉತ್ತರಿಸಿದ್ದಾರೆ. ದೇಗುಲ ವಿರೂಪ ಮಾಡದಂತೆ ಅನುಮತಿ ಪತ್ರದಲ್ಲಿ ಉಲ್ಲೇಖಿಸಲಾಗಿರುತ್ತೆ. ಆದರೂ ಶಿವನ ವಿಗ್ರಹ ಪ್ರತಿಷ್ಠಾಪಿಸಿದ್ದೇಕೆ? ದೇಗುಲಕ್ಕೆ ಬೀಗ ಜಡಿದಿದ್ದೇಕೆ? ಶೂಟಿಂಗ್ ಅನುಮತಿ ಸಿಕ್ಕ ಮಾತ್ರ ನು ಬೇಕಾದರೂ ಮಾಡಬಹುದೇ..? Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ನಟ ಅರುಣ್ ಸಾಗರ್ ಗೋಡೌನ್ ಗೆ ಬೆಂಕಿ; ಅಪಾರ ಪ್ರಮಾಣದ ನಷ್ಟ

ಕಲಾ ನಿರ್ದೇಶಕ, ನಟ ಅರುಣ್ ಸಾಗರ್ ಅವರ ಶೂಟಿಂಗ್ ಗೋಡೌನ್ ಗೆ ಬೆಂಕಿ ತಗಲಿ ಅಪಾರ ಪ್ರಮಾಣದ ನಷ್ಟವಾಗಿರುವ ...

news

ಬಾಲಿವುಡ್ ನಟರ ಬಗ್ಗೆ ಬೆಚ್ಚಿಬೀಳಿಸುವಂಥಾ ಹೇಳಿಕೆ ಕೊಟ್ಟ ಪಾಕ್ ನಟಿ

ಪಾಕಿಸ್ತಾನಿ ನಟಿಯರಿಗೆ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಹೆಸರು ಮಾಡುವ ಹುಚ್ಚು ಅನ್ನಿಸುತ್ತೆ. ಈ ಹಿಂದೆ ...

news

ಸಿದ್ಧಾರ್ಥ ಪ್ರಪೋಸಲ್‌ಗೆ ಪ್ರಿಯಾಂಕಾ ಓಕೆ ಎಂದ ಕ್ಷಣ

ಬಾಲಿವುಡ್ ನಟಿ, ಹಾಲಿವುಡ್‌ನಲ್ಲೂ ಪಾದ ಊರಿರುವ ಪ್ರಿಯಾಂಕಾ ಚೋಪ್ರಾ ಈಗ ಲವ್ವಲ್ಲಿ ಬಿದ್ದಿದ್ದಾರೆ. ...

news

ಅನುಷ್ಕಾಗೆ ವಿರಾಟ್ ಕೊಹ್ಲಿ ಪ್ರೇಮ ಸಂದೇಶ

ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಅನುಷ್ಕಾ ಜತೆಯಾಗಿ ಎಲ್ಲಿ ಕಂಡರೂ, ಏನು ಮಾಡಿದರೂ ಅದು ...

Widgets Magazine