ನಟ ಸಲ್ಮಾನ್ ಖಾನ್ ನ ಕೊಲೆ ಮಾಡಲು ಹೊಂಚು ಹಾಕುತ್ತಿದ್ದ ವ್ಯಕ್ತಿಯ ಬಂಧನ

ಮುಂಬೈ, ಸೋಮವಾರ, 11 ಜೂನ್ 2018 (12:56 IST)

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಲಾರೆನ್ಸ್ ಬಿಷ್ನೋಯಿ ಗ್ಯಾಂಗ್ ಗೆ ಸಂಬಂಧಿಸಿದ ವ್ಯಕ್ತಿಯೊಬ್ಬನನ್ನು ಜೂನ್ 6 ರಂದು ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ಮಾಹಿತಿ ತಿಳಿದುಬಂದಿದೆ.


ಜೋಧಪುರದಲ್ಲಿ ಕೃಷ್ಣಾ ಮೃಗಗಳನ್ನು ಭೇಟಿ ಆಡಿದ್ದಕ್ಕಾಗಿ ಸಲ್ಮಾನ್ ಖಾನ್ ಅವರನ್ನು  ಕೊಲೆ ಮಾಡುವುದಾಗಿ  ಈ ಹಿಂದೆ ದರೋಡೆಕೋರ ಲಾರೆನ್ಸ್ ಬಿಶ್ನೋಯ್ ಬೆದರಿಕೆ ಹಾಕಿದ್ದ. ಇದೀಗ  ಆತ ನೇಮಿಸಿದ್ದ ಬಿಷ್ಣೋಯ್ ಗ್ಯಾಂಗ್ ನ ಸದಸ್ಯ ಶಾರ್ಪ್ ಶೂಟರ್ ಸಂಪತ್ ನೆಹ್ರಾ(28)ಎಂಬಾತನನ್ನು ಹರ್ಯಾಣದ ಎಸ್ ಟಿಎಫ್ ಅಧಿಕಾರಿಗಳು ಬಂಧಿಸಿದ್ದಾರೆ.


ಸಂಪತ್ ನೆಹ್ರಾ ಮುಂಬೈಗೆ ತೆರಳಿ ನಟ ಸಲ್ಮಾನ್ ಕುರಿತ ಮಾಹಿತಿ ಕಲೆ ಹಾಕುತ್ತಿದ್ದನಂತೆ. ನಟ  ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಬಳಿಯೇ ಅವರನ್ನು ಕೊಂದು ನಂತರ ವಿದೇಶಕ್ಕೆ ಪರಾರಿಯಾಗಲು ಸಂಚು ಹೂಡಿದ್ದು, ಇದಕ್ಕೆ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯ್ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದ ಎಂಬುದಾಗಿ ಮಾಹಿತಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟಿ ಯಾಮಿ ಗೌತಮ್ ಸಹೋದರಿಯನ್ನು ರೆಸ್ಟೋರೆಂಟ್ ನಿಂದ ಹೊರಹಾಕಿದ್ಯಾಕೆ

ಮುಂಬೈ : ಫೆರ್ ಆಯಂಡ್ ಲವ್ಲೀ ಜಾಹಿರಾತಿನ ಬೆಡಗಿ ಬಾಲಿವುಡ್ ನಟಿ ಯಾಮಿ ಗೌತಮ್ ಅವರ ಸಹೋದರಿಯನ್ನು ...

news

ಮತ್ತೊಬ್ಬ ತೆಲುಗು ನಟನ ಕಾಮ ಸ್ಟೋರಿ ಹೇಳಲು ಹೊರಟ ನಟಿ ಶ್ರೀರೆಡ್ಡಿ

ಹೈದರಾಬಾದ್ : ಕಾಸ್ಟಿಂಗ್ ಕೌಚ್ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ಮಾಡಿದ ನಟಿ ಶ್ರೀರೆಡ್ಡಿ ಅವರು ಈ ...

news

ರವೀನಾ ಟಂಡನ್‌ ಗೆ ಟ್ವೀಟರ್ ನಲ್ಲಿ ಪ್ರಪೋಸ್ ಮಾಡಿದ ಯುವಕ ಯಾರು ಗೊತ್ತಾ?

ಮುಂಬೈ : ಈಗಾಗಲೇ ಚಿತ್ರಗಳ ವಿತರಕ ಅನಿಲ್‌ ಎಂಬುವರನ್ನು ಮದುವೆಯಾಗಿ ಜೀವನ ನಡೆಸುತ್ತಿದ್ದ ಬಾಲಿವುಡ್ ನಟಿ ...

news

ಸ್ಟಾರ್ ನಟನ ಸಹೋದರಿಯಾಗಿ ಚಿತ್ರರಂಗಕ್ಕೆ ಮತ್ತೆ ಬಂದ ನಟಿ ಅಮೂಲ್ಯ

ಬೆಂಗಳೂರು : ಮದುವೆಯ ನಂತರ ಸಿನಿಮಾ ರಂಗದಿಂದ ದೂರ ಉಳಿದ ಚೆಲುವಿನ ಚಿತ್ತಾರದ ಚೆಲುವೆ ನಟಿ ಅಮೂಲ್ಯ ಅವರು ...

Widgets Magazine
Widgets Magazine