ಲಂಡನ್ ನಲ್ಲಿ ವಿರುಷ್ಕಾ ದಂಪತಿಗೆ ಸಿಕ್ಕ ಆ ವಿಶೇಷ ಅತಿಥಿ ಯಾರು ಗೊತ್ತಾ?

ಲಂಡನ್, ಭಾನುವಾರ, 26 ಆಗಸ್ಟ್ 2018 (07:10 IST)

ಲಂಡನ್ : ಲಂಡನ್ ನಲ್ಲಿ ಶಾಪಿಂಗ್ ಮಾಡುತ್ತಿರುವ ವೇಳೆ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಸುಂದರ ಹುಡುಗನೊಬ್ಬನನ್ನು ಭೇಟಿ ಮಾಡಿದ್ದಾರಂತೆ.


ಕ್ರಿಕೆಟ್ ಪಂದ್ಯ ಮುಗಿದ ಬಳಿಕ ಕೊಹ್ಲಿ ಹಾಗೂ ಅನುಷ್ಕಾ ಶಾಪಿಂಗ್ ಅಂತ ಸುತ್ತುತ್ತಿರುತ್ತಾರೆ. ಆ ವೇಳೆ ಲಂಡನ್​ನಲ್ಲಿ ವಿಶೇಷ ಹುಡುಗನೊಬ್ಬನನ್ನು ಭೇಟಿ ಮಾಡಿದ್ದರು.  ಆತನೊಂದಿಗೆ ನಿಂತು ಪೋಸ್​ ಕೊಟ್ಟು ಫೋಟೋವೊಂದನ್ನು ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ. ಆ ಹುಡುಗ ಬೇರೆ ಯಾರು ಅಲ್ಲ, ಒಂದು ನಾಯಿ.


ಆ ಫೋಟೋವನ್ನು ತಮ್ಮ ಅಧಿಕೃತ ಟ್ವಿಟ್ಟರ್​ ಅಕೌಂಟ್​ ನಲ್ಲಿ ಹಂಚಿಕೊಂಡಿರುವ  ಕೊಹ್ಲಿ ನಾವು ಒಬ್ಬ ಸುಂದರ ಹುಡುಗನನ್ನ ಭೇಟಿ ಮಾಡಿದ್ದೆವು.... ಆತ  ನಮ್ಮೊಂದಿಗೆ ತಾಳ್ಮೆಯಿಂದಿದ್ದು, ಫೋಟೋ ಕ್ಲಿಕ್ಕಿಸಲು ಅವಕಾಶ ನೀಡಿದ ಎಂದು ತಲೆ ಬರಹ ಕೊಟ್ಟು ಗಮನ ಸೆಳೆದಿದ್ದಾರೆ. ಈ ಫೋಟೋ ಸಖತ್​ ವೈರಲ್ ಆಗಿದ್ದು ಅದಕ್ಕೆ ಬಾರೀ ಲೈಕ್​ ಕೂಡ ಸಿಕ್ಕಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ವಾಜಪೇಯಿ ನಿಧನಕ್ಕೆ ಸಂತಾಪ ಸೂಚಿಸಿ ಟ್ರೋಲ್ ಆದ ನಟ ಸಲ್ಮಾನ್ ಖಾನ್

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಸಂತಾಪ ...

news

ಕೊನೆಗೂ ಯಶ್ ಗಡ್ಡಕ್ಕೆ ಬಿತ್ತು ಕತ್ತರಿ; ಪತ್ನಿ ರಾಧಿಕಾ ಫುಲ್ ಖುಷಿ, ಅಭಿಮಾನಿಗಳು ಏನಂದ್ರು ಗೊತ್ತೇ?

ಬೆಂಗಳೂರು: ನಟ ಯಶ್ ಮುಖದ ಮೇಲೆ ಕಳೆದ ಎರಡು ವರ್ಷಗಳಿಂದ ಗಡ್ಡ ಇತ್ತು. ಯಶ್ ಎಲ್ಲಿಯೇ ಹೋದರೂ ಯಶ್ ಗೆ 'ನೀವು ...

news

ವಿಶ್ವದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದ ನಟ ಯಾರು ಗೊತ್ತಾ

ಅಮೇರಿಕಾ : ಫೋರ್ಬ್ಸ್ 2018ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ...

news

ಸನ್ನಿ ಲಿಯೋನ್ ಕೇರಳ ಪ್ರವಾಹ ನಿಧಿಗೆ 5 ಕೋಟಿ ನೀಡಿಲ್ಲವೆಂದಾದರೆ ಹಾಗಾದ್ರೆ ಕೊಟ್ಟಿದೇನು?

ಮುಂಬೈ : ಬಾಲಿವುಡ್ ನಟಿ ಸನ್ನಿ ಲಿಯೋನ್ ಕೇರಳ ಪ್ರವಾಹಕ್ಕೆ 5 ಕೋಟಿ ನೀಡಿದ್ದಾರೆ ಎಂಬ ಸುದ್ದಿ ಈಗಾಗಲೇ ...

Widgets Magazine