ಕರಣ್ ಜೋಹರ್ ಈ ಚಿತ್ರದಲ್ಲಿ ನಟಿಸಲಿದ್ದಾರಂತೆ ಈ ಮೂವರು

ಮುಂಬೈ, ಶುಕ್ರವಾರ, 10 ಆಗಸ್ಟ್ 2018 (09:19 IST)

ಮುಂಬೈ: ಬಾಲಿವುಡ್ ನಿರ್ದೇಶಕ ನಟ ಕರಣ್ ಜೋಹರ್ ಈಗ ದೊಡ್ಡ ಪ್ರಾಜೆಕ್ಟ್ ನ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.
ಅಂದಹಾಗೇ, ಕರಣ್ ಜೋಹರ್ ನ ಈ ಚಿತ್ರದಲ್ಲಿ ಕರೀನಾ ಕಪೂರ್ ಖಾನ್, ಆಲಿಯಾ ಭಟ್ ಹಾಗೂ ರಣವೀರ್ ಸಿಂಗ್ ಅವರು ನಟಿಸಲಿದ್ದಾರಂತೆ.ಮೊಘಲರ ಇಬ್ಬರು ಸಹೋದರರ ಕಥೆಯನ್ನು  ಕರಣ್ ಜೋಹರ್ ತೆರೆಯ ಮೇಲೆ ತರಲು ತಯಾರಿ ನಡೆಸಿದ್ದಾರೆ. ಚಿತ್ರದಲ್ಲಿ ಇಬ್ಬರು ಹಿರೋಯಿನ್ ಹಾಗೂ ಇಬ್ಬರು ಹಿರೋಗಳಿರಲಿದ್ದಾರೆ. ರಣವೀರ್ ಸಿಂಗ್ ಸಹೋದರನ ಪಾತ್ರಕ್ಕೆ ಮೊದಲು ರಣಬೀರ್ ಕಪೂರ್ ಹೆಸರು ಕೇಳಿ ಬಂದಿತ್ತು. ಆದ್ರೀಗ ವರುಣ್ ಧವನ್ ನಟಿಸಲಿದ್ದಾರೆಂಬ ಸುದ್ದಿಯಿದೆ. ರಣವೀರ್ ಗೆ ಹಿರೋಯಿನ್ ಆಗಿ ಆಲಿಯಾ ನಟಿಸಲಿದ್ದಾಳೆ. ಕರೀನಾ, ರಣವೀರ್ ಸಹೋದರಿಯಾಗಿ ಕಾಣಿಸಿಕೊಳ್ಳಲಿದ್ದಾಳಂತೆ.


ಮುಂದಿನ ವರ್ಷ ಏಪ್ರಿಲ್ ವೇಳೆಗೆ ತೆರೆಗೆ ಬರಲಿದೆಯಂತೆ. ಚಿತ್ರದ ಬಗ್ಗೆ ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆಯಾಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪತಿಗೆ ಗೇಟ್ ಪಾಸ್ ಕೊಟ್ಟ ಸೋಫಿಯಾ ಈಗ ಇರುವುದು ಯಾರ ತೆಕ್ಕೆಯಲ್ಲಿ ಗೊತ್ತಾ?

ಮುಂಬೈ: ಬಾಲಿವುಡ್ ನಟಿ ಸೋಫಿಯಾ ಹಯಾತ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಪತಿಯಿಂದ ದೂರವಾಗಿರುವ ಸೊಫಿಯಾ ...

news

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ನಟಿ ಆಸ್ಪತ್ರೆ ಸೇರಿದ್ದು ಯಾಕೆ?

ಮುಂಬೈ: ಹಿಂದಿ ಸೀರಿಯಲ್ ನಟಿ ಸರಾ ಖಾನ್ ತಮ್ಮ ಹುಟ್ಟುಹಬ್ಬದಂದೇ ಆಸ್ಪತ್ರೆಗೆ ಸೇರಿದ ಘಟನೆ ನಡೆದಿದೆ.

news

ತನ್ನ ನಡು ತೋರಿಸಿ ತಮಾಷೆಗೀಡಾದಳು ಈ ನಟಿ!

ಮುಂಬೈ: ಮಾಡೆಲ್ ಹಾಗೂ ನಟಿಯಾಗಿರುವ ಕಿಮ್ ಯಾರಿಗೆ ಗೊತ್ತಿಲ್ಲ ಹೇಳಿ, ಈಗ ಅಂತೂ ಸಾಮಾಜಿಕ ಜಾಲತಾಣದಲ್ಲಿ ...

news

ಪತ್ನಿ, ಮಗನೊಂದಿಗೆ ರಜೆಯ ಮೋಜಿನಲ್ಲಿ ಪ್ರಕಾಶ್ ರಾಜ್!

ಮುಂಬೈ: ವಿವಾದಾತ್ಮಕ ಹೇಳಿಕೆಗಳ ಮೂಲಕ ಹೆಚ್ಚು ಸುದ್ದಿಯಲ್ಲಿದ್ದ ನಟ ಪ್ರಕಾಶ್ ರಾಜ್ ಸಿಡ್ನಿಯಲ್ಲಿ ...

Widgets Magazine