ಮುಂಬೈ : ದಿವಂಗತ ನಟಿ ಶ್ರೀದೇವಿ ಅವರ ಪತಿ ಬೋನಿ ಕಪೂರ್ ಅವರು ತಾವು ತಯಾರಿಸುತ್ತಿರುವ ಸಿನಿಮಾಗಳಿಗಾಗಿ ನಟ ಸಲ್ಮಾನ್ ಖಾನ್ ಅವರಲ್ಲಿ ಕಾಲ್ ಶೀಟ್ ಕೇಳಿದರೆ ಇದಕ್ಕೆ ಸಲ್ಮಾನ್ ಖಾನ್ ಅವರು ನಿರಾಕರಿಸಿದ್ದಾರಂತೆ.