ಸೋನಂ ಕಪೂರ್ ಮದುವೆಯ ದಿನ ತೆಗೆದ ಈ ಫೋಟೊ ಬಾರಿ ಸುದ್ದಿಯಾಗಿದೆಯಂತೆ

ಮುಂಬೈ, ಭಾನುವಾರ, 8 ಜುಲೈ 2018 (12:44 IST)

ಮುಂಬೈ : ಬಾಲಿವುಡ್ ನಟಿ ಸೋನಂ ಕಪೂರ್ ಅವರು ತಮ್ಮ ಮದುವೆಯ ಫೋಟೊಗಳನ್ನು ಮಾರಾಟ ಮಾಡಿದ್ದು, ಈಗ ಅದರಲ್ಲಿ  ಒಂದು ಫೋಟೊ ಸಕತ್ ಸುದ್ದಿಯಾಗುತ್ತಿದೆಯಂತೆ.


ನಟಿ ಸೋನಮ್ ಕಪೂರ್ ಮುಂಬೈನಲ್ಲಿ ಉದ್ಯಮಿ ಆನಂದ್ ಅಹುಜಾ ಅವರನ್ನು ಮೇ 8, 2018 ರಂದು ವಿವಾಹವಾದರು. ಅಂದು ತೆಗೆದ ಫೋಟೊಗಳನ್ನು ಜನಪ್ರಿಯ ಫ್ಯಾಶನ್ ನಿಯತಕಾಲಿಕೆಗೆ ಮಾರಾಟ ಮಾಡಿದ್ದಾರೆ. ನಿಯತಕಾಲಿಕೆಗೆ ಮಾರಾಟವಾದ 30 ಹಾಟ್ ಛಾಯಾಚಿತ್ರಗಳಲ್ಲಿ, ಹಲವರ ಗಮನ ಸೆಳೆದಿದ್ದು ಅವರು ತನ್ನ ಬ್ಲೌಸ್ ಅನ್ನು ಧರಿಸುತ್ತಿದ್ದ ಫೋಟೋವಂತೆ.


ಅಂದು ಮದುವೆಯ ದಿನ ನಟಿ  ಸೋನಮ್ ಕಪೂರ್ ಅವರು ಛಾಯಾಗ್ರಾಹಕರನ್ನು ಡ್ರೆಸ್ಸಿಂಗ್ ರೂಂಗೆ ಬರಲು ಅನುಮತಿ ನೀಡಿದ್ದರಂತೆ. ಆಗ ಅವರು ಬ್ಲೌಸ್ ಧರಿಸುತ್ತಿದ್ದಾಗ ಆ ಕ್ಷಣವನ್ನು ಕ್ಲಿಕ್ ಮಾಡಿದ್ದಾನಂತೆ. ಆ ನಿಕಟ ಛಾಯಾಚಿತ್ರಗಳನ್ನು ನಟಿ ಯಾಕೆ ಮಾರಿದಳು ಎಂಬುದೇ ಒಂದು ಅದ್ಭುತವಾದ ವಿಷಯ. ಹಣಕ್ಕಾಗಿಯೇ? ಅಥವಾ ಹೆಸರಿಗಾಗಿಯೇ? ಎಂಬುದು ಈಗ ಹಲವರ ಪ್ರಶ್ನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಮುಂಬೈ ಬಾಲಿವುಡ್ ಸೋನಂ ಕಪೂರ್ ವಿವಾಹ ಛಾಯಾಗ್ರಾಹಕ Mumbai Bollywood Marriage Photographer Sonum Kapoor

ಸ್ಯಾಂಡಲ್ ವುಡ್

news

ಬಿಕಿನಿ ಧರಿಸಿ ಶಾರುಖ್ ಖಾನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಸುಹಾನಾ ಖಾನ್

ಮುಂಬೈ : ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಟೂ ಪೀಸ್ ಬಿಕಿನಿ ಫೋಟೋವನ್ನು ...

news

ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ನಟಿ ಸೋನಾಲಿ ಬೇಂದ್ರೆಗೆ ಧೈರ್ಯ ತುಂಬಿದ್ದಾರಂತೆ ಈ ನಟ

ಮುಂಬೈ : ಅಪಾಯಕಾರಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ...

news

ಸಲ್ಮಾನ್ ಖಾನ್ ಜೊತೆ ನಟಿಸಿದ ಈ ನಟಿಗೆ ಬೆದರಿಕೆಯ ಸಂದೇಶಗಳು ಬರುತ್ತಿವೆಯಂತೆ!

ಮುಂಬೈ : ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಜೊತೆ ನಟಿಸಿದ ಬಾಲಿವುಡ್ ನ ನಟಿಯೊಬ್ಬರಿಗೆ ಬೆದರಿಕೆಯ ...

news

ಬಾಲಿವುಡ್ ನಟಿ ಜಾಕ್ವೆಲಿನ್ ಕುಣಿಯಲಿರುವ ಕನ್ನಡದ ಆ ಸಿನಿಮಾ ಯಾವುದು ಗೊತ್ತಾ?

ಮುಂಬೈ : ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸ್ಯಾಂಡಲ್ ವುಡ್ ನ ಸಿನಿಮಾ ವೊಂದರಲ್ಲಿ ಐಟಂ ...

Widgets Magazine