ಐಶ್ವರ್ಯಾ ರೈಯನ್ನೇ ಮಂಚಕ್ಕೆ ಕರೆಯಲು ಹೊಂಚು ಹಾಕಿದ್ದ ನಿರ್ಮಾಪಕ!

ಮುಂಬೈ, ಶನಿವಾರ, 14 ಅಕ್ಟೋಬರ್ 2017 (09:15 IST)

ಮುಂಬೈ: ಬಾಲಿವುಡ್ ನಟಿ, ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯಾ ರೈಯನ್ನೇ ಲೈಂಗಿಕವಾಗಿ ಬಳಸಿಕೊಳ್ಳಲು ಹಾಲಿವುಡ್ ನಿರ್ಮಾಪಕ ಹಾರ್ವೆ ವೇಯ್ ಸ್ಟೇಯ್ನ್ ಹೊಂಚು ಹಾಕಿದ್ದ ಎನ್ನುವ ಸಂಗತಿ ಇದೀಗ ಬಯಲಾಗಿದೆ.


 
ಹಾಲಿವುಡ್ ನ ಖ್ಯಾತ ನಟಿ ಏಂಜಲೀನಾ ಜೋಲಿ ಸೇರಿದಂತೆ ಹಲವು ನಟಿಯರು ಹಾರ್ವೆ ಲೈಂಗಿಕ ಹಗರಣಗಳನ್ನು ಬಯಲಿಗೆಳೆಯುತ್ತಿರುವ ಬೆನ್ನಲ್ಲೇ ಐಶ್ವರ್ಯಾ ರೈ ಕೆಲಸ ಮಾಡುತ್ತಿದ್ದ ಟ್ಯಾಲೆಂಟ್ ಕಂಪನಿ ಮ್ಯಾನೇಜರ್ ಸಿಮೋನ್ ಶೆಫಿಲ್ಡ್ ಈ ವಿಷಯ ಬಹಿರಂಗಪಡಿಸಿದ್ದಾನೆ.
 
ಹಲವು ಖ್ಯಾತ ನಟಿಯರಿಗೆ ಕೊಟ್ಟಿದ್ದ ಈ ನಿರ್ಮಾಪಕ ಒಮ್ಮೆ ಐಶ್ವರ್ಯಾರನ್ನು ಹೊಸ ಸಿನಿಮಾದ ಚರ್ಚೆಗಾಗಿ ಕರೆಸಿಕೊಂಡು ಲೈಂಗಿಕವಾಗಿ ಬಳಸಿಕೊಳ್ಳುವ ಹುನ್ನಾರ ನಡೆಸಿದ್ದ. ಆಗ ನಾನು ಅಲ್ಲಿಯೇ ಇದ್ದಿದ್ದು ಹಾರ್ವೆಗೆ ಇಷ್ಟವಾಗದೇ ಕೆಟ್ಟ ಉದ್ದೇಶದಿಂದ ನನ್ನನ್ನು ಹಲವು ಬಾರಿ ಹೊರ ಹೋಗುವಂತೆ ಹೇಳಿದ್ದ. ಆದರೆ ಆತನ ಉದ್ದೇಶ ಗೊತ್ತಿದ್ದ ನಾನು ಹೋಗಿರಲಿಲ್ಲ. ಐಶ್ವರ್ಯಾ ಹೊರ ಹೋದ ಮೇಲೆ ಆತ ನನ್ನ ಬಳಿ  ಯಾಕೆ ನೀನು ಆಕೆಯೊಂದಿಗೆ ನನ್ನನ್ನು ‘ಒಬ್ಬಂಟಿ’ಯಾಗಿ ಬಿಡಲಿಲ್ಲ ಎಂದು ಪ್ರಶ್ನಿಸಿದ್ದ ಎಂದು ಸಿಮೋನ್ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಮನೆಯಲ್ಲಿ ಪ್ರತೀ ಭಾನುವಾರ ಸುದೀಪ್ ಈ ಕೆಲಸ ಮಾಡಲಿದ್ದಾರೆ!

ಬೆಂಗಳೂರು: ಭಾನುವಾರದಿಂದ ಕಲರ್ಸ್ ಸೂಪರ್ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಆರಂಭವಾಗಲಿದ್ದು, ...

news

ಆರಂಭಕ್ಕೂ ಮೊದಲೇ ವಿವಾದಕ್ಕೀಡಾದ ಬಿಗ್ ಬಾಸ್

ಬೆಂಗಳೂರು: ಕಳೆದ ಬಿಗ್ ಬಾಸ್ ಆವೃತ್ತಿಯಲ್ಲಿ ನಡೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ...

news

ಕುಮಾರಸ್ವಾಮಿ ಭೇಟಿ ಮಾಡಿದ ಶಿವರಾಜ್ ಕುಮಾರ್

ಬೆಂಗಳೂರು: ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿ ಸದ್ಯ ವಿಶ್ರಾಂತಿಯಲ್ಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ...

news

ನಟಿ ಸಂಜನಾಗೆ ವಂಚಿಸಿದ ಚಿಟ್‌ಫಂಡ್ ದಂಪತಿಗಳು ಎಸ್ಕೇಪ್

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಸಂಜನಾ ಸೇರಿದಂತೆ ಹಲವರಿಗೆ ಕೋಟಿಗಟ್ಟಲೆ ವಂಚಿಸಿದ್ದ ದಂಪತಿಗಳು ಇದೀಗ ...

Widgets Magazine