Widgets Magazine
Widgets Magazine

ಯಾವ ಬಾಲಿವುಡ್ ನಟಿಯರಿಗೂ ಕಮ್ಮಿಯಿಲ್ಲ ಟೈಗರ್ ತಂಗಿಯ ಗ್ಲಾಮರಸ್ ಲುಕ್

ಮುಂಬೈ, ಗುರುವಾರ, 13 ಜುಲೈ 2017 (16:00 IST)

Widgets Magazine

ಮುಂಬೈ:ಬಾಲಿವುಡ್ ನಟ ಜಾಕಿಶ್ರಾಫ್ ಪುತ್ರಿ ಕೃಷ್ಣ ಶ್ರಾಫ್ ನಟಿಯಾಗಿ ಇನ್ನೂ ಎಂಟ್ರಿಕೊಟ್ಟಿಲ್ಲವಾದರೂ ಯಾವ ಬಾಲಿವುಡ್ ನಟಿಗಳಿಗೂ ಕಮ್ಮಿಯಿಲ್ಲ. ತನ್ನ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಸದಾಕಾಲ ಸುದ್ದಿಯಲ್ಲಿರುತ್ತಾರೆ.
ಸದಾಕಾಲ ಸುದ್ದಿಯಲ್ಲಿರುವುದು ಸೆಲೆಬ್ರಿಟಿಗಳಿಗೆ ಅದೇನೋ ಕ್ರೇಜ್. ಅಂತೆಯೇ ಟೈಗರ್ ಶ್ರಾಫ್ ತಂಗಿ ಕೃಷ್ಣ ಕೂಡ ತಾನೂ ನಟಿಮಣಿಯಲ್ಲದಿದ್ದರೂ ಪ್ರತಿಭಾರಿ ಏನಾದರೊಂದು ಬೋಲ್ಡ್ ಫೋಟೋ ಹಾಕಿ ಚರ್ಚೆಯಲ್ಲಿರುವಂತೆ ಮಾಡುವಲ್ಲಿ ಹಿಂದೆ ಬಿದ್ದಿಲ್ಲ.
ಇಂಟ್ರೆಸ್ಟಿಂಗ್ ವಿಷಯ ಅಂದ್ರೆ ಅಪ್ಪ, ಅಣ್ಣ ನಟನೆಯತ್ತ ಹೋದರೆ, ಕೃಷ್ಣ ನಿರ್ದೇಶನದತ್ತ ಹೆಜ್ಜೆ ಇಡುತ್ತಿದ್ದಾಳೆ.  ಮುನ್ನ ಮೈಕಲ್‌ ಸಿನಿಮಾದಲ್ಲಿ ಶಬ್ಬೀರ್‌ ಖಾನ್‌ಗೆ ಅಸಿಸ್ಟಂಟ್‌ ಡೈರೆಕ್ಟರ್‌ ಆಗಿ ಕೆಲಸ ಮಾಡಿದ್ದು, ಉತ್ತಮ ಡೈರೆಕ್ಟರ್‌ ಆಗಬೇಕೆಂದಿದ್ದಾಳಂತೆ. ಅಷ್ಟೇಅಲ್ಲ ಕೃಷ್ಣ, ಬ್ಲ್ಯಾಕ್‌ ಶೀಪ್‌ ಎನ್ನುವ ಡಾಕ್ಯುಮೆಂಟ್ರಿಗೆ ಅಸೋಸಿಯೇಟ್‌ ಪ್ರೊಡ್ಯೂಸರ್‌ ಆಗಿಯೂ ಕೆಲಸ ಮಾಡಿದ್ದಾಳೆ.
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ನವರಸನಾಯಕ ಜಗ್ಗೇಶ್ ಲವ್ ಗೆ ಪುತ್ರನ ಸಾಥ್!

ಬೆಂಗಳೂರು: ಏನ್ರೀ ಇದು.. ಈ ವಯಸ್ಸಲ್ಲಿ ಜಗ್ಗೇಶ್ ಇನ್ನೊಂದು ಲವ್ ಮಾಡ್ತಾವ್ರಾ ಎಂದು ಕೇಳಬೇಡಿ. ಅಸಲಿಗೆ ...

news

ಮಲಯಾಳಂ ಸ್ಟಾರ್ ದಿಲೀಪ್ ಮ್ಯಾನೇಜರ್ ನಾಪತ್ತೆ: ಇದೀಗ ಪತ್ನಿಯೂ ಸಂಕಷ್ಟದಲ್ಲಿ?

ಕೊಚ್ಚಿ: ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ಸೂಪರ್ ...

news

ಅರ್ಥಪೂರ್ಣವಾಯಿತು ಶಿವರಾಜ್ ಕುಮಾರ್ ಹುಟ್ಟುಹಬ್ಬ

ಬೆಂಗಳೂರು: ಈ ಸಾರಿ ಅಮ್ಮನ ಸಾವಿನ ಹಿನ್ನಲೆಯಲ್ಲಿ ಬರ್ತ್ ಡೇ ಆಚರಿಸಿಕೊಳ್ಳುವುದಿಲ್ಲ ಎನ್ನುತ್ತಲೇ ...

news

ತಮಿಳುನಾಡು ಸರ್ಕಾರ ನೆರವಿಗೆ ಒತ್ತಾಯಿಸಿದ ಸಂಕಷ್ಟದಲ್ಲಿರುವ ಕಮಲ್..!

ತಮಿಳು ಬಿಗ್ ಬಾಸ್ ಶೋ ನಡೆಸಿಕೊಡುತ್ತಿರುವ ಸೂಪರ್ ಸ್ಟಾರ್ ಕಮಲ್ ಹಾಸನ್, ಕೇರಳ ಸರ್ಕಾರದ ರೀತಿ ತಮಿಳುನಾಡು ...

Widgets Magazine Widgets Magazine Widgets Magazine