ಅಭಿಮಾನಿಗಳನ್ನು ಕಾಲಿನಿಂದ ತುಳಿದ ಟಾಲಿವುಡ್ ನಟ ಬಾಲಕೃಷ್ಣ

ಹೈದರಾಬಾದ್, ಬುಧವಾರ, 3 ಅಕ್ಟೋಬರ್ 2018 (08:57 IST)

ಹೈದರಾಬಾದ್ : ಟಾಲಿವುಡ್ ನಟ ಅವರು ಅಭಿಮಾನಿಗಳನ್ನು ಹೊಡೆದು ಕಾಲಿನಲ್ಲಿ ಒದ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


ನಟ, ರಾಜಕಾರಣಿ ಬಾಲಕೃಷ್ಣ ಅವರು ಇತ್ತೀಚಿಗೆ ತೆಲಂಗಾಣದ ಕಮ್ಮಮ್​ ಜಿಲ್ಲೆಯಲ್ಲಿ ರಾಜಕೀಯ ಕೈಗೊಂಡಿದ್ದರು. ಈ ವೇಳೆ ಅಭಿಮಾನಿಗಳು ಬಾಲಯ್ಯ ಪ್ರಯಾಣಿಸುತ್ತಿದ್ದ ಕಾರು ನಿಲ್ಲಿಸಲು ಯತ್ನಿಸಿದ್ದರಂತೆ. ಇದರಿಂದ ಕೋಪಗೊಂಡ ಬಾಲಯ್ಯ, ಕಾರಿನಿಂದಿಳಿದು ಕೆಲ ಅಭಿಮಾನಿಗಳಿಗೆ ಹೊಡೆದಿದ್ದಷ್ಟೆ ಅಲ್ಲದೇ, ಕಾಲಿನಿಂದ ಒದ್ದಿದ್ದಾರೆ. ಆದಕಾರಣ ಬಾಲಯ್ಯ ಕ್ಷಮೆ ಕೇಳಬೇಕೆಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.   


ಈ ಹಿಂದೆ ಕೂಡ ಇವರು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ ಅಭಿಮಾನಿಗೆ ಕಪಾಳಮೋಕ್ಷ ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಖ್ಯಾತ ನಿರ್ದೇಶಕ ಮಣಿರತ್ನಂ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲು ಕಾರಣವೇನು?

ಚೆನ್ನೈ : ನಟಿ ಸುಹಾಸಿನಿ ಅವರ ಪತಿ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ನಿವಾಸಕ್ಕೆ ಬಿಗಿ ...

news

ನಟ ದುನಿಯಾ ವಿಜಯ್ ಬಗ್ಗೆ ಸ್ಫೋಟಕ ಮಾಹಿತಿ ಹೊರಹಾಕಿದ ಮೊದಲ ಪತ್ನಿ ನಾಗರತ್ನ

ಬೆಂಗಳೂರು : ಮಾರುತಿ ಗೌಡ ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿ ಇದೀಗ ಜಾಮೀನಿನ ಮೇಲೆ ಹೊರಬಂದ ನಟ ದುನಿಯಾ ...

news

ಬೂಟ್ ವಿಚಾರಕ್ಕೆ ಟ್ರೋಲ್ ಆದ ನಟಿ ಜಾಹ್ನವಿ ಕಪೂರ್

ಮುಂಬೈ : ಹೆಚ್ಚಾಗಿ ಡ್ರೆಸ್ ವಿಚಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದ್ದ ಬಾಲಿವುಡ್ ನಟಿ ...

news

ಕಿನಾರೆ ಚಿತ್ರದ ಐಟಂ ಸಾಂಗ್ ನೃತ್ಯದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ; ಚಿತ್ರದ ನಿರ್ದೇಶಕನ ಕಾರಿನ ಗಾಜುಗಳನ್ನು ಒಡೆದ ಕಿಡಿಗೇಡಿಗಳು

ಬೆಂಗಳೂರು : ಶುಕ್ರವಾರ ತೆರೆಕಂಡ ಕಿನಾರೆ ಚಿತ್ರದ ಹಾಡೊಂದು ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದೆ ಎಂಬ ...

Widgets Magazine