ಸಚಿನ್ ತೆಂಡುಲ್ಕರ್ ಸಿನಿಮಾಗೆ ತೆರಿಗೆ ವಿನಾಯ್ತಿ

Mumbai, ಶುಕ್ರವಾರ, 19 ಮೇ 2017 (06:51 IST)

Widgets Magazine

ಮುಂಬೈ: ಸಚಿನ್ ತೆಂಡುಲ್ಕರ್ ಅದೆಷ್ಟೋ ಕ್ರಿಕೆಟಿಗನಾಗ ಬಯಸುವ ಯುವಕರಿಗೆ ಆದರ್ಶ. ಅಂತಹ ಆದರ್ಶಮೂರ್ತಿಯ ಜೀವನ ಚರಿತ್ರೆಯ ಸಿನಿಮಾಗೆ ಕೇರಳ ಮತ್ತು ಛತ್ತೀಸ್ ಘಡದಲ್ಲಿ ತೆರಿಗೆ ವಿನಾಯ್ತಿ ನೀಡಲಾಗಿದೆ.


 
ಸಚಿನ್ ಎ ಬಿಲಿಯನ್ ಡ್ರೀಮ್ಸ್ ಚಿತ್ರ ಮುಂದಿನ ವಾರ ಮೇ 26 ರಂದು ತೆರೆ ಕಾಣಲಿದೆ. ಚಿತ್ರದ ಬಗ್ಗೆ ತೆಂಡುಲ್ಕರ್ ಅಭಿಮಾನಿಗಳಲ್ಲಿ ಕ್ರೇಜ್ ಇದೆ. ಈ ಚಿತ್ರಕ್ಕೆ ತೆರಿಗೆ ವಿಧಿಸದೇ ಇರಲು ಉಭಯ ರಾಜ್ಯಗಳ ಸಚಿವ ಸಂಪುಟ ತೀರ್ಮಾನಿಸಿದೆ.
 
ಎರಡೂ ರಾಜ್ಯಗಳ ನಿರ್ಧಾರಕ್ಕೆ ಅಭಾರಿಯಾಗಿದ್ದೇವೆ ಎಂದು ನಿರ್ಮಾಪಕ ರವಿ ಭಾಗ್ ಚಂಡ್ಕಾ ಹೇಳಿದ್ದಾರೆ. ಸುಂಕ ವಿನಾಯಿತಿ ನೀಡಿರುವುದರಿಂದ ಹಲವು ಜನರಿಗೆ ಸಚಿನ್ ತೆಂಡುಲ್ಕರ್ ಎಂಬ ಮಹಾನ್ ಕ್ರಿಕೆಟಿಗನ ಜೀವನ ಚರಿತ್ರೆ ನೋಡುವ ಅವಕಾಶ ಲಭಿಸಲಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ರಜಿನಿಕಾಂತ್ ರಾಜಕೀಯ ಪ್ರವೇಶದ ಡೇಟ್ ಫಿಕ್ಸ್..?

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ರಾಜಕೀಯ ಪ್ರವೇಶಕ್ಕೆ ಕಾಲ ಕೂಡಿಬಂದಂತೆ ಕಾಣುತ್ತಿದೆ. ...

news

ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದ ಬಗ್ಗೆ ವೈದ್ಯ ಡಾ. ನರೇಶ್ ಶೆಟ್ಟಿ ಹೇಳಿದ್ದಿಷ್ಟು

ಪಾರ್ವತಮ್ಮ ರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಎಂ.ಎಸ್. ...

news

ಪಾರ್ವತಮ್ಮ ರಾಜಕುಮಾರ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ಪುತ್ರರ ಭೇಟಿ

ಅನಾರೋಗ್ಯದಿಂದಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾರ್ವತಮ್ಮ ರಾಜಕುಮಾರ್ ...

news

ಶಿವರಾಜ್ ಕುಮಾರ್ ಗಾಗಿ ಯಾವತ್ತೂ ಮಾಡದ ಕೆಲಸ ಮಾಡಿದ ಯಶ್!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ ಚಾಲ್ತಿಯಲ್ಲಿರುವ ನಟ. ಅವರ ಕಾಲ್ ಶೀಟ್ ಸಿಗುವುದೇ ಕಷ್ಟ ...

Widgets Magazine