ವಿರುಷ್ಕಾ ಜೋಡಿಗೆ ಮತ್ತೊಮ್ಮೆ ಮದುವೆಯಾಗುವ ಅನಿವಾರ್ಯತೆ ಬಂದು ಬಿಟ್ಟಿತಾ…?

ಮುಂಬೈ, ಮಂಗಳವಾರ, 9 ಜನವರಿ 2018 (06:48 IST)

Widgets Magazine

ಮುಂಬೈ : ಕಳೆದ ವರ್ಷ ಇಟಲಿಯಲ್ಲಿ ಮದುವೆಯಾದ ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ ಇನ್ನೊಮ್ಮೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

 
ಪಂಜಾಬ್ ಹೈಕೋರ್ಟ್ ವಕೀಲ ಹಾಗು ಅಂಬಾಲ ನಿವಾಸಿ ಹೇಮಂತ್ ಕುಮಾರ್ ಅವರು ಆರ್.ಟಿ.ಐ. ಸಲ್ಲಿಸಿದ್ದು, ಇದಕ್ಕೆ ರೋಮ್ ನಲ್ಲಿರುವ ಭಾರತೀಯ ರಾಯಾಭಾರಿಗಳು ಉತ್ತರ ನೀಡಿದ್ದಾರೆ.  ವಿದೇಶದಲ್ಲಿ ಮದುವೆಯಾಗುವಾಗ ರಾಯಾಭಾರಿ ಕಚೇರಿಗೆ ಮಾಹಿತಿ ನೀಡಬೇಕು. ಆದರೆ ವಿರಾಟ್ ಹಾಗು ಅನುಷ್ಕಾ ಅವರು ನಿಯಮದ ಪ್ರಕಾರ ರೋಮ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳಿಗೆ ತಾವು ಮದುವೆಯಾಗುತ್ತಿರುವುದರ ಬಗ್ಗೆ ಮಾಹಿತಿ ನೀಡಿಲ್ಲವಾದ್ದರಿಂದ ಅವರ ಮದುವೆ ನೊಂದಾವಣೆಗೆ ತೊಂದರೆಯಾಗುವ ಸಾಧ್ಯತೆ ಇದೆ.


ಆದ್ದರಿಂದ ಅವರು ಭಾರತದ ಯಾವ ಜಾಗದಲ್ಲಿ ವಾಸ್ತವ್ಯ ಹೂಡಿರುತ್ತಾರೊ ಆ ರಾಜ್ಯದ ನಿಯಮಾನುಸಾರ ಮದುವೆ ನೊಂದಾವಣೆ ಮಾಡಬೇಕಾಗುತ್ತದೆ. ಇದಕ್ಕಾಗಿ ಅವರು ಮತ್ತೊಮ್ಮೆ ರಿಜಿಸ್ಟರ್ ಮ್ಯಾರೇಜ್ ಆಗುವ ಅನಿವಾರ್ಯತೆ ಬರಬಹುದು ಎಂದು ಹೇಮಂತ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ವಿರುಷ್ಕಾ ಪಂಜಾಬ್ ಹರಿಯಾಣ ಹೈಕೋರ್ಟ್ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಇಟಲಿ ಮದುವೆ Virushka Panjab Hariyana Itally Marriage Anushka Sharma High Court Virat Kohili

Widgets Magazine

ಸ್ಯಾಂಡಲ್ ವುಡ್

news

ಯಶ್ ಹುಟ್ಟುಹಬ್ಬಕ್ಕೆ ಪತ್ನಿ ರಾಧಿಕಾ ಪಂಡಿತ್ ನೀಡಿದ ಗಿಫ್ಟ್ ಏನು ಗೊತ್ತಾ

ಬೆಂಗಳೂರು : ಸ್ಯಾಂಡಲ್ ವುಡ್ ನ ನಟ ರಾಕಿಂಗ್ ಸ್ಟಾರ್ ಯಶ್ ಅವರು ಸೋಮವಾರದಂದು 32 ನೇ ವರ್ಷದ ...

news

ಯೂ-ಟ್ಯೂಬ್‌ನಲ್ಲಿ ಸದ್ದುಮಾಡುತ್ತಿರುವ ಅಲ್ಲು ಅರ್ಜುನ್..!!

ಅಲ್ಲು ಅರ್ಜುನ್ ಅಭಿನಯಿಸುತ್ತಿರುವ 'ನಾ ಪೇರು ಸೂರ್ಯ' ಚಿತ್ರದ ಟೀಸರ್ ಜನವರಿ 5, 2018 ರಂದು ...

news

ತೆಲುಗಿನಲ್ಲಿ ಬರಲಿದೆ ಗಣೇಶ್ ಅಭಿನಯದ 'ಚಮಕ್' ರಿಮೇಕ್

ಗೋಲ್ಡನ್ ಸ್ಟಾರ್ ಗಣೇಶ್ ಹಾಗು ರಶ್ಮಿಕಾ ಮಂದಣ್ಣ ಅವರ ಅಭಿನಯದ 'ಚಮಕ್' ಸಿನಿಮಾ ನೋಡುಗರಿಗೆ ಕಿಕ್ ...

news

ಶಾಕಿಂಗ್! ಬಾಡಿಗೆ ತಾಯಿಯಾಗಲಿದ್ದಾರೆ ಐಶ್ವರ್ಯಾ ರೈ ಬಚ್ಚನ್

ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಸೊಸೆ, ನಟಿ ಐಶ್ವರ್ಯಾ ರೈ ಬಚ್ಚನ್ ಬಾಡಿಗೆ ...

Widgets Magazine