ಭೋಜ್ಪುರಿ ನಟಿ ಪೂನಂ ದುಬೆ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದ್ದೇನು?

ಮುಂಬೈ, ಗುರುವಾರ, 13 ಸೆಪ್ಟಂಬರ್ 2018 (06:41 IST)

ಮುಂಬೈ : ಭೋಜ್ಪುರಿ ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿ ಪೂನಂ ದುಬೆ ಇದೀಗ ಭೋಜ್ಪುರಿ ಚಲನ ಚಿತ್ರೋದ್ಯಮದಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.


ಹಾಟ್ ದೃಶ್ಯಗಳ ಮೂಲಕ ಎಲ್ಲರ ಗಮನ ಸೆಳೆದಿರುವ ಭೋಜ್ಪುರಿ ನಟಿ ಪೂನಂ ದುಬೆ ಅಭಿನಯದ ಮುನ್ನಾ ಮವಾಲಿ ಚಿತ್ರ ತೆರೆಗೆ ಬಂದಿದೆ. ಮಾಡಲಿಂಗ್ ಕ್ಷೇತ್ರದಿಂದ ಬಂದಿರುವ ಪೂನಂ, ಮುದ್ರಣ ಜಾಹೀರಾತಿನಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ಇದೀಗ ನಟಿ ಪೂನಂ ಸಂದರ್ಶನವೊಂದರಲ್ಲಿ ತಾವು ಅನುಭವಿಸಿದ ಕಾಸ್ಟಿಂಗ್ ಕೌಚ್ ವಿಚಾರವನ್ನು ಬಹಿರಂಗಪಡಿಸಿದ್ದಾರೆ.


ಸಂದರ್ಶನವೊಂದರಲ್ಲಿ ಮಾತನಾಡಿದ ಪೂನಂ,’ ಭೋಜ್ಪುರಿ ಚಲನ ಚಿತ್ರೋದ್ಯಮದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಸಾಕಷ್ಟು ಯತ್ನ ನಡೆಸಬೇಕು. ಕಾಸ್ಟಿಂಗ್ ಕೌಚ್ ಇಲ್ಲಿಯೂ ನಡೆಯುತ್ತಿದೆ. ಸೆಕ್ಸ್ ಗೆ ಬೇಡಿಕೆಯಿಡ್ತಾರೆ. ವೃತ್ತಿಯ ಆರಂಭದ ದಿನಗಳಲ್ಲಿ ನನಗೂ ಈ ಅನುಭವವಾಗಿದೆ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಟಿ ಕರೀನಾ ಕಪೂರ್

ಮುಂಬೈ : ಬಾಲಿವುಡ್ ನಟಿ ಕರೀನಾ ಕಪೂರ್ ಇದೀಗ ಎರಡನೇ ಮಗುವಿಗೆ ತಾಯಿಯಾಗುವ ನಿರ್ಧಾರ ಮಾಡಿದ್ದಾರಂತೆ. ಈ ...

news

ಸಚಿನ್ ತೆಂಡುಲ್ಕರ್ ತೆಲುಗು ನಟಿಯ ಜೊತೆಗೆ ರೊಮ್ಯಾನ್ಸ್ ಮಾಡಿದ್ರು ಎಂದ ಶ್ರೀರೆಡ್ಡಿ

ಹೈದರಾಬಾದ್ : ಕಾಸ್ಟಿಂಗ್ ಕೌಚ್ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ಮಾಡಿದ ನಟಿ ಶ್ರೀರೆಡ್ಡಿ ಈ ಹಿಂದೆ ...

news

ಕಿಮ್ ಕರ್ದಾಶಿಯನ್ ಈ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಯಾಕೆ ಗೊತ್ತಾ?

ಮುಂಬೈ: ಹಾಟ್ ಬೆಡಗಿ ಕಿಮ್ ಕರ್ದಾಶಿಯನ್ ಸದಾ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಕಿಮ್ ಹೊಸ ಅವತಾರದಲ್ಲಿ ...

news

ಲಿಪ್ ಲಾಕ್ ದೃಶ್ಯದಲ್ಲಿ ನಟಿಸಲಾರದೆ ಸಿನಿಮಾದಿಂದ ಹೊರ ನಡೆದ ನಟಿ ತಾರಾ ಸುತಾರಿಯಾ!

ಮುಂಬೈ : ತೆಲುಗಿನ 'ಅರ್ಜುನ್ ರೆಡ್ಡಿ' ಸಿನಿಮಾ ಹಿಂದಿಯಲ್ಲಿ ರಿಮೇಕ್ ಆಗುತ್ತಿದ್ದು, ಇದೀಗ ಈ ಚಿತ್ರದಲ್ಲಿ ...

Widgets Magazine