ಪ್ರಿಯಾಂಕ ನಿಶ್ಚಿತಾರ್ಥ ಕುರಿತು ನಿಕ್ ಮಾಜಿ ಪ್ರೇಯಸಿ ಹೇಳಿದ್ದೇನು?

ಮುಂಬೈ, ಶುಕ್ರವಾರ, 7 ಸೆಪ್ಟಂಬರ್ 2018 (16:01 IST)

ಮುಂಬೈ: ಬಾಲಿವುಟ್ ನಟಿ ಚೋಪ್ರಾ ಹಾಗೂ ಅಮೆರಿಕಾ ಸಿಂಗರ್ ನಿಕ್ ಜೋನಸ್ ನಿಶ್ಚಿತಾರ್ಥ ಇತ್ತೀಚೆಗಷ್ಟೇ ಆಗಿದೆ. ಈ ಮಧ್ಯೆ ನಿಕ್ ನಿಶ್ಚಿತಾರ್ಥದ ಬಗ್ಗೆ ಮಾಜಿ ಪ್ರೇಯಸಿ ಏನೆಂದಿದ್ದಾರೆ ಗೊತ್ತಾ?


ನಿಕ್ ಮಾಜಿ ಪ್ರೇಯಸಿ ಒಲಿವಿಯಾ, ಪ್ರಿಯಾಂಕ-ನಿಕ್ ನಿಶ್ಚಿತಾರ್ಥದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಯಾರು, ಯಾವಾಗ ಬೇಕಾದ್ರೂ ಪ್ರೀತಿಯನ್ನು ಪಡೆಯಬಹುದು. ಅದ್ರಲ್ಲೂ ಸಿನಿಮಾ ಉದ್ಯಮದಲ್ಲಿ ಇದು ಸುಲಭ. ನಾನು ನಿಕ್ ವಿಚಾರದಲ್ಲಿ ಖುಷಿಯಾಗಿದ್ದೇನೆ. ಎಲ್ಲರಿಗೂ ಪ್ರೀತಿ, ಖುಷಿ ಸಿಗಲಿ ಎಂದು ಹಾರೈಸುತ್ತೇನೆ. ನಿಕ್ ನಿಂದ ದೂರವಿದ್ದ ಮಾತ್ರಕ್ಕೆ ಹಾರೈಸಬಾರದು ಎಂದೇನಿಲ್ಲವೆಂದು ಒಲಿವಿಯಾ ಹೇಳಿದ್ದಾರೆ.


ನಿಕ್ ಮತ್ತು ಒಲಿವಿಯಾ 2015ರಲ್ಲಿ ನಿಕ್-ಒಲಿವಿಯಾ ಬೇರೆಯಾಗಿದ್ದರು. ಒಲಿವಿಯಾ ಸದ್ಯ ಅಮೆರಿಕನ್ ಫುಟ್ಬಾಲ್ ಆಟಗಾರ ಡೇನಿಯಲ್ ಜೇಮ್ಸ್ ಅಮೆಂಡೊಲಾ ಜೊತೆ ಡೇಟಿಂಗ್ ನಲ್ಲಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹಾಟ್ ನಟಿ ಮಲ್ಲಿಕಾ ಶರಾವತ್ ಈಗ ಏನು ಮಾಡ್ತಿದ್ದಾರೆ ಗೊತ್ತಾ?

ಮುಂಬೈ : ಮರ್ಡರ್ ಚಿತ್ರದಲ್ಲಿ ಹಾಟ್ ಅವತಾರದಲ್ಲಿ ನಟಿಸಿ ಪಡ್ಡೆ ಹುಡುಗರ ನಿದ್ದೆ ಕದ್ದ ಬಾಲಿವುಡ್ ಬೆಡಗಿ ...

news

ಮಗುವಿಗಾಗಿ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸುತ್ತಿರುವ ರಾಧಿಕಾ ಪಂಡಿತ್

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ರಾಧಿಕಾ ಪಂಡಿತ್ ತಾಯಿಯಾಗುತ್ತಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದೆ ...

news

ಸುಶಾಂತ್ ಸಿಂಗ್ ನಾಗಾಲ್ಯಾಂಡ್ ನ ಪ್ರವಾಹ ಪೀಡಿತರ ನಿಧಿಗೆ ನೀಡಿದ ಹಣವೆಷ್ಟು ಗೊತ್ತಾ?

ಮುಂಬೈ : ನಟ ಸುಶಾಂತ್ ಸಿಂಗ್ ರಜಪೂತ್ ನಾಗಾಲ್ಯಾಂಡ್ ಪ್ರವಾಹ ಪೀಡಿತರಿಗೆ ಸಹಾಯಹಸ್ತ ಚಾಚುವ ಮೂಲಕ ...

news

ಆತ್ಮಹತ್ಯೆಗೆ ಶರಣಾದ ಖ್ಯಾತ ಬಂಗಾಳಿ ನಟಿ ಪಾಯಲ್ ಚಕ್ರವರ್ತಿ

ಕೋಲ್ಕತ್ತಾ : ಬಂಗಾಳಿ ಟಿವಿ ಮತ್ತು ಚಲನ ಚಿತ್ರ ನಟಿ ಪಾಯಲ್ ಚಕ್ರವರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ...

Widgets Magazine
Widgets Magazine