Widgets Magazine
Widgets Magazine

ಶ್ರೀರೆಡ್ಡಿ ಮಾಡಿದ ಅರೆಬೆತ್ತಲೆ ಪ್ರತಿಭಟನೆ ಬಗ್ಗೆ ಪವನ್ ಕಲ್ಯಾಣ್ ಹೇಳಿದ್ದೇನು…?

ಹೈದರಾಬಾದ್, ಸೋಮವಾರ, 16 ಏಪ್ರಿಲ್ 2018 (06:43 IST)

Widgets Magazine

ಹೈದರಾಬಾದ್ : ಇತ್ತೀಚೆಗೆ ಕಾಸ್ಟಿಂಗ್ ಕೌಚ್ ನಿಲ್ಲಿಸುವಂತೆ ಆಗ್ರಹಿಸಿ  ಶ್ರೀರೆಡ್ಡಿ ಮಾಡಿದ ಅರೆಬೆತ್ತಲೆ ಪ್ರತಿಭಟನೆ ಬಗ್ಗೆ ಇದೀಗ ತೆಲುಗು ನಟ ಪವನ್ ಕಲ್ಯಾಣ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


ಜಮ್ಮು ಕಾಶ್ಮೀರದ ಕತುವಾದಲ್ಲಿ 8 ವರ್ಷದ ಬಾಲೆ ಆಸಿಫಾ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಹೈದರಾಬಾದ್'ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ತೆಲುಗು ನಟ ಪವನ್ ಕಲ್ಯಾಣ್ ಅವರು ಈ ವೇಳೆ ಕಾಸ್ಟಿಂಗ್ ಕೌಚ್ ವಿರುದ್ಧ ಧ್ವನಿ ಎತ್ತಿ ಫಿಲ್ಮ್ ಚೇಂಬರ್ ಮುಂದೆ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ್ದ ಶ್ರೀ ರೆಡ್ಡಿ ಬಗ್ಗೆ ಮಾತನಾಡಿ,’ ನ್ಯಾಯ ಬೇಕಾದಲ್ಲಿ ಕೋರ್ಟ್ ಅಥವಾ ಪೊಲೀಸ್ ಠಾಣೆಗೆ ಹೋಗಲಿ ಅದು ಬಿಟ್ಟು ಟಿವಿ ಚಾನಲ್ ಗಳ ಮುಂದೆ ಹೋಗುವುದಲ್ಲ. ಕೋರ್ಟ್ ನಲ್ಲಿ ಹೋರಾಡುವುದಲ್ಲದೇ ಟಿವಿ ಚಾನಲ್ ಗಳ ಮುಂದೆ ಹೋದರೇ ಯಾವುದೇ ಪ್ರಯೋಜನವಾಗದು’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಶ್ರೀದೇವಿಗೆ ಉತ್ತಮ ನಟಿ ಪ್ರಶಸ್ತಿ ಲಭಿಸಿರುವುದಕ್ಕೆ ನಿರ್ದೇಶಕ ಶೇಖರ್ ಕಪೂರ್ ಬೇಸರ ವ್ಯಕ್ತಪಡಿಸಿರುವುದಾದರೂ ಯಾಕೆ…?

ಮುಂಬೈ : 2018 ರ 65ನೇ ನ್ಯಾಷನಲ್ ಆವಾರ್ಡ್ ನಲ್ಲಿ ಬಾಲಿವುಡ್ ಸಿನಿಮಾ ‘ಮಾಮ್’ ನಲ್ಲಿ ನಟಿಸಿರುವ ಶ್ರೀದೇವಿ ...

news

ರೆಡಿಯೋ ಜಾಕಿ ರಾಪಿಡ್ ರಶ್ಮಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು ಯಾಕೆ…?

ಬೆಂಗಳೂರು : ರೆಡಿಯೋ ಜಾಕಿ ರಾಪಿಡ್ ರಶ್ಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ತನಗೆ ಅತ್ಯಾಚಾರದ ಬೆದರಿಕೆ ...

news

ಬಾಲಿವುಡ್ ನ ‘ರಾಝಿ’ ಚಿತ್ರದ ಟ್ರೇಲರ್ ನೋಡಿ ಸ್ಯಾಂಡಲ್ ವುಡ್ ನ ನಟಿಯರು ಹೇಳಿದ್ದೇನು…?

ಬೆಂಗಳೂರು : ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯಿಸಿದ್ದ ‘ರಾಝಿ’ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಗೊಂಡು ...

news

ನಟಿ ಪ್ರಿಯಾಂಕ ಚೋಪ್ರಾರವರ ರಿಯಲ್ ಚಾಂಪಿಯನ್ ಯಾರು ಗೊತ್ತಾ…?

ಮುಂಬೈ : 2018 ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಬಾಕ್ಸರ್ ಮೇರಿ ಕೋಮ್ ಅವರಿಗೆ ...

Widgets Magazine Widgets Magazine Widgets Magazine