ರಣಬೀರ್ ಬರ್ತ್ ಡೇ ಗೆ ಆಲಿಯಾ ಭಟ್ ಕೊಟ್ಟ ಸ್ಪೆಷಲ್ ಗಿಪ್ಟ್ ಏನು ಗೊತ್ತಾ?

ಮುಂಬೈ, ಶುಕ್ರವಾರ, 5 ಅಕ್ಟೋಬರ್ 2018 (15:23 IST)

ಮುಂಬೈ : ಬಾಲಿವುಡ್ ನಟ ರಣಬೀರ್ ಕಪೂರ್ ಅವರ ಹುಟ್ಟುಹಬ್ಬಕ್ಕೆ ನಟಿ ಆಲಿಯಾ ಭಟ್ ವಿಶೇಷವಾದ ಉಡುಗೊರೆಯೊಂದನ್ನು ನೀಡಿದ್ದಾರಂತೆ.


ಬಾಲಿವುಡ್ ನ ಕ್ಯೂಟ್ ಕಪಲ್ ಗಳಲ್ಲಿ ರಣಬೀರ್- ಆಲಿಯಾ ಜೋಡಿ ಕೂಡ ಒಂದು. ಇವರಿಬ್ಬರ ನಡುವೆ ಲವ್ವಿ-ಡುವ್ವಿ ಶುರುವಾಗಿರುವ ವಿಚಾರ ಈಗಾಗಲೇ ಬಹಿರಂಗವಾಗಿದೆ. ಈ ನಡುವೆ ಇತ್ತೀಚೆಗೆ ನಟ ರಣಬೀರ್ ಕಪೂರ್ ಅವರು ತಮ್ಮ  ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆ ವೇಳೆ ನಟಿ ಆಲಿಯಾ ಭಟ್ ರಣಬೀರ್ ಕಪೂರ್ ಗೆ  ವಿಶೇಷವಾದ ಉಡುಗೊರೆ ನೀಡಿದ್ದಾರಂತೆ.


ಹೌದು. ರಣಬೀರ್‌ಗೆ ಪೈನಾಪಲ್ ಎಂದರೆ ಇಷ್ಟ. ಹಾಗಾಗಿ ಇದನ್ನು ಅರಿತುಕೊಂಡಿರುವ ಅಲಿಯಾ ತಾನೇ ಖುದ್ದಾಗಿ ಅಡುಗೆ ಮನೆಯಲ್ಲಿ ಪೈನಾಪಲ್ ಕೇಕ್ ತಯಾರಿಸಿ, ಅದನ್ನು ರಣಬೀರ್ ಕೈಯಿಂದ ತುಂಡರಿಸಿ ಬರ್ತ್‌ಡೇ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ. ಇಷ್ಟೇ ಅಲ್ಲದೆ ಇನ್ಸ್ಟಾಗ್ರಾಂನಲ್ಲಿ ಹ್ಯಾಪಿ ಬರ್ತ್‌ಡೇ ಸನ್‌ಶೈನ್ ಎಂದು ಹೇಳಿ ಹರಸಿದ್ದಾಳೆ. ಇದರಿಂದ ಫುಲ್ ಖುಷ್ ಆಗಿರುವ ರಣಬೀರ್ ತನ್ನ ಗೆಳತಿ ಕೊಟ್ಟ ಉಡುಗೊರೆಗೆ ಫಿದಾ ಆಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಕ್ಷಿತ್-ರಶ್ಮಿಕಾ ಬ್ರೆಕ್ ಅಪ್ ಬಗ್ಗೆ ನಟ ವಿಜಯ್ ದೇವರಕೊಂಡ ಹೇಳಿದ್ದೇನು?

ಬೆಂಗಳೂರು : ಗೀತ ಗೋವಿಂದಂ ಚಿತ್ರದಲ್ಲಿನ ಕಿಸ್ ದೃಶ್ಯಗಳು ವೈರಲ್ ಆದ ಕಾರಣದಿಂದ ಸ್ಯಾಂಡಲ್ ವುಡ್ ತಾರಾ ...

news

ಶ್ರದ್ಧಾ ಕಪೂರ್ ಆರೋಗ್ಯದಲ್ಲಿ ಏರುಪೇರು ; ಅರ್ಧಕ್ಕೆ ನಿಂತ ಸೈನಾ ನೆಹ್ವಾಲ್ ಚಿತ್ರದ ಶೂಟಿಂಗ್

ಮುಂಬೈ : ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದ ಹಿನ್ನಲೆಯಲ್ಲಿ ಇದೀಗ ಅವರು ...

news

ಲೈಂಗಿಕ ಕಿರುಕುಳದ ಆರೋಪ ಮಾಡಿದ ನಟಿ ತನುಶ್ರೀ ದತ್ತಾಗೆ ಎದುರಾಗಿದೆ ಸಂಕಷ್ಟ

ಮುಂಬೈ : ನಟ ನಾನಾ ಪಾಟೇಕರ್ ಹಾಗೂ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನ ...

news

ನಟ ದುನಿಯಾ ವಿಜಯ್, ಮಾರುತಿ ಗೌಡ ಮೇಲೆ ಹಲ್ಲೆ ನಡೆಸಲು ಅಸಲಿ ಕಾರಣ ಬಹಿರಂಗ

ಬೆಂಗಳೂರು : ನಟ ದುನಿಯಾ ವಿಜಯ್ ಜಿಮ್ ತರಬೇತುದಾರ ಮಾರುತಿ ಗೌಡ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ...

Widgets Magazine