ನಾನಾ ವಿರುದ್ಧ ತನುಶ್ರೀ ಆರೋಪಕ್ಕೆ ಸಿಕ್ಕ ಪ್ರತಿಕ್ರಿಯೆ ಏನು ಗೊತ್ತಾ?

ಮುಂಬೈ, ಶನಿವಾರ, 6 ಅಕ್ಟೋಬರ್ 2018 (14:57 IST)

ಮುಂಬೈ: ನಟಿ ತನುಶ್ರೀ ದತ್ತಾ ನಾನಾ ಪಾಟೇಕರ್ ಮೇಲೆ ಹೊರಿಸಿದ್ದ ದೌರ್ಜನ್ಯದ ಆರೋಪಕ್ಕೆ ಸಾಕಷ್ಟು ಭಿನ್ನ ರೀತಿಯಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.


 
'ಹಾರ್ನ್ ಓಕೆ ಪ್ಲೀಸ್‌' ಚಿತ್ರದ ಚಿತ್ರೀಕರಣದ ವೇಳೆ ನಾನಾ ಪಾಟೇಕರ್‌ ತನುಶ್ರೀ ಜತೆ  ಅಸಭ್ಯವಾಗಿ ವರ್ತಿಸಿದ್ದಾರೆ  ಎಂದು 10 ವರ್ಷಗಳ ಬಳಿಕ ನಟಿ ಆರೋಪಿಸಿದ್ದಾರೆ.


ಈ ಘಟನೆಯ ಕುರಿತು 'ಹಾರ್ನ್ ಓಕೆ ಪ್ಲೀಸ್‌' ಚಿತ್ರದ ಪ್ರೊಡ್ಯೂಸರ್ ಹಾಗೂ ಡೈರೆಕ್ಟರ್‌ ಹೇಳಿರುವ ಹೇಳಿಕೆ ಇಲ್ಲಿದೆ ನೋಡಿ


'ಅವತ್ತು ಹಾಡಿನ ಶೂಟ್‌ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ನಾನಾ ಪಾಟೇಕರ್ ನೋಡಿ ತನುಶ್ರೀ ಅಪ್‌ಸೆಟ್‌ ಆದರು. ಏಕೆ ಗೊತ್ತಾ? ಅವತ್ತು ಅವರು ಮೂಡ್‌ ಸ್ವಿಂಗ್‌ನಲ್ಲಿದ್ದರು. ಸತ್ಯ ಏನು ಗೊತ್ತಾ? ಅಂದು ತನುಶ್ರೀಗೆ ಮುಟ್ಟಿನ ದಿನವಾಗಿತ್ತು' ಎಂದು ಸಮಿ ಸಿದ್ದಿಕ್‌ ಈ ಕುರಿತು ಹೇಳಿಕೆ ನೀಡಿದ್ದಾರೆ.


ಇನ್ನು ಚಿತ್ರದ ಡೈರೆಕ್ಟರ್ ರಾಕೇಶ್‌ ಸಾರಂಗ್‌ ಹೇಳಿದ್ದೇನೆಂದರೆ  ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳಲು ಹಾಗೂ ಗಮನ ಸೆಳೆಯಲು ತನುಶ್ರೀ ಈ ಆರೋಪ ಹೊರೆಸಿದ್ದಾರೆ, ಆದರೆ ಇದೀಗ ಬಿಗ್‌ಬಾಸ್‌ ಅವಕಾಶ ಕೂಡ ಕೈ ತಪ್ಪಿದೆ ಎಂತಾರೆ ರಾಕೇಶ್‌ ಸಾರಂಗ್‌.


ಆದರೆ ಮುಂಬಯಿ ಪೊಲೀಸ್‌ ತನುಶ್ರೀ ಮಾಡಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಣಬೀರ್ ಬರ್ತ್ ಡೇ ಗೆ ಆಲಿಯಾ ಭಟ್ ಕೊಟ್ಟ ಸ್ಪೆಷಲ್ ಗಿಪ್ಟ್ ಏನು ಗೊತ್ತಾ?

ಮುಂಬೈ : ಬಾಲಿವುಡ್ ನಟ ರಣಬೀರ್ ಕಪೂರ್ ಅವರ ಹುಟ್ಟುಹಬ್ಬಕ್ಕೆ ನಟಿ ಆಲಿಯಾ ಭಟ್ ವಿಶೇಷವಾದ ...

news

ರಕ್ಷಿತ್-ರಶ್ಮಿಕಾ ಬ್ರೆಕ್ ಅಪ್ ಬಗ್ಗೆ ನಟ ವಿಜಯ್ ದೇವರಕೊಂಡ ಹೇಳಿದ್ದೇನು?

ಬೆಂಗಳೂರು : ಗೀತ ಗೋವಿಂದಂ ಚಿತ್ರದಲ್ಲಿನ ಕಿಸ್ ದೃಶ್ಯಗಳು ವೈರಲ್ ಆದ ಕಾರಣದಿಂದ ಸ್ಯಾಂಡಲ್ ವುಡ್ ತಾರಾ ...

news

ಶ್ರದ್ಧಾ ಕಪೂರ್ ಆರೋಗ್ಯದಲ್ಲಿ ಏರುಪೇರು ; ಅರ್ಧಕ್ಕೆ ನಿಂತ ಸೈನಾ ನೆಹ್ವಾಲ್ ಚಿತ್ರದ ಶೂಟಿಂಗ್

ಮುಂಬೈ : ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದ ಹಿನ್ನಲೆಯಲ್ಲಿ ಇದೀಗ ಅವರು ...

news

ಲೈಂಗಿಕ ಕಿರುಕುಳದ ಆರೋಪ ಮಾಡಿದ ನಟಿ ತನುಶ್ರೀ ದತ್ತಾಗೆ ಎದುರಾಗಿದೆ ಸಂಕಷ್ಟ

ಮುಂಬೈ : ನಟ ನಾನಾ ಪಾಟೇಕರ್ ಹಾಗೂ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನ ...

Widgets Magazine