ಸೋನಂ ಕಪೂರ್ ಮದುವೆಯ ಮಹೆಂದಿಗೆ ಕಾರ್ಯಕ್ರಮಕ್ಕೆ ಬಂದವರಿಗೆ ನೀಡಿದ ಉಡುಗೊರೆ ಏನು ಗೊತ್ತಾ?

ಬೆಂಗಳೂರು, ಶುಕ್ರವಾರ, 11 ಮೇ 2018 (13:31 IST)

ಯಾವುದೇ ಶುಭ ಕಾರ್ಯಗಳಿಗೆ ಬಂದವರಿಗೆ ತಾಂಬೂಲ, ಸ್ವೀಟ್ ಬಾಕ್ಸ್ ಅಥವಾ ಸಣ್ಣ ಪುಟ್ಟ ಉಡುಗೊರೆಗಳನ್ನ ಕೊಡುವುದನ್ನು ನಾವು ನೋಡಿರುತ್ತೇವೆ. ಆದರೆ ಬಾಲಿವುಡ್ ನಟಿ ಸೋನಂ ಕಪೂರ್ ಮದುವೆಗೆ ಬಂದವರಿಗೆ ಚಪ್ಪಲಿಯನ್ನು ಉಡುಗೊರೆಯಾಗಿ ನೀಡಿದ್ದಾರಂತೆ.
ನಟಿ ಸೋನಂ ಕಪೂರ್ ಅವರು ಮೇ 8ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಅಂದು ಮದುವೆಯ ಮೆಹಂದಿ ಕಾರ್ಯಕ್ರಮಕ್ಕೆ ಬಂದ ಎಲ್ಲರಿಗೂ ಶೂ ಗಳನ್ನ ಉಡುಗೊರೆಯಾಗಿ ನೀಡಲಾಗಿತ್ತು. ಮೊಜರಿಸ್ ಅಂತ ಕರೆಯಲ್ಪಡುವ ಈ ದೇಸಿ ಶೋಗಳನ್ನು ದುಬಾರಿ ಚರ್ಮದಿಂದ ಮಾಡಲಾಗಿದ್ದು ಅದರ ಮೇಲೆ ರಾಜಸ್ಥಾನಿ ಕುಸುರಿ ಹಾಗು ಮಿರರ್ ವರ್ಕ್ ಮಾಡಲಾಗಿದೆ. ಅಂತಾರಾಷ್ಟ್ರೀಯ ಗುಣ ಮಟ್ಟದ ಈ ಶೂ ಗಳನ್ನೂ ವೈಟ್ ಅಂಡ್ ಗೋಲ್ಡ್ ಕಾನ್ಸೆಪ್ಟ್ನಲ್ಲೇ ರೆಡಿ ಮಾಡಲಾಗಿತ್ತು. 
 
ಮೆಹಂದಿ ಕಾರ್ಯಕ್ರಮದಲ್ಲಿ ಈ ಶೂ ಗಳನ್ನ ತೊಟ್ಟು ಡ್ಯಾನ್ಸ್ ಮಾಡಿದ್ರೆ, ಕಾಲುಗಳು ನೋವು ಬರದಂತೆ ಅವುಗಳನ್ನು ವಿನ್ಯಾಸಗೊಳಿಸಲಾಗಿತ್ತು. ಈ ಶೂ ನ ಬೆಲೆ ಸುಮಾರು 10 ಸಾವಿರ ರೂ ಗಳಂತೆ. ಈ ಶೂಗಳನ್ನು ಮೆಹಂದಿ ಕಾರ್ಯಕ್ರಮಕ್ಕೆ ಬಂದಿದ್ದ ಜನರಿಗೆ ಕೊಟ್ಟಾಗ, ಕೆಲವರು ಖುಷಿ ಪಟ್ಟರೆ, ಇನ್ನೂ ಕೆಲವರಿಗೆ  ಶಾಕ್ ಆಗಿದೆಯಂತೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರುಸ್ತುಂ' ಚಿತ್ರದಲ್ಲಿ ಅಕ್ಷಯ್ ಕುಮಾರ್ ಧರಿಸಿದ್ದ ಸೇನಾ ಸಮವಸ್ತ್ರ ಹರಾಜನ್ನು ವಿರೋಧಿಸಲು ಕಾರಣವೇನು?

ಮುಂಬೈ : ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು 'ರುಸ್ತುಂ' ಚಿತ್ರದಲ್ಲಿ ತಾವು ಧರಿಸಿದ್ದ ಸೇನಾ ...

news

ಹೆಸರು ಬದಲಾಯಿಸಿಕೊಂಡ ನವವಧು ನಟಿ ಸೋನಂ ಕಪೂರ್

ಮುಂಬೈ : ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಂತೆ ಇದೀಗ ಬಾಲಿವುಡ್ ನಟಿ ಸೋನಂ ಕಪೂರ್ ಅವರು ತಮ್ಮ ಹೆಸರನ್ನು ...

news

ಹೋಟೆಲ್ ಸಿಬ್ಬಂದಿ ಮೇಲೆ ಕಿಡಿಕಾರಿದ ನಟಿ ಐಂದ್ರಿತಾ ರೈ

ಬೆಂಗಳೂರು : ಸ್ಯಾಂಡಲ್ವುಡ್ ನಟಿ ಐಂದ್ರಿತಾ ರೈ ಅವರು ಟ್ವಿಟ್ಟರಿನಲ್ಲಿ ಹೋಟೆಲ್ವೊಂದರ ಸಿಬ್ಬಂದಿ ಮೇಲೆ ...

news

ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಗುರಿಯಾದ ಶಾರುಖ್ ಖಾನ್ ಪತ್ನಿ ಗೌರಿ ಖಾನ್

ಮುಂಬೈ : ಬಾಲಿವುಡ್ ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅವರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ...

Widgets Magazine
Widgets Magazine