ಸಲ್ಮಾನ್‌ ಖಾನ್ ಬಗ್ಗೆ ಕತ್ರಿನಾ ಹೇಳಿದ ಈ ವಿಷಯ ಕೇಳಿದ್ರೆ ಶಾಕ್ ಆಗ್ತಿರಿ!

ಮುಂಬೈ, ಗುರುವಾರ, 14 ಜೂನ್ 2018 (06:26 IST)

ಮುಂಬೈ : ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್‌ ಹಾಗೂ ನಟಿ ಕತ್ರಿನಾ ಕೈಫ್‌ ಅವರು  ಈ ಹಿಂದೆ ಪ್ರೀತಿಸುತ್ತಿದ್ದ ವಿಚಾರ ಎಲ್ಲರಿಗೂ ತಿಳಿದೇ ಇದೆ. ಆದರೆ ಇತ್ತೀಚೆಗೆ ನಟಿ ಕತ್ರಿನಾ ಕೈಫ್‌ ಅವರು  ಸಲ್ಮಾನ್ ಖಾನ್ ಅವರ ಬಗ್ಗೆ ಹೇಳಿದ ಮಾತೊಂದು ಎಲ್ಲರನ್ನು ದಿಘ್ಬ್ರಮೆಗೊಳಿಸಿದೆಯಂತೆ.


ಸಲ್ಮಾನ್ ಖಾನ್‌ ಹಾಗೂ  ಕತ್ರಿನಾ ಕೈಫ್‌ ಅವರ ಪ್ರೀತಿ ಮುರಿದುಬೀಳಲು ನಿಜವಾದ ಕಾರಣ ತಿಳಿಯದೇ ಇದ್ದರೂ ಕೂಡ ಕತ್ರಿನಾ, ರಣಬೀರ್ ಕಪೂರ್‌ ಜೊತೆ ಜಾಸ್ತಿ ಕ್ಲೋಸ್‌ ಆಗಿ ಮೂವ್ ಆಗ್ತಿರೋದು ಸಲ್ಮಾನ್‌ ಖಾನ್ ಅವರಿಗೆ ಇಷ್ಟವಿರಲಿಲ್ಲವಂತೆ. ಈ ಕಾರಣಕ್ಕಾಗಿಯೇ ಅವರು ಕತ್ರಿನ ಅವರಿಂದ ದೂರವಾಗಿದ್ದರು ಎನ್ನುವ ರೂಮರ್ ಕೇಳಿಬಂದಿತ್ತು. ಅದೇನೆ ಇದ್ದರೂ ಸದ್ಯಕ್ಕೀಗ ಅವರಿಬ್ಬರು ಒಳ್ಳೆಯ ಫ್ರೆಂಡ್ಸ್‌ ಆಗಿರುವುದಂತೂ ಸತ್ಯ.


ಆದರೆ ಕೋಲ್ಕತ್ತಾದಲ್ಲಿ ನಡೆದ ಅಂತಾರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಜಬ್‌ ಥಕ್‌ ಹೈ ಜಾನ್‌ ಚಿತ್ರತಂಡದ ಜೊತೆ ಕಾಣಿಸಿಕೊಂಡ ನಟಿ ಕತ್ರಿನಾ ಅವರು ಸಲ್ಮಾನ್ ಖಾನ್ ಬಗ್ಗೆ ಮಾತನಾಡುವಾಗ 'ಸಲ್ಮಾನ್ ನನ್ನ ಹಿರಿಯ ಅಣ್ಣನಂತೆ' ಎಂದು ಹೇಳುವುದರ ಮೂಲಕ ಕೇಳುಗರನ್ನು ದಿಘ್ಬ್ರಮೆಗೊಳಿಸಿರುವುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕನ್ನಡದ ಈ ಸಿನಿಮಾದಲ್ಲಿ ನಟಿಸಲಿದ್ದಾರಂತೆ ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ

ಮುಂಬೈ : ಇತ್ತೀಚೆಗೆ ಬಾಲಿವುಡ್ ಸ್ಟಾರ್ ನಟರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರುವ ಸುದ್ದಿ ಈಗಾಗಲೇ ...

news

ಹೊಸದೊಂದು ಫಿಟ್ನೆಸ್ ಚಾಲೆಂಜ್ ಹಾಕಿದ ನಟ ಸುದೀಪ್

ಬೆಂಗಳೂರು : ಇತ್ತೀಚೆಗೆ ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಫಿಟ್ನೆಸ್ ಚಾಲೆಂಜ್ ಹಾಕಿ ...

news

ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ನಟಿ ಸೋನಾಲಿ ರೌತ್ ಗೆ ಜನರು ಟ್ರೋಲ್ ಮಾಡಿದ್ಯಾಕೆ?

ಮುಂಬೈ : ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ಸೋನಾಲಿ ರೌತ್ ಅವರು ಇಫ್ತಾರ್ ಕೂಟಕ್ಕೆ ಹಾಟ್ ಡ್ರೆಸ್ ಧರಿಸಿ ...

news

ಶಾರುಖ್ ಖಾನ್ ಮೇಲೆ ಅಭಿಮಾನಿಗಳು ಕೋಪಗೊಂಡಿದ್ಯಾಕೆ?

ಮುಂಬೈ : ಕೋಟ್ಯಾಂತರ ಅಭಿಮಾನಿಗಳ ನೆಚ್ಚಿನ ನಟರಾದ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರು ಇದೀಗ ಒಂದು ...

Widgets Magazine
Widgets Magazine